ಬಿಹಾರ | ಅಸಹಾಯಕ, ಭಯದ ನೆರಳಿನಿಂದ ಮಹಿಳೆಯರನ್ನು ಮೇಲೆತ್ತಿದ NDA: ಸ್ಮೃತಿ ಇರಾನಿ
Women Empowerment: ಬಿಹಾರದ ಎನ್‌ಡಿಎ ಸರ್ಕಾರವು ಮಹಿಳೆಯರನ್ನು ಅಸಹಾಯಕತೆ ಮತ್ತು ಭಯದ ನೆರಳಿನಿಂದ ಮೇಲೆತ್ತಿದೆ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.Last Updated 4 ನವೆಂಬರ್ 2025, 6:59 IST