ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Sonia gandhi

ADVERTISEMENT

Haryana poll: ಖರ್ಗೆ,ರಾಹುಲ್‌,ಸೋನಿಯಾ ಸೇರಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಭೂಪಿಂದರ್ ಹೂಡಾ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಸೇರಿದಂತೆ 40 ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ
Last Updated 13 ಸೆಪ್ಟೆಂಬರ್ 2024, 10:54 IST
Haryana poll: ಖರ್ಗೆ,ರಾಹುಲ್‌,ಸೋನಿಯಾ ಸೇರಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ; ಮೋದಿಗೆ ಸೋನಿಯಾ ‘ಬ್ಲ್ಯಾಕ್‌ಮೇಲ್’ ಎಂದ ಸ್ವಾಮಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್‌ ಸರ್ಕಾರಕ್ಕೆ ವಾರ್ಷಿಕ ರಿಟರ್ನ್ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
Last Updated 10 ಆಗಸ್ಟ್ 2024, 13:32 IST
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ; ಮೋದಿಗೆ ಸೋನಿಯಾ ‘ಬ್ಲ್ಯಾಕ್‌ಮೇಲ್’ ಎಂದ ಸ್ವಾಮಿ

ಒಲವು ಕಾಂಗ್ರೆಸ್ ಪರವಾಗಿದೆ, ಆದರೆ ಅತಿ ವಿಶ್ವಾಸ ಬೇಡ: ಸೋನಿಯಾ ಗಾಂಧಿ

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಜನರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದೆ. ಹಾಗಂತ ಅತಿಯಾದ ಆತ್ಮವಿಶ್ವಾಸ ಮತ್ತು ಅಲಕ್ಷ್ಯ ಒಳ್ಳೆಯದಲ್ಲ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಎಚ್ಚರಿಸಿದ್ದಾರೆ.
Last Updated 31 ಜುಲೈ 2024, 14:22 IST
ಒಲವು ಕಾಂಗ್ರೆಸ್ ಪರವಾಗಿದೆ, ಆದರೆ ಅತಿ ವಿಶ್ವಾಸ ಬೇಡ: ಸೋನಿಯಾ ಗಾಂಧಿ

ದೇಶದಲ್ಲಿ ಜನರ ಮನಸ್ಥಿತಿ ಕಾಂಗ್ರೆಸ್‌ ಪರವಾಗಿದೆ: ಸೋನಿಯಾ ಗಾಂಧಿ

ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಪಕ್ಷದ ಹಿರಿಯ ನಾಯಕರ ಜತೆ ಸಭೆ ನಡೆಸಿರುವ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಜನರ ಮನಸ್ಥಿತಿ ಪಕ್ಷದ ಪರವಾಗಿದೆ ಎಂದು ಹೇಳಿದ್ದಾರೆ.
Last Updated 31 ಜುಲೈ 2024, 13:23 IST
ದೇಶದಲ್ಲಿ ಜನರ ಮನಸ್ಥಿತಿ ಕಾಂಗ್ರೆಸ್‌ ಪರವಾಗಿದೆ: ಸೋನಿಯಾ ಗಾಂಧಿ

ಬಂಗಲೆ ಸಂಖ್ಯೆ 5, ಸುನೆಹ್ರಿ ಬಾಗ್ ರಸ್ತೆ: ರಾಹುಲ್‌ಗೆ ಸದನ ಸಮಿತಿಯಿಂದ ಹೊಸ ನಿವಾಸ

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಸದ್ಯದಲ್ಲೇ ತಮ್ಮ ವಾಸಕ್ಕಾಗಿ ಹೊಸ ಸರ್ಕಾರಿ ಬಂಗಲೆ ಪಡೆಯಲಿದ್ದಾರೆ.
Last Updated 26 ಜುಲೈ 2024, 10:34 IST
ಬಂಗಲೆ ಸಂಖ್ಯೆ 5, ಸುನೆಹ್ರಿ ಬಾಗ್ ರಸ್ತೆ: ರಾಹುಲ್‌ಗೆ ಸದನ ಸಮಿತಿಯಿಂದ ಹೊಸ ನಿವಾಸ

ಬಜೆಟ್‌ನಲ್ಲಿ ತಾರತಮ್ಯ: ಸಂಸತ್‌ ಎದುರು ‘ಇಂಡಿಯಾ’ ನಾಯಕರ ಪ್ರತಿಭಟನೆ

ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಾರತಮ್ಯ ಮಾಡಿದೆ ಎಂದು ಇಂಡಿಯಾ ಬಣದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಸಂಸತ್ತಿನ ಎದುರು ಬುಧವಾರ ಧರಣಿ ನಡೆಸಿದರು.
Last Updated 24 ಜುಲೈ 2024, 5:58 IST
ಬಜೆಟ್‌ನಲ್ಲಿ ತಾರತಮ್ಯ: ಸಂಸತ್‌ ಎದುರು ‘ಇಂಡಿಯಾ’ ನಾಯಕರ ಪ್ರತಿಭಟನೆ

ಫ್ಯಾಕ್ಟ್‌ ಚೆಕ್: ಸೋನಿಯಾ ಗಾಂಧಿ ಸಿಗರೇಟ್ ಸೇದಿರುವುದು ಸುಳ್ಳು ಸುದ್ದಿ

ಆ ಚಿತ್ರದಲ್ಲಿದ್ದ ಮಹಿಳೆಯ ಮುಖದ ಜಾಗದಲ್ಲಿ ಸೋನಿಯಾ ಅವರ ಮುಖವನ್ನು ಹಾಕಿ ಎಐ ಮೂಲಕ ಸೃಷ್ಟಿಸಲಾಗಿದ್ದ ಚಿತ್ರ ಅದು ಎನ್ನುವುದು ತಿಳಿಯಿತು. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.
Last Updated 16 ಜುಲೈ 2024, 19:42 IST
ಫ್ಯಾಕ್ಟ್‌ ಚೆಕ್: ಸೋನಿಯಾ ಗಾಂಧಿ ಸಿಗರೇಟ್ ಸೇದಿರುವುದು ಸುಳ್ಳು ಸುದ್ದಿ
ADVERTISEMENT

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 13 ಜುಲೈ 2024, 9:11 IST
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ಚುನಾವಣಾ ಫಲಿತಾಂಶ ಮೋದಿಯ ನೈತಿಕ ಸೋಲಿನ ಬಿಂಬ: ಸೋನಿಯಾ ಗಾಂಧಿ

‘ಲೋಕಸಭೆ ಚುನಾವಣೆಯ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.
Last Updated 29 ಜೂನ್ 2024, 15:59 IST
ಚುನಾವಣಾ ಫಲಿತಾಂಶ ಮೋದಿಯ ನೈತಿಕ ಸೋಲಿನ ಬಿಂಬ: ಸೋನಿಯಾ ಗಾಂಧಿ

ವಯನಾಡ್‌ನಿಂದ ಪ್ರಿಯಾಂಕಾ ಸ್ಪರ್ಧೆ: ಗೆದ್ದರೆ ಸಂಸತ್‌ನಲ್ಲಿ ಗಾಂಧಿ ಕುಟುಂಬದ ಮೂವರು

2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿಯನ್ನು ಅಣ್ಣ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ, ಈಗ ವಯನಾಡ್ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಅಣಿಯಾಗುವ ಮೂಲಕ ತಮ್ಮ ಚೊಚ್ಚಲ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.
Last Updated 17 ಜೂನ್ 2024, 16:26 IST
ವಯನಾಡ್‌ನಿಂದ ಪ್ರಿಯಾಂಕಾ ಸ್ಪರ್ಧೆ: ಗೆದ್ದರೆ ಸಂಸತ್‌ನಲ್ಲಿ ಗಾಂಧಿ ಕುಟುಂಬದ ಮೂವರು
ADVERTISEMENT
ADVERTISEMENT
ADVERTISEMENT