ಮೈಸೂರು| 21ರಂದು ಉದ್ಯೋಗ ಮೇಳ, ಕೌಶಲ ತರಬೇತಿ: ಎಸ್.ಎ.ರಾಮದಾಸ್
‘ಕೌಶಲ ತರಬೇತಿ, ಉದ್ಯೋಗ ಮಾಹಿತಿ ಹಾಗೂ ನೇಮಕಾತಿ ಮೇಳವನ್ನು ಫೆ.21ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಯೋಜಿಸಲಾಗಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.Last Updated 18 ಫೆಬ್ರವರಿ 2023, 7:34 IST