ರಾಜ್ಯ ಮಹಿಳಾ ಬ್ಯಾಸ್ಕೆಟ್‌ಬಾಲ್: ಫೈನಲ್‌ಗೆ ನೈಋತ್ಯ ರೈಲ್ವೆ,ಬೀಗಲ್ಸ್
ನೈಋತ್ಯ ರೈಲ್ವೆ ಮತ್ತು ಬೀಗಲ್ಸ್ ತಂಡಗಳು ಎಸ್.ಎಂ.ಎನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿವೆ.Last Updated 7 ಮಾರ್ಚ್ 2025, 19:12 IST