ಬುಧವಾರ, 21 ಜನವರಿ 2026
×
ADVERTISEMENT

south film industry

ADVERTISEMENT

ನಟನೆಯಷ್ಟೇ ಅಲ್ಲ ನಾಟ್ಯಕ್ಕೂ ಸೈ ಎಂದ ‘ದೃಶ್ಯ’ ನಾಯಕಿ ನವ್ಯಾ ನಾಯರ್

Bharatanatyam Artist: ನವ್ಯಾ ನಾಯರ್ ಅವರು ನಟನೆ ಮಾತ್ರವಲ್ಲದೆ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಮಲಯಾಳಂ ಮೂಲದ ನಟಿ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
Last Updated 13 ಜನವರಿ 2026, 13:02 IST
ನಟನೆಯಷ್ಟೇ ಅಲ್ಲ ನಾಟ್ಯಕ್ಕೂ ಸೈ ಎಂದ ‘ದೃಶ್ಯ’ ನಾಯಕಿ ನವ್ಯಾ ನಾಯರ್

PHOTOS | ಬೋಲ್ಡ್‌ ಲುಕ್‌ನಲ್ಲಿ ಬಹುಭಾಷಾ ನಟಿ ಮಾಳವಿಕಾ ಮೋಹನನ್

ದಕ್ಷಿಣ ಭಾರತದ ಜನಪ್ರಿಯ ನಟಿ ಮಾಳವಿಕಾ ಮೋಹನನ್ ಅವರ ಇತ್ತೀಚಿನ ಚಿತ್ರಗಳು ಇಲ್ಲಿವೆ
Last Updated 7 ಡಿಸೆಂಬರ್ 2025, 11:18 IST
PHOTOS | ಬೋಲ್ಡ್‌ ಲುಕ್‌ನಲ್ಲಿ ಬಹುಭಾಷಾ ನಟಿ ಮಾಳವಿಕಾ ಮೋಹನನ್

ಎರಡನೇ ಮಗುವಿನ ನೀರಿಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

ಉದ್ಯಮಿ ಆನಂದ್ ಅಹುಜಾ ಹಾಗೂ ಬಾಲಿವುಡ್ ನಟಿ ಸೋನಮ್ ಕಪೂರ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 20 ನವೆಂಬರ್ 2025, 12:29 IST
ಎರಡನೇ  ಮಗುವಿನ ನೀರಿಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

PHOTOS | ಕಪ್ಪು ಬಣ್ಣದ ಗೌನ್‌ನಲ್ಲಿ ಕಂಗೊಳಿಸಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

Shilpa Shetty Look: ಕಪ್ಪು ಬಣ್ಣದ ಗೌನ್ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡ ನಟಿ ಶಿಲ್ಪಾ ಶೆಟ್ಟಿ ಅವರು ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್‌ನಲ್ಲಿ ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ ಪ್ರೀತ್ಸೋದ್ ತಪ್ಪಾ ಒಂದಾಗೋಣ ಬಾ ಹಾಗೂ ಆಟೋ ಶಂಕರ್ ಚಿತ್ರಗಳಲ್ಲಿ ನಟಿಸಿದ್ದಾರೆ
Last Updated 18 ನವೆಂಬರ್ 2025, 6:23 IST
PHOTOS | ಕಪ್ಪು ಬಣ್ಣದ ಗೌನ್‌ನಲ್ಲಿ ಕಂಗೊಳಿಸಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ
err

ಕೋಲ್ಕತ್ತ | ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರಕ್ಕೆ ಒಲಿದ ‘FIPRESCI’ ಪ್ರಶಸ್ತಿ

ಕ್ಯೂಬಾದ ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರವು 31ನೇ ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ‘ಗೋಲ್ಡನ್ ರಾಯಲ್ ಬೆಂಗಾಲ್ ಟೈಗರ್’ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ( FIPRESCI) ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.
Last Updated 14 ನವೆಂಬರ್ 2025, 6:45 IST
ಕೋಲ್ಕತ್ತ | ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರಕ್ಕೆ ಒಲಿದ ‘FIPRESCI’ ಪ್ರಶಸ್ತಿ

ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

Keerthy Suresh Movie: ನಟಿ ಕೀರ್ತಿ ಸುರೇಶ್ ಅಭಿನಯದ ‘ರಿವಾಲ್ವರ್ ರೀಟಾ’ ಚಿತ್ರವು ನವೆಂಬರ್ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಜೆಕೆ ಚಂದ್ರು ನಿರ್ದೇಶನ ಮಾಡಿದ್ದು, ಪ್ಯಾಶನ್ ಸ್ಟುಡಿಯೋಸ್ ನಿರ್ಮಾಣ ಮಾಡಿದೆ.
Last Updated 10 ನವೆಂಬರ್ 2025, 12:55 IST
ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಕಾಲು ಎಳೆಯೊದಲ್ಲ, ಕಾಲು ಹಿಡಿಯೋದು ನಮ್ಮ ಸಂಸ್ಕೃತಿ: ನಟ ಸುನೀಲ್ ಶೆಟ್ಟಿ

Rupesh Shetty Film: ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಜೈ’ ಚಿತ್ರದ ಟ್ರೇಲರ್ ಅನ್ನು ಸುನೀಲ್ ಶೆಟ್ಟಿ ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಅನಾವರಣಗೊಳಿಸಿದರು. ಜನಸಾಮಾನ್ಯ-ಜನಪ್ರತಿನಿಧಿಗಳ ಜಿದ್ದಾಜಿದ್ದಿ ಚಿತ್ರದಲ್ಲಿ ಪ್ರಮುಖವಾಗಿ ತೋರಿಸಲಾಗಿದೆ.
Last Updated 8 ನವೆಂಬರ್ 2025, 11:22 IST
ಕಾಲು ಎಳೆಯೊದಲ್ಲ, ಕಾಲು ಹಿಡಿಯೋದು ನಮ್ಮ ಸಂಸ್ಕೃತಿ: ನಟ ಸುನೀಲ್ ಶೆಟ್ಟಿ
ADVERTISEMENT

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆ

Peddi Movie: ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆಯಾಗಿ 2.96 ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.
Last Updated 8 ನವೆಂಬರ್ 2025, 7:10 IST
ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆ

ಹುತಾತ್ಮ ಲೆಫ್ಟಿನೆಂಟ್ ಅರುಣ್ ಅವರ ಜೀವನಾಧಾರಿತ 'ಇಕ್ಕಿಸ್' ಚಿತ್ರ ತೆರೆಗೆ

War Biopic: ಶ್ರೀ ರಾಮ್ ರಾಘವನ್ ನಿರ್ದೇಶನದ, ಅಗಸ್ತ್ಯ ನಂದಾ ಅಭಿನಯದ ‘ಇಕ್ಕಿಸ್’ ಸಿನಿಮಾ ಪರಮವೀರ ಚಕ್ರ ವಿಜೇತ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನಾಧಾರಿತ ಕತೆಯಾಗಿದೆ. ಧರ್ಮೇಂದ್ರ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 3 ನವೆಂಬರ್ 2025, 10:11 IST
ಹುತಾತ್ಮ ಲೆಫ್ಟಿನೆಂಟ್ ಅರುಣ್ ಅವರ ಜೀವನಾಧಾರಿತ 'ಇಕ್ಕಿಸ್' ಚಿತ್ರ ತೆರೆಗೆ

ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿ ತಾರೆಯರು ಇವರು

Best Actor Awards: ದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಕ್ರಾಂತ್ ಮ್ಯಾಸ್ಸೆ ಮತ್ತು ಶಾರುಖ್ ಖಾನ್ ಸೇರಿದಂತೆ ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
Last Updated 17 ಅಕ್ಟೋಬರ್ 2025, 10:21 IST
ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿ ತಾರೆಯರು ಇವರು
ADVERTISEMENT
ADVERTISEMENT
ADVERTISEMENT