ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

sporsts

ADVERTISEMENT

ಹುಬ್ಬಳ್ಳಿ ಶೂಟಿಂಗ್‌ ಅಕಾಡೆಮಿಗೆ 11 ಪದಕ

ಬೀದರ್‌ನಲ್ಲಿ ನಡೆದ ನಾಗರಾಜರಾವ್ ಜಗದಾಳೆ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಶೂಟರ್‌ಗಳು 11 ಪದಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ.
Last Updated 6 ಫೆಬ್ರುವರಿ 2026, 6:26 IST
ಹುಬ್ಬಳ್ಳಿ ಶೂಟಿಂಗ್‌ ಅಕಾಡೆಮಿಗೆ 11 ಪದಕ

ಹುಬ್ಬಳ್ಳಿ | ಕೇಂದ್ರದಿಂದ ಕ್ರೀಡಾ ಕ್ಷೇತ್ರಕ್ಕೆ ಒತ್ತು: ಮಹೇಶ ಟೆಂಗಿನಕಾಯಿ

Sports Promotion: ಹುಬ್ಬಳಿಯಲ್ಲಿ ನಡೆದ ಸಂಸದ ಕ್ರೀಡಾ ಮಹೋತ್ಸವದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಪ್ರಧಾನಿಯವರ ನೇತೃತ್ವದಲ್ಲಿ ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಹೇಳಿದರು.
Last Updated 6 ಫೆಬ್ರುವರಿ 2026, 6:22 IST
ಹುಬ್ಬಳ್ಳಿ | ಕೇಂದ್ರದಿಂದ ಕ್ರೀಡಾ ಕ್ಷೇತ್ರಕ್ಕೆ ಒತ್ತು: ಮಹೇಶ ಟೆಂಗಿನಕಾಯಿ

ಕಲಬುರಗಿ | ಸೋಲಿನ ಸೇಡು ತೀರಿಸಿಕೊಂಡ ಈಗಲ್ಸ್‌

T20 Cricket Victory: ಕಲಬುರಗಿಯ ಕೆಬಿಎನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಟೇಷನ್‌ ಈಗಲ್ಸ್‌ ತಂಡವು ಮಾರ್ಕೆಟ್‌ ಸೂಪರ್‌ ಕಿಂಗ್ಸ್‌ ವಿರುದ್ಧ 23 ರನ್‌ಗಳಿಂದ ಗೆದ್ದು ಹಿಂದಿನ ಫೈನಲ್‌ ಸೋಲಿಗೆ ಸೇಡು ತೀರಿಸಿತು.
Last Updated 20 ಜನವರಿ 2026, 4:57 IST
ಕಲಬುರಗಿ | ಸೋಲಿನ ಸೇಡು ತೀರಿಸಿಕೊಂಡ ಈಗಲ್ಸ್‌

ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ

Sports Infrastructure: ಚಾಮರಾಜನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
Last Updated 20 ಜನವರಿ 2026, 2:00 IST
ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ

ಸುತ್ತೂರು | ಭಜನೆ ಹಾಡಿದವರಿಗೆ ಬಹುಮಾನದ ಪ್ರೋತ್ಸಾಹ

Devotional Music Awards: ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವದ 32ನೇ ರಾಜ್ಯಮಟ್ಟದ ಭಜನಾ ಮೇಳದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹ ನೀಡಲಾಯಿತು.
Last Updated 20 ಜನವರಿ 2026, 1:55 IST
ಸುತ್ತೂರು | ಭಜನೆ ಹಾಡಿದವರಿಗೆ ಬಹುಮಾನದ ಪ್ರೋತ್ಸಾಹ

ತುಮಕೂರು | ಅಮಾನಿಕೆರೆ ಅಂಗಳದಲ್ಲಿ ‘ದೋಣಿ’ ಕಲರವ

Water Sports Event: ತುಮಕೂರಿನ ಅಮಾನಿಕೆರೆ ಅಂಗಳದಲ್ಲಿ ರಾಜ್ಯ ಒಲಿಂಪಿಕ್ಸ್ ಕಯಾಕಿಂಗ್ ಮತ್ತು ಕೆನೊಯಿಂಗ್ ಸ್ಪರ್ಧೆ ನಡೆಸಲ್ಪಡಿದ್ದು, 9 ಜಿಲ್ಲೆಗಳ 128 ಕ್ರೀಡಾಪಟುಗಳು ಭಾಗವಹಿಸಿದ್ದರು; ಫುಟ್‌ಬಾಲ್, ನೆಟ್‌ಬಾಲ್ ಸೆಮಿಫೈನಲ್‌ಗೂ ಕಾದಾಟ ತೀವ್ರವಾಗಿದೆ.
Last Updated 18 ಜನವರಿ 2026, 6:00 IST
ತುಮಕೂರು | ಅಮಾನಿಕೆರೆ ಅಂಗಳದಲ್ಲಿ ‘ದೋಣಿ’ ಕಲರವ

ಚೆಪ್ಪುಡಿರ ತಂಡಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ

5 ದಿನಗಳ ಕಾಲ ನಡೆದ ಟೂರ್ನಿಗೆ ವೈಭವೋಪೇತ ತೆರೆ
Last Updated 31 ಡಿಸೆಂಬರ್ 2025, 6:46 IST
ಚೆಪ್ಪುಡಿರ ತಂಡಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ
ADVERTISEMENT

ಶಿರಸಿ | ಕ್ರೀಡೆಗೆ ಬಡತನ ಅಡ್ಡಿಯಲ್ಲ: ಕಾಶಿನಾಥ ನಾಯ್ಕ

Sports Motivation: ಶಿರಸಿ: ‘ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಕ್ರೀಡಾಮನೋಭಾವ ಬೆಳೆಸಿಕೊಂಡು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ’ ಎಂದು ನಿವೃತ್ತ ಸುಬೇದಾರ್ ಕಾಶಿನಾಥ ನಾಯ್ಕ ಹೇಳಿದರು
Last Updated 29 ಡಿಸೆಂಬರ್ 2025, 7:30 IST
ಶಿರಸಿ | ಕ್ರೀಡೆಗೆ ಬಡತನ ಅಡ್ಡಿಯಲ್ಲ: ಕಾಶಿನಾಥ ನಾಯ್ಕ

ಮಡಿಕೇರಿ : ಆಟ ಆಡಿ ಸಂಭ್ರಮಿಸಿದ ಪೊಲೀಸರು

3 ದಿನಗಳ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ, ನಾಳೆ ಸಮಾರೋಪ
Last Updated 28 ನವೆಂಬರ್ 2025, 5:38 IST
ಮಡಿಕೇರಿ :  ಆಟ ಆಡಿ ಸಂಭ್ರಮಿಸಿದ ಪೊಲೀಸರು

ಸಕಲೇಶಪುರ: ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸಿಬಿಎಸ್‌ಇ ಕ್ರೀಡಾಕೂಟ

School Athletics: ಸಕಲೇಶಪುರದ ಬಾಗೆ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸಿಬಿಎಸ್‌ಇ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು. ಹಾಸನ ಜಿಲ್ಲೆಯ 20 ಶಾಲೆಗಳ 549 ಕ್ರೀಡಾಪಟುಗಳು ಮತ್ತು 89 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು.
Last Updated 10 ನವೆಂಬರ್ 2025, 2:08 IST
ಸಕಲೇಶಪುರ: ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸಿಬಿಎಸ್‌ಇ ಕ್ರೀಡಾಕೂಟ
ADVERTISEMENT
ADVERTISEMENT
ADVERTISEMENT