ನೀಳ ಬಾಲದ ನೀಲಿ ಗಿಳಿ ಸ್ಪಿಕ್ಸ್ ಮಕಾವ್
ಹಲವರ ನೆಚ್ಚಿನ ಹಕ್ಕಿಯಾದ ಗಿಳಿಗಳ ಸಂತತಿ ವಿಶ್ವದಾದ್ಯಂತ ವಿಸ್ತರಿಸಿದೆ. ಕೆಲವು ಗಿಳಿಗಳು ಸೀಮಿತ ಭೂ ಪ್ರದೇಶದಲ್ಲಿ ಮಾತ್ರ ಕಾಣ ಸಿಗುತ್ತವೆ. ಅಂತಹ ಗಿಳಿಗಳಲ್ಲಿ ಸ್ಪಿಕ್ಸ್ ಮಕಾವ್ (Spix's Macaw) ಕೂಡ ಒಂದು. ಇದರ ವೈಜ್ಞಾನಿಕ ಹೆಸರು ಕ್ಯಾನೊಪ್ಸಿಟ್ಟ ಸ್ಪಿಕ್ಸೀ (Cyanopsitta spixii). ಇದು ಪಿಸ್ಟಿಯಾಸಿಡೇ (Psittacidae) ಕಟುಂಬಕ್ಕೆ ಸೇರಿದ ಗಿಳಿ.Last Updated 28 ಜುಲೈ 2019, 13:46 IST