ಒಂದಲ್ಲ ಒಂದು ಯೋಜನೆ 95 ಕೋಟಿ ಜನರನ್ನು ತಲುಪುತ್ತಿವೆ: ಮನ್ ಕಿ ಬಾತ್‌ನಲ್ಲಿ ಪಿಎಂ
2015ರವರೆಗೆ ಸರ್ಕಾರಿ ಯೋಜನೆಗಳು 25 ಕೋಟಿಗಿಂತ ಕಡಿಮೆ ಜನರನ್ನು ತಲುಪುತ್ತಿದ್ದವು. ಆದರೆ ಇಂದು ದೇಶದ ಸುಮಾರು 95 ಕೋಟಿ ಜನ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.Last Updated 29 ಜೂನ್ 2025, 9:34 IST