ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Somnath Bharti

ADVERTISEMENT

3ನೇ ಬಾರಿ ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಸವಾಲು ಹಾಕಿದ ಎಎಪಿ ನಾಯಕ

ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಎಎಪಿ ನಾಯಕ ಸೋಮನಾಥ ಭಾರ್ತಿ ಸವಾಲು ಹಾಕಿದ್ದಾರೆ.
Last Updated 2 ಜೂನ್ 2024, 5:30 IST
3ನೇ ಬಾರಿ ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಸವಾಲು ಹಾಕಿದ ಎಎಪಿ ನಾಯಕ

ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ: ಆಪ್‌ ಶಾಸಕ ಸೋಮನಾಥ್‌ ಭಾರ್ತಿಗೆ 2 ವರ್ಷ ಜೈಲು

2016ರಲ್ಲಿ ಏಮ್ಸ್‌ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಸೋಮನಾಥ್‌ ಭಾರ್ತಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಬಗ್ಗೆ ದೆಹಲಿ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
Last Updated 23 ಜನವರಿ 2021, 12:10 IST
ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ: ಆಪ್‌ ಶಾಸಕ ಸೋಮನಾಥ್‌ ಭಾರ್ತಿಗೆ 2 ವರ್ಷ ಜೈಲು

ಕೌಟುಂಬಿಕ ದೌರ್ಜನ್ಯ: ಆಪ್‌ ಶಾಸಕ ಭಾರ್ತಿ ವಿರುದ್ಧದ ಎಫ್‌ಐಆರ್‌ ವಜಾ

ಕೌಟುಂಬಿಕ ದೌರ್ಜನ್ಯ ಆರೋಪದ ಮೇಲೆ ಆಪ್‌ ಶಾಸಕ ಸೋಮನಾಥ್‌ ಭಾರ್ತಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.
Last Updated 7 ಮೇ 2019, 18:36 IST
ಕೌಟುಂಬಿಕ ದೌರ್ಜನ್ಯ: ಆಪ್‌ ಶಾಸಕ ಭಾರ್ತಿ ವಿರುದ್ಧದ ಎಫ್‌ಐಆರ್‌ ವಜಾ
ADVERTISEMENT
ADVERTISEMENT
ADVERTISEMENT
ADVERTISEMENT