ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Smart Band

ADVERTISEMENT

ಗರ್ಭಧಾರಣೆ ಟ್ರ್ಯಾಕಿಂಗ್‌ಗೆ ಸ್ಮಾರ್ಟ್‌ವಾಚ್‌

ಈ ವಾಚ್‌ ದೀರ್ಘಾವಧಿಯ‌ ಬ್ಯಾಟರಿ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ವಾಚ್ ಅನ್ನು ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
Last Updated 3 ಡಿಸೆಂಬರ್ 2022, 3:11 IST
ಗರ್ಭಧಾರಣೆ ಟ್ರ್ಯಾಕಿಂಗ್‌ಗೆ ಸ್ಮಾರ್ಟ್‌ವಾಚ್‌

ಒನ್‌ಪ್ಲಸ್ ಹೊಸ ನಾರ್ಡ್ ಸ್ಮಾರ್ಟ್‌ವಾಚ್: ಬಿಡುಗಡೆಗೂ ಮೊದಲೇ ವಿವರ ಸೋರಿಕೆ

ಒನ್‌ಪ್ಲಸ್ ನೂತನ ಸ್ಮಾರ್ಟ್‌ವಾಚ್
Last Updated 26 ಸೆಪ್ಟೆಂಬರ್ 2022, 5:31 IST
ಒನ್‌ಪ್ಲಸ್ ಹೊಸ ನಾರ್ಡ್ ಸ್ಮಾರ್ಟ್‌ವಾಚ್: ಬಿಡುಗಡೆಗೂ ಮೊದಲೇ ವಿವರ ಸೋರಿಕೆ

ತಂತ್ರಜ್ಞಾನ | ಜಾನುವಾರುಗಳಿಗೂ ಸ್ಮಾರ್ಟ್‌ ಬ್ಯಾಂಡ್‌!

ಗೋವು ಇರುವ ಸ್ಥಳವನ್ನೂ ನಿಖರವಾಗಿ ತೋರಿಸುತ್ತದೆ ಈ ಸ್ಮಾರ್ಟ್‌ ಬ್ಯಾಂಡ್. ಇದನ್ನು ಜಿಪಿಎಸ್ ಅಳವಡಿಸಲಾಗಿದ್ದು, ‘ಗೋವು ಎಲ್ಲಿದೆ’ ಎಂಬ ಮಾಹಿತಿ ನಿಖರವಾಗಿ ಸಿಗುತ್ತದೆ.
Last Updated 23 ಆಗಸ್ಟ್ 2022, 19:30 IST
ತಂತ್ರಜ್ಞಾನ | ಜಾನುವಾರುಗಳಿಗೂ ಸ್ಮಾರ್ಟ್‌ ಬ್ಯಾಂಡ್‌!

ದೇಶದಲ್ಲಿ ಸ್ಮಾರ್ಟ್‌ವಾಚ್ ಮತ್ತು ಗ್ಯಾಜೆಟ್ ಬಳಕೆಯಲ್ಲಿ ಶೇ 66ರಷ್ಟು ಹೆಚ್ಚಳ

ಕೋವಿಡ್ ನಂತರದ ಕಾಲದಲ್ಲಿ ಆರೋಗ್ಯ ಕುರಿತ ಕಾಳಜಿ ಹೆಚ್ಚು
Last Updated 18 ಆಗಸ್ಟ್ 2022, 5:36 IST
ದೇಶದಲ್ಲಿ ಸ್ಮಾರ್ಟ್‌ವಾಚ್ ಮತ್ತು ಗ್ಯಾಜೆಟ್ ಬಳಕೆಯಲ್ಲಿ ಶೇ 66ರಷ್ಟು ಹೆಚ್ಚಳ

ನಾಯ್ಸ್ ಕಲರ್‌ಫಿಟ್ ಸರಣಿ ನೂತನ ಸ್ಮಾರ್ಟ್‌ವಾಚ್ ದೇಶದಲ್ಲಿ ಬಿಡುಗಡೆ

ನಾಯ್ಸ್ ನೂತನ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ..
Last Updated 6 ಆಗಸ್ಟ್ 2021, 8:41 IST
ನಾಯ್ಸ್ ಕಲರ್‌ಫಿಟ್ ಸರಣಿ ನೂತನ ಸ್ಮಾರ್ಟ್‌ವಾಚ್ ದೇಶದಲ್ಲಿ ಬಿಡುಗಡೆ

ಚಿಪ್‌ಗಳ ರಾಜ್ಯದಲ್ಲಿ ಪ್ಲಾಸ್ಟಿಕ್‌ ಚಿಪ್‌ ನರ್ತನ

ಎಆರ್‌ಎಂ ಪ್ಲಾಸ್ಟಿಕ್ ಚಿಪ್. ಇದನ್ನು ಪ್ಲಾಸ್ಟಿಕ್‌ನಿಂದ ಮಾಡಿರುವುದರಿಂದ, ಇದು ನಮ್ಯತೆಯ ಪ್ರತಿರೂಪ. ಹೀಗಾಗಿ ಇದನ್ನು ಬಾಗಿಸಬಹುದು, ಬಳುಕಿಸಬಹುದು, ಮಡಚಿ ಬಿಡಬಹುದು.
Last Updated 27 ಜುಲೈ 2021, 19:30 IST
ಚಿಪ್‌ಗಳ ರಾಜ್ಯದಲ್ಲಿ ಪ್ಲಾಸ್ಟಿಕ್‌ ಚಿಪ್‌ ನರ್ತನ

ಒಪ್ಪೊ ಬ್ಯಾಂಡ್ ಸ್ಟೈಲ್ ಬಿಡುಗಡೆ: ಬೆಲೆ ₹2,999

ನವದೆಹಲಿ: ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಪೂರಕವಾಗಿರುವ ಒಪ್ಪೊ 'ಬ್ಯಾಂಡ್ ಸ್ಟೈಲ್‌' ಬಿಡುಗಡೆಯಾಗಿದೆ. ಈ ಬ್ಯಾಂಡ್‌ ನಿರಂತರವಾಗಿ ಎಸ್‌ಪಿಒ2 ನಿಗಾ, ನಿದ್ದೆಯಲ್ಲಿ ಇರುವಾಗ ಮತ್ತು ಓಡುವಾಗಿನ ಉಸಿರಾಟಸ ಮಟ್ಟವನ್ನು ಮೌಲ್ಯಮಾಪನ ನಡೆಸಲಿದೆ. 1.1 ಇಂಚು ಸಂಪೂರ್ಣ ವರ್ಣಮಯ ಅಮೊಲೆಡ್ ಪರದೆ ಇದೆ. ಬೇಸಿಕ್ ಸ್ಪೋಟ್ಸ್ ಮತ್ತು ಸ್ಟೈಲ್‌ ಮಾದರಿಯಲ್ಲಿ ಇರಲಿದ್ದು, ಬಳಕೆದಾರರು ತಮಗಿಷ್ಟದ ಬ್ಯಾಂಡ್ ಬದಲಿಸುವ ಅವಕಾಶ ಒದಗಿಸಲಿದೆ.
Last Updated 9 ಮಾರ್ಚ್ 2021, 17:07 IST
ಒಪ್ಪೊ ಬ್ಯಾಂಡ್ ಸ್ಟೈಲ್ ಬಿಡುಗಡೆ: ಬೆಲೆ ₹2,999
ADVERTISEMENT

CES 2021: ಈ ಬಾರಿ ವರ್ಚುವಲ್ ಎಲೆಕ್ಟ್ರಾನಿಕ್ಸ್ ಶೋ

ಕೋವಿಡ್ 19 ನಿಯಮಗಳು ಮತ್ತು ನಿರ್ಬಂಧಗಳ ಬಳಿಕ ವಿವಿಧ ಸಮ್ಮೇಳನ ನಡೆಸುವ ಕುರಿತು ಆಯೋಜಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.
Last Updated 11 ಜನವರಿ 2021, 7:27 IST
CES 2021: ಈ ಬಾರಿ ವರ್ಚುವಲ್ ಎಲೆಕ್ಟ್ರಾನಿಕ್ಸ್ ಶೋ

ಭಾರತದಲ್ಲಿ Mi ಬ್ಯಾಂಡ್‌ 3ಐ ಬಿಡುಗಡೆ; 20 ದಿನ ಬ್ಯಾಟರಿ, ₹1,299 ಬೆಲೆ

ಎಂಐ ಬ್ಯಾಂಡ್‌ 3ಐ 0.78 ಇಂಚು ಅಮೋಲೆಡ್ ಟಚ್‌ ಡಿಸ್‌ಪ್ಲೇ(128*80 ಪಿಕ್ಸೆಲ್‌) ಹೊಂದಿದೆ. ನೀರಿನಲ್ಲಿ 50 ಮೀಟರ್‌ ಆಳದಲ್ಲಿ 10 ನಿಮಿಷದವರೆಗೂ ಬ್ಯಾಂಡ್‌ ನೀರಿನಿಂದ ರಕ್ಷಣೆ ಪಡೆಯುತ್ತದೆ.
Last Updated 21 ನವೆಂಬರ್ 2019, 11:43 IST
ಭಾರತದಲ್ಲಿ Mi ಬ್ಯಾಂಡ್‌ 3ಐ ಬಿಡುಗಡೆ; 20 ದಿನ ಬ್ಯಾಟರಿ, ₹1,299 ಬೆಲೆ
ADVERTISEMENT
ADVERTISEMENT
ADVERTISEMENT