ಮಡಿಕೇರಿ: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಗುರುವಾರ ಆರಂಭವಾದ 3 ದಿನಗಳ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಮೊದಲ ದಿನ ಸುಮಾರು ನೂರಕ್ಕೂ ಅಧಿಕ ಪೊಲೀಸರು ಪಾಲ್ಗೊಂಡು ಮೈದಾನದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದರು.

ಮೊದಲ ದಿನ ಒಟ್ಟು 24 ವಿಭಾಗಗಳಲ್ಲಿ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳು ಜರುಗಿದವು. ಬಿರು ಬಿಸಿಲಿನ ಮಧ್ಯೆಯೂ ಪೊಲೀಸರು ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.

ಪಿಸ್ತೂಲ್ ಶೂಟಿಂಗ್ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರೇ ಮೊದಲ ಸ್ಥಾನ ಪಡೆದರೆ, ಡಿವೈಎಸ್ಪಿಗಳಾದ ಸೂರಜ್ ದ್ವಿತೀಯ ಹಾಗೂ ಮಹೇಶ್ಕುಮಾರ್ ತೃತೀಯ ಸ್ಥಾನ ಪಡೆದರು.

ರೈಫಲ್ ಶೂಟಿಂಗ್ನಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ಕುಮಾರ್ ಪ್ರಥಮ ಸ್ಥಾನ ಪಡೆದರೆ, ಎಸ್.ಪಿ.ರಾಮರಾಜನ್ ದ್ವಿತೀಯ, ಡಿವೈಎಸ್ಪಿ ಮಹೇಶ್ ಕುಮಾರ್ ತೃತೀಯ ಸ್ಥಾನ ಪಡೆದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮೊದಲ ದಿನದ ಫಲಿಶಾಂಶ

ಪುರುಷರ ವಿಭಾಗ: 200 ಮೀಟರ್ ಓಟ: ಸಂಜು, ಮಡಿಕೇರಿ (ಪ್ರಥಮ), ಎಸ್.ಆರ್.ವಿಜಯ್, ಡಿಎಆರ್ (ದ್ವಿತೀಯ), ಮಂಜುನಾಥ್, ಮಡಿಕೇರಿ (ತೃತೀಯ)

800 ಮೀಟರ್ ಓಟ: ಚೇತನ್, ವಿಶೇಷ ಘಟಕ (ಪ್ರ), ರೇವಣ್ಣ, ಡಿಎಆರ್ (ದ್ವಿ), ಶಶಿಕುಮಾರ್ (ತೃ)

ಉದ್ದ ಜಿಗಿತ: ಅನುಕುಮಾರ್, ಮಡಿಕೇರಿ (ಪ್ರ), ಧರ್ಮ, ವಿರಾಜಪೇಟೆ (ದ್ವಿ), ಕುಮಾರ್, ಸೋಮವಾರಪೇಟೆ (ತೃ)

ಶಾಟ್ಪಟ್: ಜನಾರ್ದನ್, ಡಿಎಆರ್ (ಪ್ರ), ರುದ್ರ, ಮಡಿಕೇರಿ (ದ್ವಿ), ಬಿ.ಡಿ.ಲೋಕೇಶ್, ಡಿಎಆರ್ (ತೃ)

ಟ್ರಿಪಲ್ ಜಂಪ್: ಸಂಜು, ಮಡಿಕೇರಿ (ಪ್ರ), ಕುಮಾರ್, ಸೋಮವಾರಪೇಟೆ (ದ್ವಿ), ಅನುಕುಮಾರ್ (ತೃ)

ಸಿಬ್ಬಂದಿ ವಿಭಾಗ: ಏಮಿಂಗ್ ದಿ ವಿಕೆಟ್ ಪುರುಷ, ಮಹಿಳೆಯರು: ಎಸ್ಎಸ್.ಮಂಜುನಾಥ್, (ಪ್ರ), ನಾರಾಯಣ್ (ದ್ವಿ), ನಿತೀಶ್ (ತೃ)

ಪಾಸಿಂಗ್ ದಿ ಬಾಲ್ ಪುರುಷ, ಮಹಿಳೆಯರು: ಎಸ್.ಎಸ್.ಉಷಾ (ಪ್ರ), ನೇತ್ರಾ (ದ್ವಿ), ನಿತೀಶ್ (ತೃ)

ಲೆಮನ್ ಇನ್ ದಿ ಸ್ಪೂನ್ ಪುರುಷ, ಮಹಿಳೆಯರು: ಶಶಿಕಲಾ (ಪ್ರ), ನೇತ್ರಾವತಿ (ದ್ವಿ), ಬಿಂದು (ತೃ)

ಶಟಲ್ ಕಾಕ್: ಸಿಪಿಐ ಮತ್ತು ಪಿಐ ವಿಭಾಗ (ಸಿಂಗಲ್ಸ್): ಮುದ್ದು ಮಾದೇವ (ಪ್ರ), ರಾಜು (ದ್ವಿ)

ಸಿಪಿಐ ಮತ್ತು ಪಿಐ ವಿಭಾಗ (ಡಬಲ್ಸ್) : ಎಂ.ಮುದ್ದುಮಾದೇವ, ಎಚ್.ಎಸ್.ಅನಂತ (ಪ್ರ), ಮೇದಪ್ಪ–ಚಂದ್ರಶೇಖರ (ದ್ವಿ)

ಸಬ್ಇನ್ಸ್ಪೆಕ್ಟರ್ ವಿಭಾಗ (ಸಿಂಗಲ್ಸ್): ವಸಂತಕುಮಾರ್ (ಪ್ರ), ಎ.ಎಸ್.ರವೀಂದ್ರ (ದ್ವಿ)

ಸಬ್ಇನ್ಸ್ಪೆಕ್ಟರ್ ವಿಭಾಗ (ಡಬಲ್ಸ್): ಎಸ್.ಎಸ್.ಶ್ರೀನಿವಾಸ–ಎ.ಎಸ್.ರವೀಂದ್ರ (ಪ್ರ), ಎಸ್.ಎಸ್.ಪ್ರಮೋದ್–ಎಸ್.ನರೇಶ್ (ದ್ವಿ)

ಎಎಸ್ಐ, ಎಅರ್ಎಸ್ಐ,ಎಚ್.ಸಿ, ಪಿ.ಸಿ (ಸಿಂಗಲ್ಸ್): ಕೆ.ಆರ್.ಜಿತೇಂದ್ರ ರೈ (ಪ್ರ), ಸಿ.ಎ.ಜೋಶ್ ನಿಶಾಂತ್ (ದ್ವಿ)

ಎಎಸ್ಐ, ಎಅರ್ಎಸ್ಐ,ಎಚ್.ಸಿ, ಪಿ.ಸಿ (ಡಬಲ್ಸ್):ಕೆ.ಆರ್.ಜಿತೇಂದ್ರ ರೈ–ಬಿ.ಕೆ.ಪ್ರವೀಣ್ (ಪ್ರ), ದಿನೇಶ್– ಪ್ರತಾಪ್ (ದ್ವಿ)

ಪಿಸ್ತೂಲ್ ಶೂಟಿಂಗ್: ಸಿಪಿಐ, ಸಿಪಿಐ, ಪಿಐ ವಿಭಾಗ: ಚಂದ್ರಶೇಖರ್ (ಪ್ರ), ಎಚ್.ಬಿ.ಗಣೇಶ್ (ದ್ವಿ), ಕೃಷ್ಣರಾಜು (ತೃ)

ಸಬ್ಇನ್ಸ್ಪೆಕ್ಟರ್ ವಿಭಾಗ: ಹನಮಂತ ಕೌಜಲಗಿ (ಪ್ರ), ಮಂಜುನಾಥ್ (ದ್ವಿ), ರಾಘವೇಂದ್ರ (ತೃ)

ರೈಫಲ್ ಶೂಟಿಂಗ್:

ಸಿಪಿಐ, ಪಿಐ ವಿಭಾಗ: ಎಚ್.ಬಿ.ಗಣೇಶ್ (ಪ್ರ), ಅನೂಪ್ ಮಾದಪ್ಪ (ದ್ವಿ), ರಾಮಕೃಷ್ಣ (ತೃ)

ಸಬ್ಇನ್ಸ್ಪೆಕ್ಟರ್ ವಿಭಾಗ: ಮೋಹನ್ರಾಜು (ಪ್ರ), ಶ್ರೀನಿವಾಸ್ (ದ್ವಿ), ಮಂಜುನಾಥ್ (ತೃ)

ಎಎಸ್ಐ, ಆರ್ಎಸ್ಐ, ಎಚ್.ಸಿ., ಪಿ.ಸಿ ವಿಭಾಗ: ಕೆ.ಎಸ್.ಶಶಿಕುಮಾರ್ (ಪ್ರ), ಕೆ.ಟಿ.ಚೇತನ್ (ದ್ವಿ), ಬಿ.ಕೆ.ತೇಜಸ್ವಿ (ತೃತೀಯ)

ಮಹಿಳೆಯರ ವಿಭಾಗದ ಫಲಿತಾಂಶ

200 ಮೀಟರ್ ಓಟ: ಭವ್ಯಾ, ಮಡಿಕೇರಿ (ಪ್ರ), ರೇಣುಕಾ, ವಿಶೇಷ ಘಟಕ (ದ್ವಿ), ಚಾಂದಿನಿ, ಮಡಿಕೇರಿ (ತೃ)

ಉದ್ದ ಜಿಗಿತ: ಶಶಿಕಲಾ, ವಿಶೇಷ ಘಟಕ (ಪ್ರ), ರೇಣುಕಾ, ವಿಶೇಷ ಘಟಕ (ದ್ವಿ), ಬಸಮ್ಮ, ಮಡಿಕೇರಿ (ತೃ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.