ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Spot Fixing

ADVERTISEMENT

ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾನೂನು ಇಲ್ಲ: ನೀರಜ್ ಕುಮಾರ್

ಭಾರತದ ಕ್ರೀಡೆಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆಡಳಿತಗಾರರು ಮೊದಲಿನಿಂದಲೂ ಆಸಕ್ತಿ ತೋರಿಲ್ಲ. ಇದರಿಂದಾಗಿ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಆರೋಪಿ ಎಸ್‌. ಶ್ರೀಶಾಂತ್ ಕೂಡ ಪಾರಾದರು ಎಂದು ದೆಹಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ.
Last Updated 7 ಏಪ್ರಿಲ್ 2024, 23:30 IST
ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾನೂನು ಇಲ್ಲ: ನೀರಜ್ ಕುಮಾರ್

ಸ್ಪಾಟ್‌ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‌ ಮೇಲಿನ ನಿಷೇಧ ಅಂತ್ಯ

ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ ಅವರ ಶಿಕ್ಷೆಯ ಅವಧಿ ಕೊನೆಗೊಂಡಿದೆ.‌ ಏಳು ವರ್ಷಗಳ ನಿಷೇಧ ಅವಧಿ ಭಾನುವಾರ ಪೂರ್ಣಗೊಂಡಿದೆ.
Last Updated 13 ಸೆಪ್ಟೆಂಬರ್ 2020, 8:41 IST
ಸ್ಪಾಟ್‌ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‌ ಮೇಲಿನ ನಿಷೇಧ ಅಂತ್ಯ

ಕೆಪಿಎಲ್ ಸಹವಾಸವೇ ಸಾಕು: ಕೆಎಸ್‌ಸಿಎ ವಿರುದ್ಧ ಫ್ರ್ಯಾಂಚೈಸ್‌ಗಳ ಬೇಸರ

ಫಿಕ್ಸಿಂಗ್ ಪ್ರಕರಣ
Last Updated 30 ನವೆಂಬರ್ 2019, 18:40 IST
ಕೆಪಿಎಲ್ ಸಹವಾಸವೇ ಸಾಕು: ಕೆಎಸ್‌ಸಿಎ ವಿರುದ್ಧ ಫ್ರ್ಯಾಂಚೈಸ್‌ಗಳ ಬೇಸರ

ಕೆಪಿಎಲ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ‘ಸ್ಪಾಟ್‌ ಫಿಕ್ಸಿಂಗ್‌’, ಬೆಟ್ಟಿಂಗ್

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌) ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ದಳ (ಸಿಸಿಬಿ), ಮತ್ತೆ ಇಬ್ಬರು ಪ್ರಮುಖ ಆಟಗಾರರನ್ನು ಬಂಧಿಸಿದೆ.
Last Updated 7 ನವೆಂಬರ್ 2019, 20:30 IST
ಕೆಪಿಎಲ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ‘ಸ್ಪಾಟ್‌ ಫಿಕ್ಸಿಂಗ್‌’, ಬೆಟ್ಟಿಂಗ್

ಕೆಪಿಎಲ್‌ ‘ಸ್ಪಾಟ್‌ ಫಿಕ್ಸಿಂಗ್‌’: ಗೌತಮ್‌ ಆಮೆಗತಿ ಬ್ಯಾಟಿಂಗ್‌ಗೆ ₹ 15 ಲಕ್ಷ!

37 ಎಸೆತಕ್ಕೆ ಕೇವಲ 29 ರನ್
Last Updated 7 ನವೆಂಬರ್ 2019, 19:46 IST
ಕೆಪಿಎಲ್‌ ‘ಸ್ಪಾಟ್‌ ಫಿಕ್ಸಿಂಗ್‌’: ಗೌತಮ್‌ ಆಮೆಗತಿ ಬ್ಯಾಟಿಂಗ್‌ಗೆ ₹ 15 ಲಕ್ಷ!

ಕೆಪಿಎಲ್ ಸ್ಪಾಟ್ ಫಿಕ್ಸಿಂಗ್‌: ಬಳ್ಳಾರಿ ತಂಡದ ನಾಯಕ ಸಹಿತ ಇಬ್ಬರ ಬಂಧನ

ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಬಳ್ಳಾರಿ ತಂಡದ ನಾಯಕ ಸಿ.ಎಂ. ಗೌತಮ್ ಮತ್ತು ಆಟಗಾರ ಅಬ್ರಾರ್ ಖಾಜಿ ಬಂಧಿತರು.
Last Updated 7 ನವೆಂಬರ್ 2019, 3:04 IST
ಕೆಪಿಎಲ್ ಸ್ಪಾಟ್ ಫಿಕ್ಸಿಂಗ್‌: ಬಳ್ಳಾರಿ ತಂಡದ ನಾಯಕ ಸಹಿತ ಇಬ್ಬರ ಬಂಧನ

ಸ್ಪಾಟ್‌ ಫಿಕ್ಸಿಂಗ್ ಹಗರಣದ ಬಗ್ಗೆ ರಜಾಕ್‌– ಏಟಿನ ನಂತರ ಬಾಯಿಬಿಟ್ಟ ಅಮೀರ್‌.....

ಸ್ಪಾಟ್‌ ಫಿಕ್ಸಿಂಗ್ ಹಗರಣ ಪಾಕಿಸ್ತಾನ ಕ್ರಿಕೆಟ್‌ಗೆ ಮಸಿಬಳಿದಿತ್ತು. ಜಿಎನ್‌ಎಸ್‌ ಸುದ್ದಿವಾಹಿನಿ ಜೊತೆ ಮಾತನಾಡುವಾಗ ಅಮೀರ್‌ ಪ್ರಕರಣದ ಬಗ್ಗೆ ಅವರು ಪ್ರಸ್ತಾಪಿಸಿದರು.
Last Updated 12 ಜೂನ್ 2019, 16:22 IST
ಸ್ಪಾಟ್‌ ಫಿಕ್ಸಿಂಗ್ ಹಗರಣದ ಬಗ್ಗೆ ರಜಾಕ್‌–  ಏಟಿನ ನಂತರ ಬಾಯಿಬಿಟ್ಟ ಅಮೀರ್‌.....
ADVERTISEMENT
ADVERTISEMENT
ADVERTISEMENT
ADVERTISEMENT