ಜಾಹೀರಾತು ನಿರ್ವಹಣೆ ಬಿಲ್‌ಗೆ ₹1 ಲಕ್ಷ ಲಂಚಕ್ಕೆ ಬೇಡಿಕೆ; ಎಂಜಿನಿಯರ್ ಲೋಕಾ ಬಲೆಗೆ
Bribery Trap: ಜಾಹೀರಾತು ಫಲಕಗಳ ನಿರ್ವಹಣೆ ಬಾಕಿ ಬಿಲ್‌ಗೆ ₹1 ಲಕ್ಷ ಲಂಚ ಬೇಡಿಕೆ ಇಟ್ಟ ಎಂಜಿನಿಯರ್ ಎಂ. ಕೃಷ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.Last Updated 9 ಏಪ್ರಿಲ್ 2025, 13:30 IST