ಶನಿವಾರ, 1 ನವೆಂಬರ್ 2025
×
ADVERTISEMENT

South zone.

ADVERTISEMENT

ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

Domestic Cricket: ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿ ದುಲೀಪ್ ಟ್ರೋಫಿ ಗೆದ್ದುಕೊಂಡಿತು.
Last Updated 15 ಸೆಪ್ಟೆಂಬರ್ 2025, 19:30 IST
ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

ಎದುರಾಳಿ ಬ್ಯಾಟರ್‌ಗೆ ನಿಂದನೆ; ಜೈಸ್ವಾಲ್‌ರನ್ನು ಮೈದಾನದಿಂದ ಹೊರಗಟ್ಟಿದ ರಹಾನೆ

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ಬ್ಯಾಟರ್‌ಗೆ ನಿಂದಿಸಿದ್ದಕ್ಕಾಗಿ ತಮ್ಮ ತಂಡದ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಹೊರಗಟ್ಟಿದ ಘಟನೆ ವರದಿಯಾಗಿದೆ.
Last Updated 25 ಸೆಪ್ಟೆಂಬರ್ 2022, 12:07 IST
ಎದುರಾಳಿ ಬ್ಯಾಟರ್‌ಗೆ ನಿಂದನೆ; ಜೈಸ್ವಾಲ್‌ರನ್ನು ಮೈದಾನದಿಂದ ಹೊರಗಟ್ಟಿದ ರಹಾನೆ

ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಮಿಂಚಿದ ಲೋಕೇಶ್‌, ತಬಿತಾಗೆ ‘ಚಿನ್ನದ ಡಬಲ್‌’

ಕರ್ನಾಟಕದ ಎಸ್‌.ಲೋಕೇಶ್‌, ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ 31ನೇ ದಕ್ಷಿಣ ವಲಯ ಜೂನಿಯರ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್‌ನಲ್ಲಿ ನೂತನ ದಾಖಲೆ ಸ್ಥಾಪಿಸಿದರು. ಹಲವು ದಿನಗಳ ನಂತರ ಕಾಣಿಸಿಕೊಂಡ ಬಿಸಿಲು–ಸೆಕೆಯ ವಾತಾವರಣದಲ್ಲಿ ಒಟ್ಟು ಎಂಟು ಕೂಟ ದಾಖಲೆಗಳು ಮೂಡಿಬಂದವು.
Last Updated 14 ಸೆಪ್ಟೆಂಬರ್ 2019, 19:45 IST
ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಮಿಂಚಿದ ಲೋಕೇಶ್‌, ತಬಿತಾಗೆ ‘ಚಿನ್ನದ ಡಬಲ್‌’
ADVERTISEMENT
ADVERTISEMENT
ADVERTISEMENT
ADVERTISEMENT