ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Space debris

ADVERTISEMENT

Chandrayaan3 | ಮಾರ್ಕ್‌–4 ಉಡ್ಡಯನ ವಾಹನದ ಬಿಡಿಭಾಗ ಮರಳಿ ಭೂವಲಯಕ್ಕೆ: ಇಸ್ರೊ

ಮಹತ್ವಾಕಾಂಕ್ಷಿಯ ಚಂದ್ರಯಾನ–3 ಯೋಜನೆಯ ಲ್ಯಾಂಡರ್ ಹಾಗೂ ರೋವರ್‌ ಹೊತ್ತ ನೌಕೆಯನ್ನು ಜುಲೈ 14ರಂದು ನಿರ್ದಿಷ್ಟ ಕಕ್ಷೆಗೆ ಸೇರಿಸಿದ್ದ ಎಲ್‌ವಿಎಂ ಮಾರ್ಕ್‌4 ಉಡ್ಡಯನ ವಾಹನದ ಕ್ರಯೋಜೆನಿಕ್‌ ಮೇಲ್ಭಾಗವು ನಿಯಂತ್ರಣಕ್ಕೆ ಸಿಗದೆ ಮರಳಿ ಭೂವಲಯವನ್ನು ಪ್ರವೇಶಿಸಿದೆ ಎಂದು ಇಸ್ರೊ ಹೇಳಿದೆ.
Last Updated 16 ನವೆಂಬರ್ 2023, 9:53 IST
Chandrayaan3 | ಮಾರ್ಕ್‌–4 ಉಡ್ಡಯನ ವಾಹನದ ಬಿಡಿಭಾಗ ಮರಳಿ ಭೂವಲಯಕ್ಕೆ: ಇಸ್ರೊ

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ನಾಸಾದ ಬಾಹ್ಯಾಕಾಶ ನೌಕೆ ಡಾರ್ಟ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶದ ಸಾವಿರಾರು ಕಿ.ಮೀ. ವರೆಗೂ ಶಿಲಾ ಅವಶೇಷಗಳು ಚೆದುರಿರುವುದನ್ನು ಚಿಲಿಯ ದೂರದರ್ಶಕ ಸೆರೆಹಿಡಿದಿದೆ.
Last Updated 5 ಅಕ್ಟೋಬರ್ 2022, 14:35 IST
ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ಕ್ಷುದ್ರಗ್ರಹದ ಅವಶೇಷಗಳೊಂದಿಗೆ ಭೂಮಿಯತ್ತ ಹೊರಟ ನಾಸಾ ಬಾಹ್ಯಾಕಾಶ ನೌಕೆ

ಕ್ಷುದ್ರಗ್ರಹದ ಅವಶೇಷಗಳನ್ನು ತನ್ನೊಳಗೆ ಸೇರಿಸಿಕೊಂಡ ನಾಸಾದ ಒಸಿರಿಸ್‌–ರೆಕ್ಸ್‌ ಬಾಹ್ಯಾಕಾಶ ನೌಕೆ ಸೋಮವಾರ ಭೂಮಿಯತ್ತ ದೀರ್ಘ ಪಯಣವನ್ನು ಆರಂಭಿಸಿದೆ.
Last Updated 11 ಮೇ 2021, 9:32 IST
ಕ್ಷುದ್ರಗ್ರಹದ ಅವಶೇಷಗಳೊಂದಿಗೆ ಭೂಮಿಯತ್ತ ಹೊರಟ ನಾಸಾ ಬಾಹ್ಯಾಕಾಶ ನೌಕೆ

ನಿಯಂತ್ರಣ ಕಳೆದುಕೊಂಡ ಚೀನಾ ರಾಕೆಟ್ ಭೂಮಿಯ ಯಾವ ಭಾಗದಲ್ಲಿ ಪತನವಾಗಲಿದೆ?

ನಿಯಂತ್ರಣ ಕಳೆದುಕೊಂಡಿರುವ ಚೀನಾದ ರಾಕೆಟ್ ಯಾವುದೇ ಕ್ಷಣ ಬೇಕಾದರೂ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಇದು ಆತಂಕಕ್ಕೆ ಕಾರಣವಾಗಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಟ್ವಿಟರ್‌ನಲ್ಲಿ ವಿಶ್ವದಾದ್ಯಂತ ಟ್ರೆಂಡ್ ಆಗಲು ಕಾರಣವಾಗಿದೆ.
Last Updated 9 ಮೇ 2021, 2:59 IST
ನಿಯಂತ್ರಣ ಕಳೆದುಕೊಂಡ ಚೀನಾ ರಾಕೆಟ್ ಭೂಮಿಯ ಯಾವ ಭಾಗದಲ್ಲಿ ಪತನವಾಗಲಿದೆ?

ಭಾರತದ ಉಪಗ್ರಹ ನಿಗ್ರಹ ಪರೀಕ್ಷೆಯಿಂದ ಅಂತರಿಕ್ಷದಲ್ಲಿ 400 ಚೂರು ತ್ಯಾಜ್ಯ: ನಾಸಾ

ಅಪಾಯದಲ್ಲಿ ಅಂಬಾನಿ!
Last Updated 2 ಏಪ್ರಿಲ್ 2019, 2:46 IST
ಭಾರತದ ಉಪಗ್ರಹ ನಿಗ್ರಹ ಪರೀಕ್ಷೆಯಿಂದ ಅಂತರಿಕ್ಷದಲ್ಲಿ 400 ಚೂರು ತ್ಯಾಜ್ಯ: ನಾಸಾ
ADVERTISEMENT
ADVERTISEMENT
ADVERTISEMENT
ADVERTISEMENT