ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Skill Education

ADVERTISEMENT

ಕಲಿಕೆಗೆ ಬೇಕು ‘ಅಡೆಪ್ಟ್’

ಕಲಿತಿದ್ದು ನೆನಪಿನಲ್ಲಿ ಉಳಿಯದಿದ್ದಾಗ, ಪದೇ ಪದೇ ಪುಸ್ತಕಗಳನ್ನು ಓದುತ್ತೇವೆ. ವಿದ್ಯಾರ್ಥಿಗಳು ವಿಷಯದ ಕಲಿಕೆ ಕಷ್ಟವಾದಾಗ ‘ಕಂಠಪಾಠ’ ಮಾಡಿ, ಬಲವಂತವಾಗಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಸುಲಭವಾಗಿ ನೆನಪಿಟ್ಟುಕೊಳ್ಳಲು ನೆರವಾ ಗುವಂತಹ ಕಲಿಕಾ ತಂತ್ರವೊಂದಿದ್ದರೆ, ಕಲಿಕೆ ಸರಳವಾಗುತ್ತದೆ.
Last Updated 10 ಜುಲೈ 2022, 23:15 IST
ಕಲಿಕೆಗೆ ಬೇಕು ‘ಅಡೆಪ್ಟ್’

ವಿಶ್ವ ಯುವ ಕೌಶಲ ದಿನ: ಏನಿದರ ವಿಶೇಷ? ಆಚರಣೆ ಯಾಕೆ?

ಜುಲೈ 15 ಅನ್ನು ವಿಶ್ವ ಯುವ ಕೌಶಲ ದಿನವನ್ನಾಗಿ ಆಚರಿಸಲಾಗುತ್ತದೆ.
Last Updated 15 ಜುಲೈ 2021, 10:18 IST
ವಿಶ್ವ ಯುವ ಕೌಶಲ ದಿನ: ಏನಿದರ ವಿಶೇಷ? ಆಚರಣೆ ಯಾಕೆ?

ಜನವರಿ 22ಕ್ಕೆ ‘ಹುನಾರ್‌ ಹಾತ್‌’ ಅಭಿಯಾನಕ್ಕೆ ಚಾಲನೆ

ನುರಿತ ಕುಶಲಕರ್ಮಿಗಳಿಗೆ ಉದ್ಯೋಗವಕಾಶ ಸೃಷ್ಟಿಸುವ ಸಲುವಾಗಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ ಆರಂಭಿಸಿರುವ ‘ಹುನಾರ್‌ ಹಾತ್‌’ ಅಭಿಯಾನಕ್ಕೆ ಇದೇ 22ರಂದು ಚಾಲನೆ ನೀಡಲಾಗುತ್ತದೆ.
Last Updated 20 ಜನವರಿ 2021, 13:55 IST
ಜನವರಿ 22ಕ್ಕೆ ‘ಹುನಾರ್‌ ಹಾತ್‌’ ಅಭಿಯಾನಕ್ಕೆ ಚಾಲನೆ

6 ದಶಕ ಏನೂ ಮಾಡದವರು ಈಗ ಪ್ರಶ್ನಿಸತೊಡಗಿದ್ದಾರೆ: ಕಾಂಗ್ರೆಸ್‌ಗೆ ಅಮಿತ್ ಶಾ ಟೀಕೆ

ಉದ್ಯೋಗ, ಆರ್ಥಿಕತೆ ಬಗ್ಗೆ ಋಣಾತ್ಮಕ ಪ್ರಚಾರ
Last Updated 16 ಜನವರಿ 2020, 7:28 IST
6 ದಶಕ ಏನೂ ಮಾಡದವರು ಈಗ ಪ್ರಶ್ನಿಸತೊಡಗಿದ್ದಾರೆ: ಕಾಂಗ್ರೆಸ್‌ಗೆ ಅಮಿತ್ ಶಾ ಟೀಕೆ

ಪಠ್ಯದಲ್ಲಿ ಕೌಶಲ ಅಳವಡಿಕೆಗೆ ಚಿಂತನೆ: ಸಚಿವ ಜಿ.ಟಿ.ದೇವೇಗೌಡ

‘ಕನಿಷ್ಠ ಪಿಯುಸಿ ಹಂತದ ಪಠ್ಯದಲ್ಲಿಯಾದರೂ ಕೌಶಲ ಅಳವಡಿಸುವ ಚಿಂತನೆ ನಡೆದಿದೆ. ಈ ವಿಚಾರವಾಗಿ ದೆಹಲಿ ಸೇರಿದಂತೆ ವಿವಿಧ ಕಡೆಗಳಿಂದ ತಜ್ಞರಿಂದ ವರದಿಗಳನ್ನು ಸಂಗ್ರಹಿಸಿ ಕ್ರೋಢೀಕರಿಸುತ್ತಿದ್ದೇವೆ. ಜನವರಿಯಿಂದ ಈ ಯೋಜನೆ ಪ್ರಾರಂಭಿಸಿ ಮೂರು ತಿಂಗಳಲ್ಲಿ ಒಂದು ಹಂತಕ್ಕೆ ತರುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
Last Updated 19 ನವೆಂಬರ್ 2018, 19:45 IST
ಪಠ್ಯದಲ್ಲಿ ಕೌಶಲ ಅಳವಡಿಕೆಗೆ ಚಿಂತನೆ: ಸಚಿವ ಜಿ.ಟಿ.ದೇವೇಗೌಡ
ADVERTISEMENT
ADVERTISEMENT
ADVERTISEMENT
ADVERTISEMENT