ಸಾಮಾಜಿಕ ಜಾಲತಾಣಗಳಲ್ಲಿ PM ಮೋದಿ ಬಗ್ಗೆ AI ಫೋಟೊ, ವಿಡಿಯೊ ಹಾಕುತ್ತಿದ್ದವನ ಬಂಧನ
AI Content Arrest: ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಕೃತಕ ಬುದ್ಧಿಮತ್ತೆಯಿಂದ ತಯಾರಿಸಿದ ಆಕ್ಷೇಪಾರ್ಹ ಫೋಟೊ ಮತ್ತು ವಿಡಿಯೊಗಳನ್ನು ಹಂಚುತ್ತಿದ್ದ ದುರ್ಗೇಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.Last Updated 11 ಸೆಪ್ಟೆಂಬರ್ 2025, 5:42 IST