ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Soundarya Rajinikanth

ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ಖುಷಿ ಹಂಚಿಕೊಂಡ ರಜನಿಕಾಂತ್ ಪುತ್ರಿ ಸೌಂದರ್ಯ

ರಜನಿಕಾಂತ್ ಪುತ್ರಿ ಸೌಂದರ್ಯ, ಗಂಡು ಮಗುವಿನ ತಾಯಿಯಾಗಿರುವ ಸಂಭ್ರಮದಲ್ಲಿದ್ದಾರೆ.
Last Updated 13 ಸೆಪ್ಟೆಂಬರ್ 2022, 7:22 IST
ಗಂಡು ಮಗುವಿಗೆ ಜನ್ಮ ನೀಡಿದ ಖುಷಿ ಹಂಚಿಕೊಂಡ ರಜನಿಕಾಂತ್ ಪುತ್ರಿ ಸೌಂದರ್ಯ

ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮ ಆರಂಭಿಸುತ್ತಿದ್ದಾರೆ ರಜನಿಕಾಂತ್ ಮಗಳು ಸೌಂದರ್ಯ

ಚೆನ್ನೈ: ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್‌ ಪಾಲ್ಕೆ’ 2020ನೇ ಸಾಲಿನಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ನಟ ರಜನಿಕಾಂತ್ ಸೋಮವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲೇ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ವಿಶಾಗನ್‌ ಅವರು ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮವೊಂದನ್ನು ಆರಂಭಿಸಲಿದ್ದಾರೆ.
Last Updated 24 ಅಕ್ಟೋಬರ್ 2021, 9:20 IST
ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮ ಆರಂಭಿಸುತ್ತಿದ್ದಾರೆ ರಜನಿಕಾಂತ್ ಮಗಳು ಸೌಂದರ್ಯ

ಚೆನ್ನೈ ಒಣಗಿ ಕುಳಿತಿರುವಾಗ, ಇದೆಂಥ ಮೋಜು? ಸೌಂದರ್ಯಗೆ ನೆಟ್ಟಿಗರ ತರಾಟೆ

ಇಡೀ ಚೆನ್ನೈನ ನಗರವೇ ನೀರಿಲ್ಲದೇ ತತ್ತರಿಸಿರುವ ಹೊತ್ತಿನಲ್ಲೇ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಸೌಂದರ್ಯ ರಜನಿಕಾಂತ್‌ ಅವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಚಿತ್ರವೊಂದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಸೌಂದರ್ಯ ಫೋಟೊವನ್ನು ಡಿಲಿಟ್‌ ಮಾಡಿ, ಸಮಜಾಯಿಷಿಯನ್ನೂ ನೀಡಿದ್ದಾರೆ.
Last Updated 3 ಜುಲೈ 2019, 19:45 IST
ಚೆನ್ನೈ ಒಣಗಿ ಕುಳಿತಿರುವಾಗ, ಇದೆಂಥ ಮೋಜು? ಸೌಂದರ್ಯಗೆ ನೆಟ್ಟಿಗರ ತರಾಟೆ

ಕುಡಿಯಲೂ ನೀರಿಲ್ಲದಾಗ ಈಜು ಬೇಕೇ? ಸೌಂದರ್ಯ ರಜನಿಕಾಂತ್‌ಗೆ ಪ್ರಶ್ನೆ,ಫೊಟೊ ಡಿಲೀಟ್‌

ಉತ್ತಮ ಉದ್ದೇಶದಿಂದಲೇ ಆ ಫೊಟೊ ಹಂಚಿಕೊಂಡಿದ್ದೆ. ಆದರೆ, ಚೆನ್ನೈ ನಗರ ಸದ್ಯ ಅನುಭವಿಸುತ್ತಿರುವ ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತು ಅದನ್ನು ಈಗ ಡಿಲಿಟ್‌ ಮಾಡಿದ್ದೇನೆ.
Last Updated 2 ಜುಲೈ 2019, 4:44 IST
ಕುಡಿಯಲೂ ನೀರಿಲ್ಲದಾಗ ಈಜು ಬೇಕೇ? ಸೌಂದರ್ಯ ರಜನಿಕಾಂತ್‌ಗೆ ಪ್ರಶ್ನೆ,ಫೊಟೊ ಡಿಲೀಟ್‌
ADVERTISEMENT
ADVERTISEMENT
ADVERTISEMENT
ADVERTISEMENT