ಗುರುವಾರ, 3 ಜುಲೈ 2025
×
ADVERTISEMENT

Sita

ADVERTISEMENT

ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಸಾಯಿ ಪಲ್ಲವಿ ಎಚ್ಚರಿಕೆ

ರಾಮಾಯಣ ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿಯೇ ಸಾಯಿ ಪಲ್ಲವಿ ಅವರು ಸಸ್ಯಾಹಾರವನ್ನು ಸೇವಿಸುತ್ತಿದ್ದಾರೆ ಎನ್ನುವ ವದಂತಿ ವಿರುದ್ಧ ಕಿಡಿಕಾರಿರುವ ನಟಿ ಸಾಯಿ ಪಲ್ಲವಿ, ‘ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನಿನ ಮೂಲಕ ಉತ್ತರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
Last Updated 12 ಡಿಸೆಂಬರ್ 2024, 6:29 IST
ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಸಾಯಿ ಪಲ್ಲವಿ ಎಚ್ಚರಿಕೆ

ರಾವಣನಾಗಿ ಯಶ್‌: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಸಾಯಿಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದ್ದು, ಅವುಗಳ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸಿನಿಮಾದಲ್ಲಿ ನಟ ಯಶ್ ರಾವಣನಾಗಿ ಕಾಣಸಿಕೊಳ್ಳಲಿದ್ದಾರೆ.
Last Updated 7 ನವೆಂಬರ್ 2024, 10:53 IST
ರಾವಣನಾಗಿ ಯಶ್‌: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

ರಾಮ ಮಂದಿರವಾಯಿತು. ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ.
Last Updated 16 ಮೇ 2024, 11:01 IST
ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

ಕರೀನಾಗೆ ಬಂತು ‘ಸೀತೆ‘ ಆಫರ್‌: ಬೆನ್ನಲೇ ಟ್ರೆಂಡ್‌ ಆಯ್ತು ಬಾಯ್ಕಾಟ್‌ ಕರೀನಾ..!

ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದಾರೆ. ಅದೂ #Boycott Kareena Kapoor ಎಂದೂ! ಕರೀನಾ‘ಸೀತೆ‘ ಆಗುತ್ತಿರುವುದೇ ನೆಟ್ಟಿಗರ ಈ ಆಕ್ರೋಶಕ್ಕೆ ಕಾರಣವಾಗಿದೆ.
Last Updated 12 ಜೂನ್ 2021, 13:10 IST
ಕರೀನಾಗೆ ಬಂತು ‘ಸೀತೆ‘ ಆಫರ್‌: ಬೆನ್ನಲೇ ಟ್ರೆಂಡ್‌ ಆಯ್ತು ಬಾಯ್ಕಾಟ್‌ ಕರೀನಾ..!

‘ರಾಮ ಆದರ್ಶ, ಸೀತೆ ಜಾಗೃತಿಯ ಸಂಕೇತ’

ರಾಮ ನಮ್ಮೆಲ್ಲರ ಆದರ್ಶ, ಸೀತಾಮಾತೆ ನಮ್ಮೊಳಗೆ ಸದಾ ಸಕಾರಾತ್ಮಕವಾಗಿ ಜಾಗೃತವಾಗಿರುತ್ತಾಳೆ’ಎಂದು ಎಸ್‌ಬಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.
Last Updated 7 ಫೆಬ್ರುವರಿ 2021, 12:48 IST
‘ರಾಮ ಆದರ್ಶ, ಸೀತೆ ಜಾಗೃತಿಯ ಸಂಕೇತ’

ಮುಸ್ಲಿಂ ಮದುವೆ ಆಮಂತ್ರಣ ಪತ್ರದಲ್ಲಿ ರಾಮ–ಸೀತಾ: ಕೋಮು ಸೌಹಾರ್ದ ಸಾರಿದ ಕುಟುಂಬ

ಉತ್ತರಪ್ರದೇಶದ ಚಿಲೌವಾ ಹಳ್ಳಿಯ ಮುಸ್ಲಿಂ ಮಹಿಳೆ ರುಕ್ಷಾರ್ ಎನ್ನುವವರು ಕೋಮು ಸೌಹಾರ್ದತೆ ಸಾರುವ ಸಲುವಾಗಿ ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರಾಮ–ಸೀತೆಯ ಚಿತ್ರವನ್ನು ಮುದ್ರಿಸಿದ್ದಾರೆ.
Last Updated 25 ಏಪ್ರಿಲ್ 2019, 5:50 IST
ಮುಸ್ಲಿಂ ಮದುವೆ ಆಮಂತ್ರಣ ಪತ್ರದಲ್ಲಿ ರಾಮ–ಸೀತಾ: ಕೋಮು ಸೌಹಾರ್ದ ಸಾರಿದ ಕುಟುಂಬ
ADVERTISEMENT
ADVERTISEMENT
ADVERTISEMENT
ADVERTISEMENT