ಸೌರಮಂಡಲದಲ್ಲಿ ಸೂರ್ಯನ ಸುತ್ತ ಅದೆಷ್ಟೋ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ತಮ್ಮದೇ ಕಕ್ಷೆಗಳಲ್ಲಿ ಪರಿಭ್ರಮಣ ಮಾಡುತ್ತಿರುವ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ - ಈ ಆರು ಗ್ರಹಗಳು ಪರಸ್ಪರ ತೀರಾ ಹತ್ತಿರದಲ್ಲಿ ಜನವರಿ ತಿಂಗಳಿನಲ್ಲಿ ಹಾದುಹೋಗುತ್ತಿವೆ.
ಬೆಂಗಳೂರಿನ ನೆಹರು ಪ್ಲಾನೆಟೋರಿಯಂನಲ್ಲಿ ಆಕಾಶಕಾಯ ವೀಕ್ಷಣೆಗೆ ನೆರೆದ ಕುತೂಹಲಿಗಳು. ಚಿತ್ರ:ಪಿಟಿಐ