22 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ: ₹150 ಕೋಟಿ ಅನುದಾನದ ಭರವಸೆ
22 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆಯ ಚಾನಲ್ ರಕ್ಷಣೆಗಾಗಿ ‘ಕಟ್ ಆಂಡ್ ಕವರ್’ ಮಾಡಲು ಅಗತ್ಯವಿರುವ ₹150 ಕೋಟಿ ಅನುದಾನ ನೀಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದರು.Last Updated 4 ಜುಲೈ 2025, 13:56 IST