ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Somalia

ADVERTISEMENT

ಮೊಗದಿಶುವಿನ ಕಡಲ ತೀರದ ಹೋಟೆಲ್ ಮೇಲೆ ದಾಳಿ: 32 ಜನ ಸಾವು

ರಾಜಧಾನಿ ಮೊಗದಿಶುವಿನ ಕಡಲ ತೀರದ ಹೋಟೆಲ್‌ವೊಂದರ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ 32 ಜನರು ಮೃತಪಟ್ಟಿದ್ದು, 63 ಮಂದಿ ಗಾಯಗೊಂಡಿದ್ದಾರೆ
Last Updated 3 ಆಗಸ್ಟ್ 2024, 16:00 IST
ಮೊಗದಿಶುವಿನ ಕಡಲ ತೀರದ ಹೋಟೆಲ್ ಮೇಲೆ ದಾಳಿ: 32 ಜನ ಸಾವು

ಸೊಮಾಲಿಯಾ ಕಡಲ್ಗಳ್ಳರಿಂದ 23 ಪಾಕ್‌ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

ಅರಬ್ಬಿ ಸಮುದ್ರದಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.
Last Updated 30 ಮಾರ್ಚ್ 2024, 2:33 IST
ಸೊಮಾಲಿಯಾ ಕಡಲ್ಗಳ್ಳರಿಂದ 23 ಪಾಕ್‌ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

ಮುಂಬೈ ತಲುಪಿದ 35 ಕಡಲುಗಳ್ಳರಿದ್ದ ನೌಕೆ

ಸೋಮಾಲಿಯಾದ ಕರಾವಳಿ ಬಳಿ ಕೈಗೊಂಡ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ 35 ಕಡಲುಗಳ್ಳರನ್ನು ಹೊತ್ತುತಂದ ಭಾರತೀಯ ಯುದ್ಧನೌಕೆ ‘ಐಎನ್‌ಎಸ್‌ ಕೋಲ್ಕತ್ತ’ವು ಶನಿವಾರ ಬೆಳಿಗ್ಗೆ ಮುಂಬೈ ತಲುಪಿದೆ.
Last Updated 23 ಮಾರ್ಚ್ 2024, 16:22 IST
ಮುಂಬೈ ತಲುಪಿದ 35 ಕಡಲುಗಳ್ಳರಿದ್ದ ನೌಕೆ

INS Kolkata: 35 ಸೊಮಾಲಿಯಾ ಕಡಲ್ಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ನೌಕಾಪಡೆ

ಭಾರತೀಯ ನೌಕಾಪಡೆ ಅಧಿಕಾರಿಗಳು 35 ಸೊಮಾಲಿಯಾ ಕಡಲ್ಗಳ್ಳರನ್ನು ಶನಿವಾರ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 23 ಮಾರ್ಚ್ 2024, 5:47 IST
INS Kolkata: 35 ಸೊಮಾಲಿಯಾ ಕಡಲ್ಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ನೌಕಾಪಡೆ

ಕಡಲ್ಗಳ್ಳತನ: ಭಾರತೀಯ ನೌಕಾಪಡೆಯಿಂದ ಪಾಕ್‌ನ 19 ಸೇರಿ 36 ಸಿಬ್ಬಂದಿ ರಕ್ಷಣೆ

ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಎರಡು ಮೀನುಗಾರಿಕಾ ಹಡಗಿನಲ್ಲಿದ್ದ ಒಟ್ಟು 36 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.
Last Updated 30 ಜನವರಿ 2024, 5:38 IST
ಕಡಲ್ಗಳ್ಳತನ: ಭಾರತೀಯ ನೌಕಾಪಡೆಯಿಂದ ಪಾಕ್‌ನ 19 ಸೇರಿ 36 ಸಿಬ್ಬಂದಿ ರಕ್ಷಣೆ

ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ

ಸೊಮಾಲಿಯಾ ಕರಾವಳಿಯ ಬಳಿ 15 ಮಂದಿ ಭಾರತೀಯ ಸಿಬ್ಬಂದಿ ಇದ್ದ ಹಡಗನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ.
Last Updated 5 ಜನವರಿ 2024, 7:36 IST
ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ

ಕೀನ್ಯಾ–ಸೊಮಾಲಿಯಾದಲ್ಲಿ ಭಾರಿ ಮಳೆ: ಹಠಾತ್ ಪ್ರವಾಹ– 30ಕ್ಕೂ ಅಧಿಕ ಮಂದಿ ಸಾವು

ಕೀನ್ಯಾ ಮತ್ತು ಸೊಮಾಲಿಯಾ ದೇಶಗಳಲ್ಲಿ ಭಾರಿ ಮಳೆ ಮತ್ತು ದಿಢೀರ್ ಪ್ರವಾಹದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹತ್ತಾರು ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು ತಿಳಿಸಿವೆ.
Last Updated 7 ನವೆಂಬರ್ 2023, 2:31 IST
ಕೀನ್ಯಾ–ಸೊಮಾಲಿಯಾದಲ್ಲಿ ಭಾರಿ ಮಳೆ: ಹಠಾತ್ ಪ್ರವಾಹ– 30ಕ್ಕೂ ಅಧಿಕ ಮಂದಿ ಸಾವು
ADVERTISEMENT

ಸೊಮಾಲಿಯಾ: ಆತ್ಮಾಹುತಿ ಬಾಂಬ್‌ ದಾಳಿ, 30 ಸೈನಿಕರು ಸಾವು

ಸೊಮಾಲಿಯಾ ರಾಜಧಾನಿ ಮೊಗದಿಶುನಲ್ಲಿ ಇರುವ ಸೇನಾ ಅಕಾಡೆಮಿಯ ಮೇಲೆ ಸೋಮವಾರ ವ್ಯಕ್ತಿಯೊಬ್ಬ ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 30 ಸೈನಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 24 ಜುಲೈ 2023, 15:46 IST
ಸೊಮಾಲಿಯಾ: ಆತ್ಮಾಹುತಿ ಬಾಂಬ್‌ ದಾಳಿ, 30 ಸೈನಿಕರು ಸಾವು

ಸೊಮಾಲಿಯಾ | ಹೋಟೆಲ್ ಮೇಲೆ ಉಗ್ರರ ದಾಳಿ: 9 ಮಂದಿ ಸಾವು

ರಾಜಧಾನಿ ಮೊಗದಿಶುವಿನ ಹೋಟೆಲ್ ಮೇಲೆ ಅಲ್ ಶಬಾಬ್‌ ಉಗ್ರರು ಶುಕ್ರವಾರ ರಾತ್ರಿ ನಡೆಸಿದ ದಾಳಿಯಲ್ಲಿ ಮೂವರು ಸೈನಿಕರು
Last Updated 10 ಜೂನ್ 2023, 14:23 IST
ಸೊಮಾಲಿಯಾ | ಹೋಟೆಲ್ ಮೇಲೆ ಉಗ್ರರ ದಾಳಿ: 9 ಮಂದಿ ಸಾವು

ಸೋಮಾಲಿಯಾ ರಾಜಧಾನಿಯಲ್ಲಿ ಅಲ್‌–ಶಬಾಬ್‌ ಉಗ್ರರ ದಾಳಿ: 10 ಮಂದಿ ಸಾವು

ಅಲ್‌ ಕೈದಾದೊಂದಿಗೆ ನಂಟು ಹೊಂದಿರುವ ಅಲ್‌–ಶಬಾಬ್‌ ಉಗ್ರರ ಗುಂಪು
Last Updated 22 ಫೆಬ್ರುವರಿ 2023, 2:43 IST
ಸೋಮಾಲಿಯಾ ರಾಜಧಾನಿಯಲ್ಲಿ ಅಲ್‌–ಶಬಾಬ್‌ ಉಗ್ರರ ದಾಳಿ: 10 ಮಂದಿ ಸಾವು
ADVERTISEMENT
ADVERTISEMENT
ADVERTISEMENT