ನಿರಂತರ ಆಟದಿಂದ ಒತ್ತಡ: ಮಾನಸಿಕ ಆರೋಗ್ಯಕ್ಕಾಗಿ ವಿಶ್ರಾಂತಿ ಬಯಸಿದ ಕ್ರಿಕೆಟರ್
ಕ್ರೀಡಾಪಟುಗಳ ಮಾನಸಿಕ ಆರೋಗ್ಯ ವಿಚಾರವು ಚರ್ಚೆಯಲ್ಲಿರುವಾಗಲೇ ಆಸ್ಟ್ರೇಲಿಯಾ ಮತ್ತೊಬ್ಬ ಆಟಗಾರ್ತಿ ಸೋಫಿ ಮೊಲಿನೆಕ್ಸ್ ಕ್ರಿಕೆಟ್ನಿಂದ ಕೆಲಕಾಲ ಬಿಡುವು ಪಡೆಯಲು ನಿರ್ಧರಿಸಿದ್ದಾರೆ.Last Updated 22 ನವೆಂಬರ್ 2019, 13:44 IST