ಗುರುವಾರ, 3 ಜುಲೈ 2025
×
ADVERTISEMENT

small savings

ADVERTISEMENT

Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

National Savings Certificate: 2025–26ನೇ ಸಾಲಿನ ಕೇಂದ್ರ ಬಜೆಟ್‌ ಫೆ.1 ರಂದು ನಡೆಯಲಿದೆ. ಈ ಬಾರಿ ಮಧ್ಯಮವರ್ಗಕ್ಕೆ ಅನುಕೂಲಕರ ಬಜೆಟ್ ಮಂಡಣೆಯಾಗುವ ಸಾಧ್ಯತೆ ಇದೆ
Last Updated 28 ಜನವರಿ 2025, 10:46 IST
Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

Small Savings Schemes: ಸಣ್ಣ ಉಳಿತಾಯದ ಬಡ್ಡಿದರ ಯಥಾಸ್ಥಿತಿ

2024–25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 31 ಡಿಸೆಂಬರ್ 2024, 15:35 IST
Small Savings Schemes: ಸಣ್ಣ ಉಳಿತಾಯದ ಬಡ್ಡಿದರ ಯಥಾಸ್ಥಿತಿ

ಹಣಕಾಸು ಸಾಕ್ಷರತೆ | ಉಳಿತಾಯ, ಹೂಡಿಕೆ ಹೇಗಿರಬೇಕು?

ಉಳಿತಾಯ ಮತ್ತು ಹೂಡಿಕೆ ಲೆಕ್ಕಾಚಾರ ಹೇಗೆ ಬದಲಾಗಬೇಕು? ಹೂಡಿಕೆ ಹೆಚ್ಚಿಸಿಕೊಳ್ಳಲು ಅವರು ಏನು ಮಾಡಬೇಕು? ಹೂಡಿಕೆಗೂ ಮುನ್ನ ಏನೆಲ್ಲಾ ಕ್ರಮ ಕೈಗೊಳ್ಳಬೇಕು? ಬನ್ನಿ ಈ ಲೇಖನದಲ್ಲಿ ₹50 ಸಾವಿರದ ಆಸುಪಾಸು ಸಂಬಳ ಹೊಂದಿರುವವರು ಹೇಗೆ ಉಳಿತಾಯ, ಹೂಡಿಕೆಯ ಆಲೋಚನೆ ಮಾಡಬೇಕು ಎನ್ನುವುದನ್ನು ಹಂತ ಹಂತವಾಗಿ ಕಲಿಯೋಣ.
Last Updated 14 ಅಕ್ಟೋಬರ್ 2024, 0:47 IST
ಹಣಕಾಸು ಸಾಕ್ಷರತೆ | ಉಳಿತಾಯ, ಹೂಡಿಕೆ ಹೇಗಿರಬೇಕು?

ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಜುಲೈ 1ರಿಂದ ಆರಂಭವಾಗುವ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು, ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 28 ಜೂನ್ 2024, 13:35 IST
ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಆಯ್ದ ಸಣ್ಣ ಉಳಿತಾಯ ಯೋಜನೆಗಳ ನಿಯಮ ಸಡಿಲ

ಕೇಂದ್ರ ಸರ್ಕಾರವು, ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ತುಸು ಸಡಿಲಿಸಿದೆ.
Last Updated 10 ನವೆಂಬರ್ 2023, 16:21 IST
ಆಯ್ದ ಸಣ್ಣ ಉಳಿತಾಯ ಯೋಜನೆಗಳ ನಿಯಮ ಸಡಿಲ

5 ವರ್ಷದ ಆರ್‌.ಡಿ. ಬಡ್ಡಿದರ ಹೆಚ್ಚಳ

ಕೇಂದ್ರ ಸರ್ಕಾರವು ಐದು ವರ್ಷಗಳ ನಿಶ್ಚಿತ ಠೇವಣಿ (ಆರ್‌.ಡಿ) ಮೇಲಿನ ಬಡ್ಡಿದರವನ್ನು ಡಿಸೆಂಬರ್‌ ತ್ರೈಮಾಸಿಕಕ್ಕೆ ಶೇ 6.5 ರಿಂದ ಶೇ 6.7ಕ್ಕೆ ಹೆಚ್ಚಳ ಮಾಡಿದೆ. ಆದರೆ, ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
Last Updated 29 ಸೆಪ್ಟೆಂಬರ್ 2023, 16:15 IST
5 ವರ್ಷದ ಆರ್‌.ಡಿ. ಬಡ್ಡಿದರ ಹೆಚ್ಚಳ

ಪ್ರಶ್ನೋತ್ತರ | 'ಗೃಹ ಸಾಲ ಪಡೆಯಲು ಟೌನ್‌ ನಿವೇಶನವೇ ಆಗಬೇಕಿಲ್ಲ'

ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಹಳ್ಳಿ ಜೀವನ ಎಂದರೆ ಇಷ್ಟ. ಆದ್ದರಿಂದ ನನ್ನ ಕೆಲಸಕ್ಕೆ ಓಡಾಲು ಅನುಕೂಲವಾಗುವಂತೆ ನಮ್ಮ ಊರಿನ ಪಕ್ಕದ ರಾಜ್ಯ ಹೆದ್ದಾರಿಯಲ್ಲಿ 2014ನೇ ಸಾಲಿನಲ್ಲಿ 13 ಗುಂಟೆ ಜಾಗವನ್ನು ₹ 3.50 ಲಕ್ಷಕ್ಕೆ ನನ್ನ ಅಣ್ಣ ಹಾಗೂ ನನ್ನ ಹೆಸರಿಗೆ ಜಂಟಿ ಕ್ರಯಪತ್ರ ಮಾಡಿಕೊಂಡಿದ್ದೇವೆ. ನನ್ನ ಅಣ್ಣ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ನನಗೆ ಆಶ್ಚರ್ಯವೆಂದರೆ ಯಾವ ಬ್ಯಾಂಕ್‌ನಲ್ಲಿ ಕೇಳಿದರೂ ಮನೆ ಸಾಲ ಪಡೆಯಲು ಟೌನ್‌ನಲ್ಲಿ ನಿವೇಶನ ಬೇಕು ಎನ್ನುತ್ತಾರೆ. ನಮ್ಮಿಬ್ಬರಿಂದ ₹ 15 ಲಕ್ಷ ಸಾಲ ಸಿಕ್ಕಿದರೆ ಸಾಕು. ಮಾರ್ಗದರ್ಶನ ಮಾಡಿ.
Last Updated 30 ಜೂನ್ 2020, 19:45 IST
ಪ್ರಶ್ನೋತ್ತರ | 'ಗೃಹ ಸಾಲ ಪಡೆಯಲು ಟೌನ್‌ ನಿವೇಶನವೇ ಆಗಬೇಕಿಲ್ಲ'
ADVERTISEMENT

ಸಣ್ಣ ಉಳಿತಾಯ ಬಡ್ಡಿದರ ಕಡಿತ

ಕೇಂದ್ರ ಸರ್ಕಾರವು ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಶೇ 0.1ರಷ್ಟು ಕಡಿತ ಮಾಡಿದೆ.
Last Updated 29 ಜೂನ್ 2019, 20:00 IST
fallback

ಸಣ್ಣ ಉಳಿತಾಯ: ಬಡ್ಡಿ ಯಥಾಸ್ಥಿತಿ

ಏಪ್ರಿಲ್‌ ತಿಂಗಳಿನಿಂದ ಆರಂಭವಾಗಲಿರುವ 2019–20ನೆ ಸಾಲಿನ ಹೊಸ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ.
Last Updated 29 ಮಾರ್ಚ್ 2019, 17:09 IST
ಸಣ್ಣ ಉಳಿತಾಯ: ಬಡ್ಡಿ ಯಥಾಸ್ಥಿತಿ

ಸಣ್ಣ ಉಳಿತಾಯದ ಬಡ್ಡಿದರ ಹೆಚ್ಚಳ

ರಾಷ್ಟ್ರೀಯ ಉಳಿತಾಯ ಪತ್ರ, ಸಾರ್ವಜನಿಕ ಭವಿಷ್ಯ ನಿಧಿ ಸೇರಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಈ ಅಕ್ಟೋಬರ್‌ 1ರಿಂದ ಆರಂಭವಾಗಿ ಡಿಸೆಂಬರ್‌ 31ಕ್ಕೆ ಕೊನೆಯಾಗುವ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.
Last Updated 20 ಸೆಪ್ಟೆಂಬರ್ 2018, 19:30 IST
ಸಣ್ಣ ಉಳಿತಾಯದ ಬಡ್ಡಿದರ ಹೆಚ್ಚಳ
ADVERTISEMENT
ADVERTISEMENT
ADVERTISEMENT