Sindoor Ki Lalkaar: ಗೀತೆಯ ಮೂಲಕ ಸೈನಿಕರಿಗೆ ಬಿಜೆಪಿ ಸಂಸದ ಮನೋಜ್ ತಿವಾರಿ ಗೌರವ
ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ಕ್ಕೆ ಗೌರವಾರ್ಥವಾಗಿ ಭೋಜಪುರಿ ಗಾಯಕರೂ ಆಗಿರುವ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ‘ಸಿಂಧೂರ್ ಕಿ ಲಲ್ಕಾರ್’ ಎಂಬ ಹಾಡನ್ನು ಪ್ರಸ್ತುತಪಡಿಸಿದ್ದಾರೆLast Updated 16 ಮೇ 2025, 14:17 IST