ಗುರುವಾರ, 3 ಜುಲೈ 2025
×
ADVERTISEMENT

sky

ADVERTISEMENT

ಆಗಸದಲ್ಲಿ ಗ್ರಹಗಳ ಮೆರವಣಿಗೆಯ ನೋಡಾ...!

ಸೌರಮಂಡಲದಲ್ಲಿ ಸೂರ್ಯನ ಸುತ್ತ ಅದೆಷ್ಟೋ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ತಮ್ಮದೇ ಕಕ್ಷೆಗಳಲ್ಲಿ ಪರಿಭ್ರಮಣ ಮಾಡುತ್ತಿರುವ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ - ಈ ಆರು ಗ್ರಹಗಳು ಪರಸ್ಪರ ತೀರಾ ಹತ್ತಿರದಲ್ಲಿ ಜನವರಿ ತಿಂಗಳಿನಲ್ಲಿ ಹಾದುಹೋಗುತ್ತಿವೆ.
Last Updated 28 ಜನವರಿ 2025, 23:30 IST
ಆಗಸದಲ್ಲಿ ಗ್ರಹಗಳ ಮೆರವಣಿಗೆಯ ನೋಡಾ...!

ಸಂಪಾದಕೀಯ | ಸ್ಕೈಡೆಕ್‌ ಹೆಸರಿನಲ್ಲಿ ಜನರ ತೆರಿಗೆ ಹಣದ ಪೋಲು ಸರಿಯಲ್ಲ

ಸರ್ಕಾರವು ತನ್ನ ಆದ್ಯತೆಗಳನ್ನು ಸರಿಯಾಗಿ ಗುರುತಿಸಿ, ಮುಂದುವರಿಯಲು ಇದು ಸಕಾಲ
Last Updated 3 ಆಗಸ್ಟ್ 2024, 0:16 IST
ಸಂಪಾದಕೀಯ | ಸ್ಕೈಡೆಕ್‌ ಹೆಸರಿನಲ್ಲಿ ಜನರ ತೆರಿಗೆ ಹಣದ ಪೋಲು ಸರಿಯಲ್ಲ

ಟಿ.ಆರ್.‌ಅನಂತರಾಮು ಲೇಖನ | ಆಕಾಶದಿಂದ ಧರೆಗಿಳಿದ ಶಿಲೆ

ಉಲ್ಕೆಗಳ ಮಹತ್ವವಿರುವುದು ವಿ‍ಶ್ವದ ವಿಕಾಸದ ಚರಿತ್ರೆಯನ್ನು ಪುನರ್ವಿಮರ್ಶಿಸುವಂತೆ ಮಾಡುವಲ್ಲಿ
Last Updated 6 ಮಾರ್ಚ್ 2023, 19:32 IST
ಟಿ.ಆರ್.‌ಅನಂತರಾಮು ಲೇಖನ | ಆಕಾಶದಿಂದ ಧರೆಗಿಳಿದ ಶಿಲೆ

ದೀಪಾವಳಿಗೆ ಧ್ರುವಪ್ರಭೆಯ ಮೆರುಗು

ಸೌರ ವಿದ್ಯಮಾನದ ಸಮಯ, ವೇಗ ನಿಖರವಾಗಿ ಅಂದಾಜು ಮಾಡಿದ್ದ ಭಾರತೀಯ ವಿಜ್ಞಾನಿಗಳು
Last Updated 4 ನವೆಂಬರ್ 2021, 22:30 IST
ದೀಪಾವಳಿಗೆ ಧ್ರುವಪ್ರಭೆಯ ಮೆರುಗು

ಚಿತ್ರಗಳು: ಸಂಜೆ ತಂಪಲಿ ಬಾನ ಚಿತ್ತಾರ

ಎಚ್.ಡಿ.ಕೋಟೆ ಪಟ್ಟಣದ ಹೃದಯ ಭಾಗದಲ್ಲಿ ಮೋಡ ಮತ್ತು ನಗರದ ಸೌಂದರ್ಯ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ...ಚಿತ್ರ :ಸತೀಶ್ ಬಿ ಆರಾಧ್ಯ
Last Updated 9 ಆಗಸ್ಟ್ 2021, 14:16 IST
ಚಿತ್ರಗಳು: ಸಂಜೆ ತಂಪಲಿ ಬಾನ ಚಿತ್ತಾರ
err

ಯಾದಗಿರಿ: ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸೂರ್ಯನ ಸುತ್ತಲು ಕಾಮನಬಿಲ್ಲಿನಉಂಗುರದ ಆಕಾರ ಗೋಚರವಾಗಿತ್ತು. ಇದೀಗ ಯಾದಗಿರಿಯಲ್ಲಿಯೂ ಈ ಚಮತ್ಕಾರ ಗೋಚರಿಸಿದ್ದು, ಯುವಕ, ಯುವತಿಯರ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. ಯಾದಗಿರಿ: ಆಕಾಶದಲ್ಲಿ ಖಗೋಳ ಕೌತುಕ
Last Updated 2 ಜೂನ್ 2021, 8:23 IST
ಯಾದಗಿರಿ: ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ

ಓ ನಕ್ಷತ್ರವೇ ಓಡಿಹೋದೆ ಎಲ್ಲಿಗೆ?

ಅಗಣಿತ ತಾರಾಗಣಗಳ ನಡುವೆ ನಿನ್ನನೆ ಮೆಚ್ಚಿದೆ ನಾನು ನನ್ನೀ ಜೀವನ ಸಮುದ್ರಯಾನಕೆ ಚಿರ ಧ್ರುವತಾರೆಯು ನೀನು -ಕುವೆಂಪು
Last Updated 13 ಮಾರ್ಚ್ 2021, 19:30 IST
ಓ ನಕ್ಷತ್ರವೇ ಓಡಿಹೋದೆ ಎಲ್ಲಿಗೆ?
ADVERTISEMENT

ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣದ ಚಿತ್ರಗಳು

ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣ ಮಂಗಳವಾರ ಸಂಭವಿಸಿತು. ಚಿಲಿ ಮತ್ತು ಅರ್ಜೆಂಟಿನಾ ದೇಶಗಳಲ್ಲಷ್ಟೇ ಈ ಅಪರೂಪದ ಖಗೋಳ ವಿದ್ಯಮಾನಗೋಚರಿಸಿದೆ. ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸರಿಯಾಗಿ ಆರಂಭವಾದ ಗ್ರಹಣ 4.33 ನಿಮಿಷಗಳ ಕಾಲ ನಡೆಯಿತು. ನ್ಯೂಜಿಲೆಂಡ್ ಕರಾವಳಿಯಲ್ಲಿ ಆರಂಭವಾದ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣವುಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರಿಸಿತು. ಈ ದೇಶಗಳಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಜನ ಭಾರಿ ಉತ್ಸಾಹ ತೋರಿದರು. ಛಾಯಾಗ್ರಹಕರು ಈ ವಿದ್ಯಮಾನವನ್ನು ಸೆರೆಹಿಡಿಯಲು ಸಕಲ ತಯಾರಿಗಳನ್ನೂ ಮಾಡಿಕೊಂಡಿದ್ದರು. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಗೋಚರ ಬಿಂಬ ಚಂದ್ರನಿಂದ ಆವರಿಸಲ್ಪಡುತ್ತದೆ. ಈ ವೇಳೆ ಸೂರ್ಯಗ್ರಹಣ ಸಂಭವಿಸುತ್ತದೆ.
Last Updated 3 ಜುಲೈ 2019, 1:56 IST
ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣದ ಚಿತ್ರಗಳು
err

ಮೈಸೂರು: ಆಗಸದಲ್ಲಿ ರಂಗಿನ ಓಕುಳಿ

ಪ್ರಕೃತಿಯ ಪ್ರತಿಯೊಂದರಲ್ಲಿಯೂ ಚೈತನ್ಯ ಎಂಬುದಿದೆ. ಅದನ್ನು ಗುರುತಿಸುವ ಕಣ್ಣುಗಳಿರಬೇಕಷ್ಟೇ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಆಗಸ. ನೀಲಿ ಬಣ್ಣದ ಆಕಾಶದಲ್ಲಿ ಮೋಡಗಳು ಸುಮ್ಮನೇ ತೇಲುತ್ತವೆ ಎಂದುಕೊಂಡರೆ ಅದು ತಪ್ಪು. ಆಗಸದಲ್ಲಿ ಇವಿಷ್ಟೇ ಅಲ್ಲ, ಕ್ಷಣ ಕ್ಷಣಕ್ಕೂ ಬದಲಾಗುವ ಬಣ್ಣಗಳನ್ನು ಕಾಣಬಹುದು.
Last Updated 31 ಆಗಸ್ಟ್ 2018, 19:30 IST
ಮೈಸೂರು: ಆಗಸದಲ್ಲಿ ರಂಗಿನ ಓಕುಳಿ
ADVERTISEMENT
ADVERTISEMENT
ADVERTISEMENT