ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Smoking

ADVERTISEMENT

30–40 ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ವೈದ್ಯರು ಕೊಟ್ಟ ಕಾರಣಗಳೇನು?

30–40ರ ಹರೆಯದವರಲ್ಲೂ ಹೃದಯಾಘಾತ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ವೈದ್ಯರ ಪ್ರಕಾರ ಅನಾರೋಗ್ಯಕರ ಜೀವನಶೈಲಿ, ನಿದ್ರಾಹೀನತೆ, ಧೂಮಪಾನ ಹಾಗೂ ವಾಯುಮಾಲಿನ್ಯವೇ ಪ್ರಮುಖ ಕಾರಣ. ಹೃದಯಾಘಾತ ತಪ್ಪಿಸಲು ಯಾವ ಮುನ್ನೆಚ್ಚರಿಕೆ ಕ್ರಮಗಳು ಅವಶ್ಯಕ?
Last Updated 26 ಸೆಪ್ಟೆಂಬರ್ 2025, 12:08 IST
30–40 ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ವೈದ್ಯರು ಕೊಟ್ಟ ಕಾರಣಗಳೇನು?

ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬೆಂಗಳೂರಿನ 'ಒನ್‌8 ಕಮ್ಯೂನ್‌' ವಿರುದ್ಧ ಪ್ರಕರಣ

Smoking Zone Violation: ವಿರಾಟ್‌ ಕೊಹ್ಲಿ ಸಹ ಮಾಲೀಕತ್ವದ One8 Commune ವಿರುದ್ಧ ಧೂಮಪಾನ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ.
Last Updated 2 ಜೂನ್ 2025, 6:06 IST
ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬೆಂಗಳೂರಿನ 'ಒನ್‌8 ಕಮ್ಯೂನ್‌' ವಿರುದ್ಧ ಪ್ರಕರಣ

ದರ್ಗಾ ಬಳಿ ಸಿಗರೇಟು ಸೇದಿದ: ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ದರ್ಗಾದ ಬಳಿ ಸಿಗರೇಟು ಸೇದುತ್ತಿದ್ದ, ಚಪ್ಪಲಿಯಲ್ಲಿ ಓಡಾಡುತ್ತಿದ್ದ ನಾಲ್ವರು ವಿದೇಶಿ ವಿದ್ಯಾರ್ಥಿಗಳ ಮೇಲೆ 10 ಮಂದಿಯ ಗುಂಪೊಂದು ಹಲ್ಲೆ ನಡೆಸಿದ್ದು, ಥಾಯ್ಲೆಂಡ್‌ನ ವಿದ್ಯಾರ್ಥಿಯೊಬ್ಬರಿಗೆ ತಲೆಗೆ ತೀವ್ರ ಪೆಟ್ಟಾಗಿದೆ.
Last Updated 17 ಮಾರ್ಚ್ 2025, 14:42 IST
ದರ್ಗಾ ಬಳಿ ಸಿಗರೇಟು ಸೇದಿದ: ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಸಮಾಧಾನ ಅಂಕಣ: ಮಗ ಚಟಗಳ ದಾಸ ಪರಿಹಾರವೇನು?

ಸಮಾಧಾನ ಅಂಕಣ: ಮಗ ಚಟಗಳ ದಾಸ ಪರಿಹಾರವೇನು?
Last Updated 9 ಮಾರ್ಚ್ 2025, 23:30 IST
ಸಮಾಧಾನ ಅಂಕಣ: ಮಗ ಚಟಗಳ ದಾಸ ಪರಿಹಾರವೇನು?

ದಾವಣಗೆರೆ: ಧಮ್‌ ಮಾರೋ ಧಮ್‌.. ಬಿಂದಾಸ್‌ ಮಾರಾಟ

ಶಾಲೆ– ಕಾಲೇಜುಗಳು, ರಿಂಗ್‌ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶ, ಆಟದ ಮೈದಾನಗಳು ಹಾಗೂ ಆಸ್ಪತ್ರೆಗಳೇ ಸಾಲುಸಾಲಾಗಿರುವ ಪಿ.ಜೆ. ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ಸಿಗರೇಟು ಸೇದಿಸುವುದಕ್ಕೆಂದೇ ಪ್ರತ್ಯೇಕ ‘ಅಡ್ಡೆ’ಗಳನ್ನು ನಿರ್ಮಿಸಲಾಗಿದೆ.
Last Updated 14 ಫೆಬ್ರುವರಿ 2025, 7:45 IST
ದಾವಣಗೆರೆ: ಧಮ್‌ ಮಾರೋ ಧಮ್‌.. ಬಿಂದಾಸ್‌ ಮಾರಾಟ

ಸಾರ್ವಜನಿಕ ಸ್ಥಳದಲ್ಲಿ ತಂಬಾಕು, ಧೂಮಪಾನ ನಿಷೇಧ: ಜಾಗೃತಿಗೆ ‘ಆಟೊ ಅಭಿಯಾನ’

ತಂಬಾಕು ಸೇವನೆಯ ಅಪಾಯಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ವತಿಯಿಂದ ‘ಆಟೊ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
Last Updated 11 ಫೆಬ್ರುವರಿ 2025, 15:35 IST
ಸಾರ್ವಜನಿಕ ಸ್ಥಳದಲ್ಲಿ ತಂಬಾಕು, ಧೂಮಪಾನ ನಿಷೇಧ: ಜಾಗೃತಿಗೆ ‘ಆಟೊ ಅಭಿಯಾನ’

ಮಕ್ಕಳು ಧೂಮಪಾನ ಮಾಡಿದರೆ ಏನು ಮಾಡಬಹುದು?: ವೈದ್ಯರ ಉತ್ತರ ಹೀಗಿದೆ...

ತಪ್ಪು ಮಾಡುತ್ತಾ ಕಲಿತುಕೊಳ್ಳುತ್ತಾ ಬೆಳೆಯುವುದನ್ನು ಪ್ರೋತ್ಸಾಹಿಸಿ. ಅವನ ಜೊತೆಗೆ ನೀವೂ ಹೊಸತನ್ನು ಕಲಿಯುತ್ತಿದ್ದೀರಿ ಎನ್ನುವುದನ್ನು ಗಮನಿಸಿ. ಅವನಿಗೆ ಸಿಗರೇಟಿನಿಂದ ಸಿಗುವುದಕ್ಕಿಂತ ಹೆಚ್ಚು ಭರವಸೆ ಹಾಗೂ ನೆಮ್ಮದಿ ನಿಮ್ಮಿಂದ, ಮನೆಯಲ್ಲಿ ಸಿಗುವಂತೆ ವರ್ತಿಸಿರಿ.
Last Updated 10 ಫೆಬ್ರುವರಿ 2025, 0:31 IST
ಮಕ್ಕಳು ಧೂಮಪಾನ ಮಾಡಿದರೆ ಏನು ಮಾಡಬಹುದು?: ವೈದ್ಯರ ಉತ್ತರ ಹೀಗಿದೆ...
ADVERTISEMENT

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: 51 ಪ್ರಕರಣ

ಸಿಂಗಲ್ ಸಿಗರೇಟ್ ಮಾರುವ ಅಂಗಡಿಗಳಿಗೆ ಎಚ್ಚರಿಕೆ
Last Updated 13 ಡಿಸೆಂಬರ್ 2024, 16:00 IST
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: 51 ಪ್ರಕರಣ

ಸಿಗರೇಟ್ ಚಟದಿಂದ ಸಂಪೂರ್ಣ ದೂರ ಸರಿದ ನಟ ಶಾರುಕ್! ಅಭಿಮಾನಿಗಳಿಗೆ ಹೇಳಿದ್ದೇನು?

ಬಾಲಿವುಡ್ ನಟ ಶಾರುಕ್ ಖಾನ್ ಅವರು ಈಗ ಸಿಗರೇಟ್ ಚಟದಿಂದ ಸಂಪೂರ್ಣ ವಿಮುಖರಾಗಿದ್ದಾರೆ.
Last Updated 4 ನವೆಂಬರ್ 2024, 11:44 IST
ಸಿಗರೇಟ್ ಚಟದಿಂದ ಸಂಪೂರ್ಣ ದೂರ ಸರಿದ ನಟ ಶಾರುಕ್! ಅಭಿಮಾನಿಗಳಿಗೆ ಹೇಳಿದ್ದೇನು?

ಕಾರಾಗೃಹದಲ್ಲಿ ಧೂಮಪಾನ: ಸಿಗದ ಸ್ಪಷ್ಟತೆ

ಕೈದಿಗಳಿಂದ ಬೇಡಿಕೆ, ಪ್ರತಿಭಟನೆ
Last Updated 13 ಸೆಪ್ಟೆಂಬರ್ 2024, 19:30 IST
ಕಾರಾಗೃಹದಲ್ಲಿ ಧೂಮಪಾನ: ಸಿಗದ ಸ್ಪಷ್ಟತೆ
ADVERTISEMENT
ADVERTISEMENT
ADVERTISEMENT