ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Special Trains

ADVERTISEMENT

ನೈರುತ್ಯ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ಸಂಚಾರ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತಗ್ಗಿಸುವ ಸಲುವಾಗಿ, ನೈರುತ್ಯ ರೈಲ್ವೆಯು ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿದೆ.
Last Updated 25 ಮೇ 2023, 5:25 IST
ನೈರುತ್ಯ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ಸಂಚಾರ

ಹೋಳಿ ಹಬ್ಬ: 350 ವಿಶೇಷ ರೈಲು

ಹೋಳಿ ಹಬ್ಬದ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಪೂರೈಸಲು ಭಾರತೀಯ ರೈಲ್ವೆ ಸುಮಾರು 350 ವಿಶೇಷ ರೈಲು ಸೇವೆಯನ್ನು ನಿಯೋಜಿಸಿದೆ.
Last Updated 5 ಮಾರ್ಚ್ 2023, 19:31 IST
ಹೋಳಿ ಹಬ್ಬ: 350 ವಿಶೇಷ ರೈಲು

ಪೊಂಗಲ್‌: ಬೆಳಗಾವಿ–ಯಶವಂತಪುರ ಮಧ್ಯೆ ಜ.13ಕ್ಕೆ ವಿಶೇಷ ರೈಲು

ಪೊಂಗಲ್‌ ಹಬ್ಬದ ಅಂಗವಾಗಿ ಜ. 13ರಂದು ಬೆಳಗಾವಿ–ಯಶವಂತಪುರ ನಡುವೆ ಎರಡೂ ಮಾರ್ಗದಿಂದ ವಿಶೇಷ ರೈಲು ಸಂಚರಿಸಲಿದೆ.
Last Updated 9 ಜನವರಿ 2022, 19:31 IST
fallback

ಸಾರಿಗೆ ಮುಷ್ಕರ: ವಿಶೇಷ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯ

ವಿಶೇಷ ರೈಲು ಓಡಿಸಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ನೈರುತ್ಯ ‌ರೈಲ್ವೆ ವಲಯ ಸ್ಪಂದಿಸಿದೆ.
Last Updated 8 ಏಪ್ರಿಲ್ 2021, 5:14 IST
ಸಾರಿಗೆ ಮುಷ್ಕರ: ವಿಶೇಷ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯ

ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಕ್ರಿಸ್‌ಮಸ್‌, ಹೊಸವರ್ಷ ಮತ್ತು ಮಕರ ಸಂಕ್ರಾಂತಿ ಅಂಗವಾಗಿ ನೈರುತ್ಯ ರೈಲ್ವೆ ಆರಂಭಿಸಿರುವ ವಿಶೇಷ ರೈಲುಗಳ ಸಂಚಾರವನ್ನು ಇನ್ನು ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.
Last Updated 17 ಡಿಸೆಂಬರ್ 2020, 16:46 IST
fallback

ಹಬ್ಬದ ಅವಧಿ: ಮಂಗಳವಾರದಿಂದ 416 ವಿಶೇಷ ರೈಲುಗಳ ಸಂಚಾರ

ಹಬ್ಬದ ಅವಧಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಿಂದ ನವೆಂಬರ್ 30ರ ವರೆಗೆ 416 ವಿಶೇಷ ರೈಲುಗಳು ಕಾರ್ಯಾಚರಿಸಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
Last Updated 19 ಅಕ್ಟೋಬರ್ 2020, 4:08 IST
ಹಬ್ಬದ ಅವಧಿ: ಮಂಗಳವಾರದಿಂದ 416 ವಿಶೇಷ ರೈಲುಗಳ ಸಂಚಾರ

ಹಬ್ಬಕ್ಕಿಲ್ಲ ವಿಶೇಷ ರೈಲು; ಪ್ರಯಾಣಿಕರ ಆಕ್ರೋಶ

ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ರಜೆಗಳಿದ್ದು, ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಬರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಈ ಬಾರಿ ವಿಶೇಷ ರೈಲನ್ನು ಆರಂಭಿಸದಿರುವುದು ಈ ಭಾಗದ ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ.
Last Updated 13 ಅಕ್ಟೋಬರ್ 2020, 16:52 IST
ಹಬ್ಬಕ್ಕಿಲ್ಲ ವಿಶೇಷ ರೈಲು; ಪ್ರಯಾಣಿಕರ ಆಕ್ರೋಶ
ADVERTISEMENT

ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಶ್ರಮಿಕ್ ರೈಲುಗಳ ಸಂಚಾರಕ್ಕೆ ಮನವಿ

ಏಳು ರಾಜ್ಯ ಸರ್ಕಾರಗಳು ಒಟ್ಟಾರೆ 63 ವಿಶೇಷ ಶ್ರಮಿಕ್‌ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಿವೆ. ಕರ್ನಾಟಕ 6 ರೈಲುಗಳ ಸಂಚಾರಕ್ಕೆ ಮನವಿ ಮಾಡಿದೆ.
Last Updated 12 ಜೂನ್ 2020, 11:28 IST
ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಶ್ರಮಿಕ್ ರೈಲುಗಳ ಸಂಚಾರಕ್ಕೆ ಮನವಿ

4 ತಿಂಗಳ ಮಗುವಿಗಾಗಿ ಹಾಲು ನೀಡಲು ಶ್ರಮಿಕ್ ರೈಲಿನ ಹಿಂದೆ ಓಡಿದ ಕಾನ್‌ಸ್ಟೆಬಲ್

ಕರ್ನಾಟಕದ ಬೆಳಗಾವಿಯಿಂದ ಶ್ರಮಿಕ್‌ ವಿಶೇಷ ರೈಲಿನಲ್ಲಿ ನಾಲ್ಕು ತಿಂಗಳ ಮಗುವಿನೊಂದಿಗೆ ಗೋರಖ್‌ಪುರಕ್ಕೆ ಹೊರಟ ಸಫಿಯಾ ಹಾಶ್ಮಿ ಹಾಲು ತೆಗೆದುಕೊಳ್ಳುವುದನ್ನು ಮರೆತರು
Last Updated 3 ಜೂನ್ 2020, 15:32 IST
4 ತಿಂಗಳ ಮಗುವಿಗಾಗಿ ಹಾಲು ನೀಡಲು ಶ್ರಮಿಕ್ ರೈಲಿನ ಹಿಂದೆ ಓಡಿದ ಕಾನ್‌ಸ್ಟೆಬಲ್

'ನಿಸರ್ಗ' ಚಂಡಮಾರುತ: ವಿಶೇಷ ರೈಲುಗಳ ಮಾರ್ಗ ಬದಲಾವಣೆ

ಕರಾವಳಿಯಲ್ಲಿ ಬೀಸುತ್ತಿರುವ 'ನಿಸರ್ಗ' ಚಂಡಮಾರುತವು ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಿಗೆ ಜೂನ್ 3ರಂದು ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 2 ಮತ್ತು 3ರಂದು ಕೊಂಕಣ ರೈಲು ಮಾರ್ಗದ ಕೆಲವು ವಿಶೇಷ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Last Updated 3 ಜೂನ್ 2020, 10:07 IST
'ನಿಸರ್ಗ' ಚಂಡಮಾರುತ: ವಿಶೇಷ ರೈಲುಗಳ ಮಾರ್ಗ ಬದಲಾವಣೆ
ADVERTISEMENT
ADVERTISEMENT
ADVERTISEMENT