ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Solapur

ADVERTISEMENT

ಸೋಲಾಪುರ: ಫಲಾನುಭವಿಗಳಿಗೆ 15,204 ಮನೆಗಳನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ

ಮಹಾರಾಷ್ಟ್ರದ ಸೋಲಾಪುರದಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ (ಪಿಎಂವೈ–ಯು) ನಿರ್ಮಿಸಲಾದ 15,204 ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಫಲಾನುಭವಿಗಳಿಗೆ ಹಸ್ತಾಂತರಿಸಿದರು.
Last Updated 19 ಜನವರಿ 2024, 6:41 IST
ಸೋಲಾಪುರ: ಫಲಾನುಭವಿಗಳಿಗೆ 15,204 ಮನೆಗಳನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ

ಸೋಲಾಪುರ ಸಿದ್ದೇಶ್ವರ ಜಾತ್ರೆ

ಸೋಲಾಪುರ: ನಗರದ ಕುಲದೇವತೆಯಾದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಾತ್ರೆಯು ಜನವರಿ 13 ರಿಂದ 16ರ ವರೆಗೆ ನಡೆಯಲಿದೆ.
Last Updated 11 ಜನವರಿ 2023, 15:30 IST
ಸೋಲಾಪುರ ಸಿದ್ದೇಶ್ವರ ಜಾತ್ರೆ

ಮದುವೆಯಾಗಲು ವಧು ಹುಡುಕಿ ಕೊಡಿ: ಮೆರವಣಿಗೆ ನಡೆಸಿ ಸರ್ಕಾರಕ್ಕೆ ಯುವಕರ ಮನವಿ

ಅವಿವಾಹಿತರಿಗೆ ಹೆಣ್ಣು ಸಿಗದಿರಲು ಸರ್ಕಾರವೇ ಕಾರಣ ಎಂದು ದೂರಿದ ‘ಬ್ಯಾಚುಲರ್ಸ್‌‘
Last Updated 22 ಡಿಸೆಂಬರ್ 2022, 7:47 IST
ಮದುವೆಯಾಗಲು ವಧು ಹುಡುಕಿ ಕೊಡಿ: ಮೆರವಣಿಗೆ ನಡೆಸಿ ಸರ್ಕಾರಕ್ಕೆ ಯುವಕರ ಮನವಿ

ಸೋಲಾಪುರ: ‘ಬೆಳೆ ಪರಿಶೀಲನೆಗೆ ಹೊಸ ಆ್ಯಪ್‌’

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಸಾಹತು ಆಯುಕ್ತ ನಿರಂಜನ್ ಸುಧಾಂಶು ಅವರು ಸಭೆ ನಡೆಸಿ, ಪಹಣಿ ಉತಾರೆಗಳ ಗಣಕೀಕರಣದ ಕುರಿತು ಮಾಹಿತಿ ಪಡೆದರು.
Last Updated 13 ಫೆಬ್ರುವರಿ 2022, 11:02 IST
ಸೋಲಾಪುರ: ‘ಬೆಳೆ ಪರಿಶೀಲನೆಗೆ ಹೊಸ ಆ್ಯಪ್‌’

ಬಿಜೆಪಿ ಏನು ಮಾಡಿದೆ ಎಂಬುದು ಪ್ರಶ್ನೆ: ಸುಶೀಲ್‌ಕುಮಾರ್ ಶಿಂಧೆ

ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವಿನ ವಿಶ್ವಾಸ
Last Updated 25 ಏಪ್ರಿಲ್ 2019, 9:08 IST
ಬಿಜೆಪಿ ಏನು ಮಾಡಿದೆ ಎಂಬುದು ಪ್ರಶ್ನೆ: ಸುಶೀಲ್‌ಕುಮಾರ್ ಶಿಂಧೆ

ಸಂತರು ಜನಸೇವೆ ಮಾಡಬಾರದೇ?: ಸೊಲ್ಲಾಪುರ ಬಿಜೆಪಿ ಅಭ್ಯರ್ಥಿ ಜೈಸಿದ್ದೇಶ್ವರ ಪ್ರಶ್ನೆ

ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಜೈಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಸುಶೀಲ್‌ಕುಮಾರ್‌ ಶಿಂಧೆ ಹಾಗೂ ವಂಚಿತ್‌ ಬಹುಜನ ಅಘಾಡಿಯಿಂದ ಅದರ ಸಂಸ್ಥಾಪಕ, ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಕಣದಲ್ಲಿದ್ದಾರೆ. ಅಕ್ಕಲಕೋಟೆಯ ಗುಡಗಾಂ ಮಠದ ಜೈಸಿದ್ದೇಶ್ವರ ಸ್ವಾಮೀಜಿ ಬೇಡಜಂಗಮ ಸಮುದಾಯದವರು. ‘ಪ್ರಜಾವಾಣಿ’ ಜೊತೆ ಅವರು ನಡೆಸಿದ ಮಾತುಕತೆಯ ಸಾರ ಇಲ್ಲಿದೆ.
Last Updated 25 ಏಪ್ರಿಲ್ 2019, 8:50 IST
ಸಂತರು ಜನಸೇವೆ ಮಾಡಬಾರದೇ?: ಸೊಲ್ಲಾಪುರ ಬಿಜೆಪಿ ಅಭ್ಯರ್ಥಿ ಜೈಸಿದ್ದೇಶ್ವರ ಪ್ರಶ್ನೆ
ADVERTISEMENT
ADVERTISEMENT
ADVERTISEMENT
ADVERTISEMENT