ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

slum boys

ADVERTISEMENT

ಧಾರಾವಿಯ ಯುವಕರ ಬಿ–ಬಾಯಿಂಗ್ ಕನಸಿಗೆ ಒಲಿಂಪಿಕ್ಸ್ ರೆಕ್ಕೆ

2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬಿ–ಬಾಯಿಂಗ್ ಸ್ಪರ್ಧೆ ಸೇರ್ಪಡೆಯಾಗಲಿದೆ. ಇದೊಂದು ಬೆಳ್ಳಿಗೆರೆಯನ್ನೇ ನೆಚ್ಚಿಕೊಂಡು ಧಾರಾವಿಯ ಯುವಮನ ಅದಾಗಲೇ ಅರಳತೊಡಗಿದೆ.
Last Updated 2 ಸೆಪ್ಟೆಂಬರ್ 2023, 23:30 IST
ಧಾರಾವಿಯ ಯುವಕರ ಬಿ–ಬಾಯಿಂಗ್ ಕನಸಿಗೆ ಒಲಿಂಪಿಕ್ಸ್ ರೆಕ್ಕೆ

ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಂದ ಪೊಲೀಸರ ಮೇಲೆ ಹಲ್ಲೆ: ಮೂವರ ಬಂಧನ

ಕೊಳೆಗೇರಿ ನಿವಾಸಿಗಳ ಗುಂಪೊಂದು ಮೂವರು ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳನ್ನು ಥಳಿಸಿ, ಪೊಲೀಸ್‌ ವಾಹನವನ್ನು ಹಾನಿಗೊಳಿಸಿರುವ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 16 ಮೇ 2023, 8:23 IST
ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಂದ ಪೊಲೀಸರ ಮೇಲೆ ಹಲ್ಲೆ: ಮೂವರ ಬಂಧನ

ಹುಬ್ಬಳ್ಳಿ-ಧಾರವಾಡ: ತೊಟ್ಟಿಯಿಂದ ತೊಟ್ಟಿಲು ಮನೆಗೆ ಮಕ್ಕಳು

ಗೋಡೆಗಳಲ್ಲಿ ಮೂಡಿದ ಚಿತ್ತಾರ; ಮಕ್ಕಳ ಕಲರವ
Last Updated 3 ಮಾರ್ಚ್ 2021, 19:30 IST
ಹುಬ್ಬಳ್ಳಿ-ಧಾರವಾಡ: ತೊಟ್ಟಿಯಿಂದ ತೊಟ್ಟಿಲು ಮನೆಗೆ ಮಕ್ಕಳು

‘ಕೊಳೆಗೇರಿ ಮಕ್ಕಳಿಗೆ ಶಿಕ್ಷಣ: ಸರ್ಕಾರದಿಂದ ಅಗತ್ಯ ಸಹಕಾರ’

ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ ಶಿಕ್ಷಣ: ನಿರ್ಮಲಾನಂದನಾಥ ಸ್ವಾಮೀಜಿ
Last Updated 23 ಡಿಸೆಂಬರ್ 2020, 21:28 IST
‘ಕೊಳೆಗೇರಿ ಮಕ್ಕಳಿಗೆ ಶಿಕ್ಷಣ: ಸರ್ಕಾರದಿಂದ ಅಗತ್ಯ ಸಹಕಾರ’

‘ಗಲ್ಲಿ ಬಾಯ್’ ಮೂಲಕ ಕೊಳೆಗೇರಿ ಹುಡುಗರ ಕಚ್ಚಾ ಹಾಡಿಗೆ ದನಿಯಾದ ಜೋಯಾ

ಜೋಯಾ ಅಖ್ತರ್ ಅವರದ್ದು ಮೊದಲಿನಿಂದಲೂ ದೊಡ್ಡ ಮಟ್ಟದ ಹೋಂವರ್ಕ್ ಮಾಡುವುದರಲ್ಲಿ ಎತ್ತಿದ ಕೈ. ಶಾಲಾ ದಿನಗಳಲ್ಲೇ ಅವರಿಗೆ ಅದು ಸಿದ್ಧಿಸಿದೆ. ನ್ಯೂಯಾರ್ಕ್ ಯೂನಿವರ್ಸಿಟಿ ಫಿಲ್ಮ್‌ನಲ್ಲಿ ಚಲನಚಿತ್ರ ತಯಾರಿಕೆಯ ಪಟ್ಟುಗಳನ್ನು ಕಲಿಯಲು ಹೋದಾಗಲೂ ಅವರಿಗೆ ತಮ್ಮ ಹೋಂವರ್ಕ್ ಮಾಡುವ ಜಾಯಮಾನ ನೆರವಿಗೆ ಬಂತು.
Last Updated 16 ಫೆಬ್ರುವರಿ 2020, 6:28 IST
‘ಗಲ್ಲಿ ಬಾಯ್’ ಮೂಲಕ ಕೊಳೆಗೇರಿ ಹುಡುಗರ ಕಚ್ಚಾ ಹಾಡಿಗೆ ದನಿಯಾದ ಜೋಯಾ
ADVERTISEMENT
ADVERTISEMENT
ADVERTISEMENT
ADVERTISEMENT