ಬಂಡುಕೋರರ ವಿರುದ್ಧ ಹೋರಾಡುವ ಮಂಡಳಿ ಕ್ರಮ: ಪ್ರತ್ಯೇಕತಾವಾದಿ ನಾಯಕನ ಉಚ್ಚಾಟನೆ
Presidential Leadership Council: ದುಬೈ: ಪ್ರತ್ಯೇಕತಾವಾದಿ ಚಳವಳಿಯ ನಾಯಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಯೆಮೆನ್ನ ಹುಥಿ ಬಂಡುಕೋರರ ವಿರುದ್ಧ ಹೋರಾಡುವ ‘ಪ್ರೆಸಿಡೆನ್ಷಿಯಲ್ ಲೀಡರ್ಶಿಪ್ ಮಂಡಳಿ’ಯು ಬುಧವಾರ ತಿಳಿಸಿದೆ.Last Updated 7 ಜನವರಿ 2026, 14:41 IST