ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Science and Technology

ADVERTISEMENT

ಏನಿದು ರ್‍ಯಾಬಿಟ್ ಆರ್1? ಸ್ಮಾರ್ಟ್‌ಫೋನ್‌ಗೆ ಸ್ಪರ್ಧಿಯೇ ಈ ರ್‍ಯಾಬಿಟ್‌?

ಈ ಸ್ಮಾರ್ಟ್‌ಫೋನ್ ಎಂಬುದು ನಮ್ಮನ್ನು ಆಳುವುದಕ್ಕೆ ಶುರು ಮಾಡಿ ಇನ್ನೇನು ಎರಡು ದಶಕ ಸಮೀಪಿಸಲಿದೆ.
Last Updated 28 ಫೆಬ್ರುವರಿ 2024, 0:32 IST
ಏನಿದು ರ್‍ಯಾಬಿಟ್ ಆರ್1? ಸ್ಮಾರ್ಟ್‌ಫೋನ್‌ಗೆ ಸ್ಪರ್ಧಿಯೇ ಈ ರ್‍ಯಾಬಿಟ್‌?

Budget 2024: ಮಾಹಿತಿ,ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಸಿಕ್ಕಿದ್ದು ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಕ್ಕೆ ಹಲವು ಕೊಡುಗಡೆಗಳನ್ನು ಘೋಷಣೆ ಮಾಡಿದರು
Last Updated 16 ಫೆಬ್ರುವರಿ 2024, 10:12 IST
Budget 2024: ಮಾಹಿತಿ,ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಸಿಕ್ಕಿದ್ದು ಏನು?

ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

ಹೈದರಾಬಾದ್‌ನ ವಿಜ್ಞಾನಿ ಮಿರ್ಜಾ ಮೊಹಮ್ಮದ್ ತಖ್ವಿ ಖಾನ್ ಅಯೋಡಿನ್‌ಯುಕ್ತ ಉಪ್ಪಿನಿಂದ ಗಳಗಂಡ ಕಾಯಿಲೆ ನಿವಾರಿಸಬಹುದು ಎಂದು ಹೇಳಿ ಸುಮ್ಮನಾಗಲಿಲ್ಲ. ಸಮುದ್ರದ ಪಾಚಿಯಿಂದ ಅಯೋಡಿನ್ ತೆಗೆಯುವ ಸಂಶೋಧನೆಯನ್ನೂ ನಡೆಸಿ, ಯಶಸ್ವಿಯಾದರು.
Last Updated 4 ನವೆಂಬರ್ 2023, 23:30 IST
ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

ಆಕರಕೋಶಗಳು: ಆಧುನಿಕ ಸಂಜೀವಿನಿ

ಮೂರಡಿಯ ವಾಮನ ಈರಡಿಗಳಲ್ಲಿ ಭೂಮಂಡಲವನ್ನು ಅಳೆಯಬಲ್ಲ ತ್ರಿವಿಕ್ರಮನಾಗಿ ಬೆಳೆದಂತೆ, ಒಂದು ಸಣ್ಣ ಬಿಂದುವಿನ ಗಾತ್ರದಲ್ಲಿ ಆವಿರ್ಭವಿಸಿದ ಕೋಶವೊಂದು ಅತ್ಯಂತ ಸಂಕೀರ್ಣವಾದ ಜೀವಿಯಾಗಿ ಬೆಳೆದು ನಿಲ್ಲುವುದು ಅನುದಿನ ನಮ್ಮ ಕಣ್ಣೆದುರೇ ಘಟಿಸುವ ಒಂದು ಪವಾಡವೇ ಸರಿ.
Last Updated 17 ಅಕ್ಟೋಬರ್ 2023, 23:30 IST
ಆಕರಕೋಶಗಳು: ಆಧುನಿಕ ಸಂಜೀವಿನಿ

ವಿಜ್ಞಾನ ನಾಟಕೋತ್ಸವದ ಸ್ವಂತ ಪ್ರಯೋಗಗಳು

ವಿಜ್ಞಾನ ನಾಟಕಗಳ ಹೊಸ ಕಾಲಘಟ್ಟದಲ್ಲಿ ಕನ್ನಡ ರಂಗಭೂಮಿಯು ಹೊಸ ಸೃಜನಶೀಲ ದಿಕ್ಕಿನೆಡೆಗೆ ತಿರುಗಿಕೊಳ್ಳುತ್ತಿದೆ ಎಂದು ಪ್ರತಿಪಾದಿಸುತ್ತಿರುವ ಮೈಸೂರಿನ ಈ ಹವ್ಯಾಸಿಗಳ ಎದುರು ಹೊಸ ದಿಗಂತಗಳು ತೆರೆದುಕೊಳ್ಳುತ್ತಿವೆ.
Last Updated 29 ಜುಲೈ 2023, 23:30 IST
ವಿಜ್ಞಾನ ನಾಟಕೋತ್ಸವದ ಸ್ವಂತ ಪ್ರಯೋಗಗಳು

Twitter New Logo: ಟ್ವಿಟರ್‌​​ಗೆ ‘X’ ಹೊಸ ಲೋಗೊ- ಎಲಾನ್ ಮಸ್ಕ್ ಘೋಷಣೆ

ಟ್ವಿಟರ್‌ ಕಂಪನಿಯ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಹೊಸ ಲೋಗೊವನ್ನು ಘೋಷಣೆ ಮಾಡಿದ್ದಾರೆ.
Last Updated 24 ಜುಲೈ 2023, 10:07 IST
Twitter New Logo: ಟ್ವಿಟರ್‌​​ಗೆ ‘X’ ಹೊಸ ಲೋಗೊ- ಎಲಾನ್ ಮಸ್ಕ್ ಘೋಷಣೆ

ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಂವೇದನಾಶೂನ್ಯರಾಗಿಸಿದ್ದೇವೆ: ನಾಗೇಶ ಹೆಗಡೆ

ಮೊಬೈಲ್ ಪಡೆದುಕೊಂಡ ಮಗುವಿನ ಪಂಚೇಂದ್ರಿಯಗಳ ಕೆಲಸವೇ ನಿಂತುಹೋಗುತ್ತಿದೆ ಎಂದು ಹಿರಿಯ ವಿಜ್ಞಾನ ಲೇಖಕ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.
Last Updated 21 ಜುಲೈ 2023, 7:45 IST
ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಂವೇದನಾಶೂನ್ಯರಾಗಿಸಿದ್ದೇವೆ: ನಾಗೇಶ ಹೆಗಡೆ
ADVERTISEMENT

ಬೆಂಗಳೂರು | ಕೆಎಸ್‌ಸಿಎಸ್‌ಟಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು (ಕೆಎಸ್‌ಸಿಎಸ್‌ಟಿ) 2022 ಮತ್ತು 2023ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 15 ಜುಲೈ 2023, 14:12 IST
ಬೆಂಗಳೂರು | ಕೆಎಸ್‌ಸಿಎಸ್‌ಟಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಜೀವಾನ್ವೇಷಣೆ: ಜೀವಿಗಳ ನಿರ್ದೇಶಕ ಡಿಎನ್‌ಎ

ಮಗು ಹುಟ್ಟಿದೊಡನೆ ಮನೆಯ ಹಿರಿಯರು ಮಗು ಗಂಡೇ? ಹೆಣ್ಣೇ? ಬಣ್ಣ ಯಾವುದು? ಕೂದಲು ಹೇಗಿದೆ? ಮೂಗು, ಕಿವಿ ಮುಂತಾದವುಗಳ ಆಕಾರ ಯಾರ ರೀತಿ ಇದೆ? ಎಂದು ಹೋಲಿಕೆ ಪ್ರಾರಂಭಿಸುತ್ತಾರೆ.
Last Updated 26 ಜೂನ್ 2023, 0:33 IST
ಜೀವಾನ್ವೇಷಣೆ: ಜೀವಿಗಳ ನಿರ್ದೇಶಕ ಡಿಎನ್‌ಎ

ವಿಜ್ಞಾನ ವಿಶೇಷ: ಸ್ತೋಮಸನ್ನಿಯ ಹಿತ– ಅಹಿತ ಸನ್ನಿಹಿತ

ಚುನಾವಣಾ ಕಾಲದಲ್ಲಿ ವಶೀಕರಣ ತಂತ್ರಗಳ (ಹಿಪ್ನಾಟಿಸಂ) ಆಜೂಬಾಜು
Last Updated 10 ಮೇ 2023, 19:40 IST
ವಿಜ್ಞಾನ ವಿಶೇಷ: ಸ್ತೋಮಸನ್ನಿಯ ಹಿತ– ಅಹಿತ ಸನ್ನಿಹಿತ
ADVERTISEMENT
ADVERTISEMENT
ADVERTISEMENT