ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

South Korean

ADVERTISEMENT

ಭಾರತೀಯರಂತೆ ಕೊರಿಯನ್ನರಿಗೂ ಸಿನಿಮಾ, ಗಣಿತ ಎಂದರೆ ಅಚ್ಚುಮೆಚ್ಚು: ಕಿಮ್ ಶಿನ್‌

‘ಭಾರತೀಯರು ಹಾಗೂ ಕೊರಿಯನ್ನರು ಸಿನಿಮಾಗಳನ್ನು ಬಹಳಷ್ಟು ಪ್ರೀತಿಸುತ್ತಾರೆ. ಜತೆಗೆ ಗಣಿತದಲ್ಲೂ ಸಾಕಷ್ಟು ಆಸಕ್ತಿ ಹೊಂದಿದವರಾಗಿದ್ದಾರೆ’ ಎಂದು ದಕ್ಷಿಣ ಕೊರಿಯಾದ ಚಲನಚಿತ್ರ ನಿರ್ದೇಶಕಿ ಕಿಮ್ ಶಿನ್‌ ಹೊ–ಸ್ಯಾನ್‌ ಹೇಳಿದ್ದಾರೆ.
Last Updated 23 ಡಿಸೆಂಬರ್ 2023, 6:54 IST
ಭಾರತೀಯರಂತೆ ಕೊರಿಯನ್ನರಿಗೂ ಸಿನಿಮಾ, ಗಣಿತ ಎಂದರೆ ಅಚ್ಚುಮೆಚ್ಚು: ಕಿಮ್ ಶಿನ್‌

ಕೊರಿಯನ್‌ ಭಾಷೆಗೆ ರಿಮೇಕ್‌ ಆಗಲಿರುವ ’ದೃಶ್ಯಂ’

ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್‌ ಆಗಿ ಹಿಟ್‌ ಚಿತ್ರ ಎನಿಸಿಕೊಂಡಿರುವ ಮಲಯಾಳಂನ 'ದೃಶ್ಯಂ' ಚಿತ್ರ ಇದೀಗ ಕೊರಿಯನ್‌ ಭಾಷೆಗೆ ರಿಮೇಕ್‌ ಆಗಲು ತಯಾರಾಗಿದೆ. ದಕ್ಷಿಣ ಕೊರಿಯಾದ ಅಂಥಾಲಜಿ ಸ್ಟುಡಿಯೋಸ್‌ ಮತ್ತು ಭಾರತದ ಪನೋರಮಾ ಸ್ಟುಡಿಯೋಸ್‌ ಸಿನಿಮಾ ನಿರ್ಮಾಣದ ಪಾಲುದಾರಿಕೆಯನ್ನು ಪಡೆದುಕೊಂಡಿವೆ
Last Updated 22 ಮೇ 2023, 2:21 IST
ಕೊರಿಯನ್‌ ಭಾಷೆಗೆ ರಿಮೇಕ್‌ ಆಗಲಿರುವ ’ದೃಶ್ಯಂ’

ದಕ್ಷಿಣ ಕೊರಿಯಾ: ಚಂದ್ರನ ಕಕ್ಷೆಗೆ ಪ್ರಥಮ ಬಾಹ್ಯಾಕಾಶ ನೌಕೆ ಉಡಾವಣೆ

ಚಂದ್ರನ ಕಕ್ಷೆಗೆ ಪ್ರಥಮ ಬಾಹ್ಯಾಕಾಶ ನೌಕೆಯನ್ನು ದಕ್ಷಿಣ ಕೊರಿಯಾ ಉಡಾವಣೆ ಮಾಡಿದೆ.
Last Updated 5 ಆಗಸ್ಟ್ 2022, 14:21 IST
fallback

ದಕ್ಷಿಣ ಕೊರಿಯಾ: ವಾಯುಪಡೆ ವಿಮಾನಗಳು ಡಿಕ್ಕಿ, ನಾಲ್ವರು ಸಾವು

ತರಬೇತಿ ವೇಳೆ ದಕ್ಷಿಣ ಕೊರಿಯಾದ ವಾಯು ಪಡೆ ಎರಡು ತರಬೇತಿ ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
Last Updated 1 ಏಪ್ರಿಲ್ 2022, 11:38 IST
ದಕ್ಷಿಣ ಕೊರಿಯಾ: ವಾಯುಪಡೆ ವಿಮಾನಗಳು ಡಿಕ್ಕಿ, ನಾಲ್ವರು ಸಾವು

ಮೌನದ ಸಮ್ಮೋಹಕ ದನಿ

ಕಿಮ್‌ನ ತಾಯ್ನಾಡು ದಕ್ಷಿಣ ಕೊರಿಯಾದಲ್ಲಿ ಆತನ ಸಿನಿಮಾಗಳ ಕುರಿತು ಅಂತಹ ಉತ್ಸಾಹವಿರಲಿಲ್ಲ. ಆತನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳಿದ್ದವು. ಕೆಲವರು ಆತನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಅನೇಕ ಕೊರಿಯನ್ನರು ‘ಕಿಮ್ ದಕ್ಷಿಣ ಕೊರಿಯಾ ಸಿನಿಮಾವನ್ನು ಪ್ರತಿನಿಧಿಸುವುದಿಲ್ಲ’ ಎಂದು ಟ್ವೀಟ್ ಮಾಡಿದರು. ಮತ್ತೆ ಹಲವರು ‘ಕಿಮ್‍ನಿಂದ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರು ಇನ್ನುಮುಂದೆ ಸಮಾಧಾನದಲ್ಲಿ ಬದುಕಬಹುದು’ ಎಂದು ಬರೆದುಕೊಂಡಿದ್ದರು.
Last Updated 19 ಡಿಸೆಂಬರ್ 2020, 19:30 IST
ಮೌನದ ಸಮ್ಮೋಹಕ ದನಿ

ದಕ್ಷಿಣ ಕೊರಿಯಾದ ಚರ್ಚ್‌ ಪಾದ್ರಿಗೆ #MeToo ಪ್ರಕರಣದಲ್ಲಿ 15 ವರ್ಷ ಜೈಲು ಶಿಕ್ಷೆ

ಚರ್ಚ್‌ನ ಅನುಯಾಯಿಗಳಿಗೆ ಪಾದ್ರಿ ತಾನು ದೇವರ ಅಂಶವೆಂದು ನಂಬಿಸಿ ಅತ್ಯಾಚಾರ ಎಸಗಿದ್ದಾರೆಂದುಆರೋಪಿಸಿ ದೂರುಗಳು ಬಂದಿದ್ದವು.MeToo ಅಭಿಯಾನದಿಂದ ಪ್ರೇರಿತರಾದ ಎಂಟು ಮಾಜಿ ಮಹಿಳಾ ಅನುಯಾಯಿಗಳು ಪಾದ್ರಿ ವಿರುದ್ಧ ಮೊಕದ್ದಮೆ ಹೂಡಿದ್ದರು.
Last Updated 23 ನವೆಂಬರ್ 2018, 2:21 IST
ದಕ್ಷಿಣ ಕೊರಿಯಾದ ಚರ್ಚ್‌ ಪಾದ್ರಿಗೆ #MeToo ಪ್ರಕರಣದಲ್ಲಿ 15 ವರ್ಷ ಜೈಲು ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT