ಕೋನೆ ಎಲಿವೇಟರ್ಸ್ ಹಾಗೂ ಮಾ ಫೋಯ್ ಫೌಂಡೇಷನ್ ನಡುವೆ ಕೌಶಲ ತರಬೇತಿಗೆ ಒಪ್ಪಂದ
Elevator Training Program: ಕೋನೆ ಎಲಿವೇಟರ್ಸ್ ಮತ್ತು ಮಾ ಫೋಯ್ ಫೌಂಡೇಷನ್ 150 ಯುವಕರಿಗೆ ಲಿಫ್ಟ್ ಅಳವಡಿಕೆ ಕ್ಷೇತ್ರದಲ್ಲಿ ಕೌಶಲ ತರಬೇತಿ ನೀಡಿ ಉದ್ಯೋಗ ಅವಕಾಶಗಳಿಗೆ ಸಜ್ಜುಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.Last Updated 8 ಜನವರಿ 2026, 15:57 IST