ರೋಣ: ಕಳೆದುಕೊಂಡಿದ್ದ ಚಿನ್ನ, ಬ್ಯಾಗ್ ಮಹಿಳೆಗೆ ಮರಳಿಸಿದ ಚಾಲಕ, ನಿರ್ವಾಹಕ
ರೋಣದಿಂದ ನರೇಗಲ್ ಪಟ್ಟಣಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಬಂಗಾರದ ಆಭರಣ ಹೊಂದಿದ ಬ್ಯಾಗ ಮರೆತು ಪ್ರಯಾಣಿಕರೂಬ್ಬರು ತೆರಳಿದ್ದು ಚಾಲಕ ಮತ್ತು ನಿರ್ವಾಹಕರು ಸಂಬಂಧಪಟ್ಟವರನ್ನು ಹುಡುಕಿ ಮರಳಿಸಿದ್ದಾರೆ
Last Updated 24 ಮೇ 2025, 12:56 IST