ಗುರುವಾರ, 3 ಜುಲೈ 2025
×
ADVERTISEMENT

Spain

ADVERTISEMENT

ಸ್ಪೇನ್‌, ಪೋರ್ಚುಗಲ್‌ನಲ್ಲಿ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಗೆ

ಹಠಾತ್‌ ವಿದ್ಯುತ್‌ ವ್ಯತ್ಯಯದಿಂದ ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದ ಸ್ಪೇನ್‌ನಲ್ಲಿ ಮಂಗಳವಾರ ನಸುಕಿನಲ್ಲಿ ವಿದ್ಯುತ್‌ ಪೂರೈಕೆ ಮರುಸ್ಥಾಪನೆಗೊಂಡಿದ್ದು, ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ.
Last Updated 29 ಏಪ್ರಿಲ್ 2025, 15:40 IST
ಸ್ಪೇನ್‌, ಪೋರ್ಚುಗಲ್‌ನಲ್ಲಿ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಗೆ

ವಿದ್ಯುತ್‌ ವ್ಯತ್ಯಯ: ಕತ್ತಲಲ್ಲಿ ಸ್ಪೇನ್‌, ಪೋರ್ಚುಗಲ್‌

ಸ್ಥಗಿತಗೊಂಡ ಮೆಟ್ರೊ ಸಂಚಾರ | ಎಟಿಎಂ, ಬ್ಯಾಂಕ್‌ಗಳಲ್ಲಿ ವಹಿವಾಟು ಸ್ಥಗಿತ
Last Updated 28 ಏಪ್ರಿಲ್ 2025, 23:10 IST
ವಿದ್ಯುತ್‌ ವ್ಯತ್ಯಯ: ಕತ್ತಲಲ್ಲಿ ಸ್ಪೇನ್‌, ಪೋರ್ಚುಗಲ್‌

ಪ್ರತಿ ಸುಂಕ ಎದುರಿಸಲು ಸಿದ್ಧ: ಟ್ರಂಪ್‌ ಹೊರೆಗೆ ವಿಶ್ವ ನಾಯಕರ ಪ್ರತಿಕ್ರಿಯೆ

Trump's Tariff Policy: ‘ಜಗತ್ತಿನ 180 ರಾಷ್ಟ್ರಗಳ ಮೇಲೆ ಪ್ರತಿ ಸುಂಕ ಹೇರಿರುವ ಅಮೆರಿಕ. ಅಂತರರಾಷ್ಟ್ರೀಯ ಪ್ರತಿಕ್ರಿಯೆ ತೀವ್ರ. ವ್ಯಾಪಾರ ಯುದ್ಧದಲ್ಲಿ ಯಾರ ಹಿತವೂ ಇಲ್ಲ’ ಎಂದ ವಿಶ್ವ ನಾಯಕರು.
Last Updated 3 ಏಪ್ರಿಲ್ 2025, 10:53 IST
ಪ್ರತಿ ಸುಂಕ ಎದುರಿಸಲು ಸಿದ್ಧ: ಟ್ರಂಪ್‌ ಹೊರೆಗೆ ವಿಶ್ವ ನಾಯಕರ ಪ್ರತಿಕ್ರಿಯೆ

ಶೀಘ್ರವೇ ಬೆಂಗಳೂರಿನಲ್ಲಿ ಸ್ಪೇನ್ ರಾಯಭಾರ ಕಚೇರಿ: ವಿದೇಶಾಂಗ ಸಚಿವ ಜೈಶಂಕರ್

ಶೀಘ್ರವೇ ಬೆಂಗಳೂರಿನಲ್ಲಿ ಸ್ಪೇನ್‌ನ ನೂತನ ರಾಯಭಾರ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
Last Updated 14 ಜನವರಿ 2025, 11:12 IST
ಶೀಘ್ರವೇ ಬೆಂಗಳೂರಿನಲ್ಲಿ ಸ್ಪೇನ್ ರಾಯಭಾರ ಕಚೇರಿ: ವಿದೇಶಾಂಗ ಸಚಿವ ಜೈಶಂಕರ್

ಸ್ಪೇನ್–ಭಾರತದ ನಡುವೆ ಒಪ್ಪಂದ

ಕ್ರೀಡೆ ಹಾಗೂ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಸ್ಪೇನ್‌ ಎರಡು ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದರು.
Last Updated 13 ಜನವರಿ 2025, 23:50 IST
ಸ್ಪೇನ್–ಭಾರತದ ನಡುವೆ ಒಪ್ಪಂದ

ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ರಫೆಲ್ ನಡಾಲ್ ಭಾವನಾತ್ಮಕ ವಿದಾಯ

ಆವೆ ಅಂಕಣದ ಸಾಮ್ರಾಟ (ಕಿಂಗ್ ಆಫ್ ಕ್ಲೇ) ಎಂದೇ ಜನಪ್ರಿಯರಾಗಿರುವ ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್ ನಡಾಲ್, ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
Last Updated 20 ನವೆಂಬರ್ 2024, 7:07 IST
ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ರಫೆಲ್ ನಡಾಲ್ ಭಾವನಾತ್ಮಕ ವಿದಾಯ

ಸ್ಪೇನ್‌ ಪ್ರವಾಹ | ರಾಜನ ಮೇಲೆ ಕೆಸರು ಎರಚಿದ ಸಂತ್ರಸ್ತರು

ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿಯಾಗಲು ರಾಜ ‌ಆರನೇ ಫಿಲೀಪೆ ಹಾಗೂ ಅವರ ಪತ್ನಿ ರಾಣಿ ಲೆಟಿಜಿಯಾ ಅವರು ಪೈಪೋರ್ಥಾ ನಗರಕ್ಕೆ ಭಾನುವಾರ ಬಂದಿದ್ದರು. ಈ ವೇಳೆ ಅವರ ಮೇಲೆ ಸಂತ್ರಸ್ತರು ಕೆಸರು ಎರಚಿದ್ದಾರೆ
Last Updated 3 ನವೆಂಬರ್ 2024, 15:33 IST
ಸ್ಪೇನ್‌ ಪ್ರವಾಹ | ರಾಜನ ಮೇಲೆ ಕೆಸರು ಎರಚಿದ ಸಂತ್ರಸ್ತರು
ADVERTISEMENT

ಸ್ಪೇನ್ | ಭಾರಿ ಮಳೆ, ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ

ಸ್ಪೇನ್‌ನಲ್ಲಿ ಭಾರಿ ಮಳೆಯಿಂದಾಗಿ ದಕ್ಷಿಣದ ಪ್ರಾಂತ್ಯಗಳಲ್ಲಿ ಸಂಭವಿಸಿರುವ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ.
Last Updated 2 ನವೆಂಬರ್ 2024, 9:15 IST
ಸ್ಪೇನ್ | ಭಾರಿ ಮಳೆ, ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ

ಸ್ಪೇನ್‌ನಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 202ಕ್ಕೆ ಏರಿಕೆ

ಭಾರಿ ಮಳೆಯಿಂದಾಗಿ ಸ್ಪೇನ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ. ಕನ್ವೆನ್ಷನ್ ಸೆಂಟರ್‌ನಲ್ಲಿ ತಾತ್ಕಾಲಿಕ ಶವಾಗಾರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ನವೆಂಬರ್ 2024, 12:48 IST
ಸ್ಪೇನ್‌ನಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 202ಕ್ಕೆ ಏರಿಕೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಹಠಾತ್ ಪ್ರವಾಹ: ಕನಿಷ್ಠ 51 ಮಂದಿ ಸಾವು

ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 51 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2024, 10:18 IST
ಸ್ಪೇನ್‌ನ ವೆಲೆನ್ಸಿಯಾದಲ್ಲಿ ಹಠಾತ್ ಪ್ರವಾಹ: ಕನಿಷ್ಠ 51 ಮಂದಿ ಸಾವು
ADVERTISEMENT
ADVERTISEMENT
ADVERTISEMENT