ಗುರುವಾರ, 3 ಜುಲೈ 2025
×
ADVERTISEMENT

Spacecraft science

ADVERTISEMENT

ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾದ ಅಖಿಲೇಶ್–ಡಿಂಪಲ್ ದಂಪತಿ

Akhilesh Yadav Visit: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್‌) ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಮನೆಗೆ ಭೇಟಿ ನೀಡಿ ಪೋಷಕರನ್ನು ಅಭಿನಂದಿಸಿದ್ದಾರೆ.
Last Updated 30 ಜೂನ್ 2025, 2:57 IST
ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾದ ಅಖಿಲೇಶ್–ಡಿಂಪಲ್ ದಂಪತಿ

ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

Axiom 4 Mission: ‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳು ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತಲುಪಿದ್ದಾರೆ.
Last Updated 26 ಜೂನ್ 2025, 11:25 IST
ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

ಸಂಪಾದಕೀಯ| ಉಪಗ್ರಹ ಜೋಡಣೆ ಯಶಸ್ವಿ: ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು

ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ಸೇರಿದ ಹೆಮ್ಮೆ ಈಗ ಭಾರತದ್ದಾಗಿದೆ
Last Updated 17 ಜನವರಿ 2025, 0:30 IST
ಸಂಪಾದಕೀಯ| ಉಪಗ್ರಹ ಜೋಡಣೆ ಯಶಸ್ವಿ: ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು

‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಗಗನನೌಕೆಯಲ್ಲಿ ತಾಂತ್ರಿಕ ದೋಷ * ಸುನಿತಾ 3ನೇ ಬಾಹ್ಯಾಕಾಶ ಯಾನ ಮುಂದಕ್ಕೆ
Last Updated 7 ಮೇ 2024, 14:30 IST
‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಚಂದ್ರನ ಅಂಗಳ ತಲುಪಿದ ಖಾಸಗಿ ಬಾಹ್ಯಾಕಾಶ ನೌಕೆ

ಅಮೆರಿಕದ ಖಾಸಗಿ ಕಂಪನಿಯೊಂದು ಚಂದ್ರನ ಅಂಗಳದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನೌಕೆಯನ್ನು ನೆಲೆಯೂರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
Last Updated 23 ಫೆಬ್ರುವರಿ 2024, 14:22 IST
ಚಂದ್ರನ ಅಂಗಳ ತಲುಪಿದ ಖಾಸಗಿ ಬಾಹ್ಯಾಕಾಶ ನೌಕೆ

ಬಾಹ್ಯಾಕಾಶ ಕ್ಷೇತ್ರ | ವಿವಿಧ ಕೋರ್ಸ್ – ವಿಪುಲ ಉದ್ಯೋಗ

ಚಂದ್ರಯಾನ–3 ಯಶಸ್ವಿಯಾಗುತ್ತಿದ್ದಂತೆ ಅದಕ್ಕಾಗಿ ದುಡಿದ ವಿಜ್ಞಾನಿ ಮತ್ತು ತಂತ್ರಜ್ಞರು ಒಬ್ಬೊಬ್ಬರಾಗಿ ಜನಪ್ರಿಯರಾಗುತ್ತಿದ್ದಾರೆ. ಇಸ್ರೊದ ಈ ಸಾಧನೆಯಿಂದ ಬಾಹ್ಯಾಕಾಶ ಕ್ಷೇತ್ರ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 27 ಆಗಸ್ಟ್ 2023, 23:30 IST
ಬಾಹ್ಯಾಕಾಶ ಕ್ಷೇತ್ರ | ವಿವಿಧ ಕೋರ್ಸ್ – ವಿಪುಲ ಉದ್ಯೋಗ

ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಗತಿ: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 29 ಜುಲೈ 2023, 10:04 IST
ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಗತಿ: ಅಮಿತ್ ಶಾ
ADVERTISEMENT

ಕರೀ ಬಾನಲ್ಲಿ ಚೀನೀ ಚಂದ್ರ

ಬಾಹ್ಯಾಕಾಶದಲ್ಲಿ ಕಾರನ್ನು ಓಡಿಸುವುದೇನು, ಕನ್ನಡಿಯನ್ನು ನಿಲ್ಲಿಸುವುದೇನು, ಈಗ ಇದು..
Last Updated 14 ನವೆಂಬರ್ 2018, 20:15 IST
ಕರೀ ಬಾನಲ್ಲಿ ಚೀನೀ ಚಂದ್ರ
ADVERTISEMENT
ADVERTISEMENT
ADVERTISEMENT