ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ಕೌಶಲ ಕಲಿಕೆಗೆ ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್ ಲ್ಯಾಬ್‌

Published : 9 ಜನವರಿ 2026, 11:40 IST
Last Updated : 9 ಜನವರಿ 2026, 11:40 IST
ಫಾಲೋ ಮಾಡಿ
Comments
ಮುಂದಿನ ವರ್ಷ ಹೊಸ ಕೋರ್ಸ್‌
‘ಬಾಗಲೂರಿನಲ್ಲಿ ಇರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದಿನ ವರ್ಷದಿಂದ ಬಿಸಿಎ, ಬಿ.ಕಾಂ, ಬಿಬಿಎ ಆರಂಭಿಸಲಾಗುತ್ತದೆ. ಅಲ್ಲದೆ ಬೇಡಿಕೆ ಬಂದರೆ ಹೊಸ ಪಿ.ಜಿ ಕೋರ್ಸ್‌ಗಳನ್ನು ಆರಂಭಿಸುತ್ತೇವೆ’ ಎಂದು ರಮೇಶ್‌ ತಿಳಿಸಿದರು. ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ ಸುಮಾರು 20 ಎಕರೆ ಜಾಗವನ್ನು ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಸುಸಜ್ಜಿತ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಇನ್ನಷ್ಟು ಹೊಸ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT