ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

spy

ADVERTISEMENT

ಪಾಕಿಸ್ತಾನ ಪರ ಬೇಹುಗಾರಿಕೆ: ಮೈಸೂರಿನಲ್ಲಿ ಆರೋಪಿ ಬಂಧನ

ಬೇಹುಗಾರಿಕೆ ಪ್ರಕರಣದಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನೂರುದ್ದೀನ್‌ ಅಲಿಯಾಸ್‌ ರಫಿ ಎಂಬುವರನ್ನು ಎನ್‌ಐಎ ಅಧಿಕಾರಿಗಳು ನಗರದ ರಾಜೀವ್‌ ನಗರದಲ್ಲಿ ಬುಧವಾರ ಬಂಧಿಸಿದ್ದಾರೆ.
Last Updated 15 ಮೇ 2024, 16:27 IST
ಪಾಕಿಸ್ತಾನ ಪರ ಬೇಹುಗಾರಿಕೆ: ಮೈಸೂರಿನಲ್ಲಿ ಆರೋಪಿ ಬಂಧನ

ಕೋಲ್ಕತ್ತ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ವ್ಯಕ್ತಿಯ ಬಂಧನ

ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಎನ್ನಲಾದ ಶಂಕಿತ ವ್ಯಕ್ತಿಯನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ.‌
Last Updated 26 ಆಗಸ್ಟ್ 2023, 7:31 IST
ಕೋಲ್ಕತ್ತ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ವ್ಯಕ್ತಿಯ ಬಂಧನ

ಬೇಹುಗಾರಿಕೆ ಆರೋಪದಡಿ ವ್ಯಕ್ತಿ ಬಂಧನ

ಅಹಮದಾಬಾದ್‌: ಭಾರತದ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗೂಢಚಾರಿಗೆ ರವಾನಿಸುತ್ತಿದ್ದ ಆರೋಪದಲ್ಲಿ ಕಛ್ ಜಿಲ್ಲೆಯಲ್ಲಿ ನಿಲೇಶ್‌ ವಲ್ಜಿಭಾಯಿ ಬಲಿಯಾ ಎಂಬಾತನನ್ನು ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ಶನಿವಾರ ಬಂಧಿಸಿದೆ.
Last Updated 8 ಜುಲೈ 2023, 14:18 IST
ಬೇಹುಗಾರಿಕೆ ಆರೋಪದಡಿ ವ್ಯಕ್ತಿ ಬಂಧನ

ಒಡಿಶಾದಲ್ಲಿ ಮತ್ತೊಂದು ಗೂಢಚಾರಿ ಪಾರಿವಾಳ ಪತ್ತೆ: ಪೊಲೀಸರಿಂದ ತನಿಖೆ

ಒಡಿಶಾದ ಪುರಿ ಜಿಲ್ಲೆಯಲ್ಲಿ ಶಂಕಿತ ಗೂಢಚಾರಿ ಪಾರಿವಾಳ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 16 ಮಾರ್ಚ್ 2023, 12:18 IST
ಒಡಿಶಾದಲ್ಲಿ ಮತ್ತೊಂದು ಗೂಢಚಾರಿ ಪಾರಿವಾಳ ಪತ್ತೆ: ಪೊಲೀಸರಿಂದ ತನಿಖೆ

ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಮೊಬೈಲ್‌ಗಳಿಂದ ಟಿಕ್‌ಟಾಕ್‌ ಅಪ್ಲಿಕೇಷನ್‌ ಅನ್ನು ತೆಗೆದುಹಾಕುವಂತೆ ಡೆನ್ಮಾರ್ಕ್‌ನ ಸಂಸದರು ಮತ್ತು ಎಲ್ಲಾ ಸಿಬ್ಬಂದಿಗೆ ಅಲ್ಲಿನ ಸಂಸತ್ತು ಮಂಗಳವಾರ ಸೂಚನೆ ನೀಡಿದೆ. ಬೇಹುಗಾರಿಕೆಯ ಅಪಾಯದ ಹಿನ್ನೆಲೆಯಲ್ಲಿ ಸಂಸತ್ತು ಈ ತೀರ್ಮಾನಕ್ಕೆ ಬಂದಿದೆ.
Last Updated 28 ಫೆಬ್ರುವರಿ 2023, 13:03 IST
ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಬಲೂನಿನ ಆಟ ಕಾಟ: ಬೇಹುಗಾರಿಕೆಗೆ ಬಲೂನು ಬಳಸಿದ್ದ ಚೀನಾ– ಒಂದಿಷ್ಟು ಮಾಹಿತಿ

ಚೀನಾದವರು ಅಮೆರಿಕಾದ ಮೇಲೆ ಗೂಢಚರ್ಯೆ ಮಾಡುವ ಬಲೂನುಗಳನ್ನು ಹಾರಿಸಿದ್ದಾರಂತೆ – ಎಂಬುದು ಭಾರೀ ಹುಯಿಲನ್ನು ಎಬ್ಬಿಸಿತು. ಏನಿದರ ಕಥೆ? ಬಲೂನುಗಳನ್ನು ಇಂಥ ಕಾರ್ಯಗಳಿಗೂ ಉಪಯೋಗಿಸುತ್ತಾರೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿದ್ದೀತು. ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣವಂತೆ.
Last Updated 21 ಫೆಬ್ರುವರಿ 2023, 19:30 IST
ಬಲೂನಿನ ಆಟ ಕಾಟ: ಬೇಹುಗಾರಿಕೆಗೆ ಬಲೂನು ಬಳಸಿದ್ದ ಚೀನಾ– ಒಂದಿಷ್ಟು ಮಾಹಿತಿ

ಬೇಜವಾಬ್ದಾರಿ ಕೆಲಸ ಮುಂದುವರಿಸಬೇಡಿ: ಚೀನಾಕ್ಕೆ ಅಮೆರಿಕ ಎಚ್ಚರಿಸಿದ್ದೇಕೆ?

ಅಮೆರಿಕದ ವಾಯುಪ್ರದೇಶಕ್ಕೆ ಪತ್ತೇದಾರಿ ಬಲೂನ್‌ಗಳನ್ನು ಕಳುಹಿಸುವ 'ಬೇಜವಾಬ್ದಾರಿ ಕೆಲಸ'ವನ್ನು ಮುಂದುವರಿಸದಂತೆ ಚೀನಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
Last Updated 19 ಫೆಬ್ರುವರಿ 2023, 7:26 IST
ಬೇಜವಾಬ್ದಾರಿ ಕೆಲಸ ಮುಂದುವರಿಸಬೇಡಿ: ಚೀನಾಕ್ಕೆ ಅಮೆರಿಕ ಎಚ್ಚರಿಸಿದ್ದೇಕೆ?
ADVERTISEMENT

ಬಲೂನು ಬೇಹುಗಾರಿಕೆ

ಚೀನೀ ಬಲೂನುಗಳನ್ನು ಅಮೆರಿಕ ಹೊಡೆದುರುಳಿಸಿದ್ದನ್ನು ಬೆಕ್ಕಣ್ಣ ಬಿಟ್ಟೂಬಿಡದೆ ಓದುತ್ತಿತ್ತು.
Last Updated 12 ಫೆಬ್ರುವರಿ 2023, 21:00 IST
ಬಲೂನು ಬೇಹುಗಾರಿಕೆ

Podcast| ಪ್ರಚಲಿತ: ಪ್ರತಿಸ್ಪರ್ಧಿ ದೇಶಗಳ ಗುಟ್ಟು ತಿಳಿಯಲು ಬಲೂನು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 10 ಫೆಬ್ರುವರಿ 2023, 3:59 IST
Podcast| ಪ್ರಚಲಿತ: ಪ್ರತಿಸ್ಪರ್ಧಿ ದೇಶಗಳ ಗುಟ್ಟು ತಿಳಿಯಲು ಬಲೂನು

ಆಳ–ಅಗಲ: ಪ್ರತಿಸ್ಪರ್ಧಿ ದೇಶಗಳ ಗುಟ್ಟು ತಿಳಿಯಲು ಬಲೂನು

ಅಮೆರಿಕದ ಆಗಸದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬೃಹತ್ ಬಲೂನ್‌ ಒಂದನ್ನು ಅಲ್ಲಿನ ಸೇನೆಯು ಹೊಡೆದುರುಳಿಸಿದೆ. ಇದು ಚೀನಾ ಕಳುಹಿಸಿದ ಬೇಹುಗಾರಿಕಾ ಬಲೂನು ಎಂದು ಅಮೆರಿಕ ಹೇಳಿದೆ. ಬಲೂನು ತನ್ನದು ಎಂದು ಚೀನಾ ಕೂಡ ಒಪ್ಪಿಕೊಂಡಿದೆ. ಆದರೆ, ಅದು ಬೇಹುಗಾರಿಕಾ ಬಲೂನು ಅಲ್ಲ, ಹವಾಮಾನ ಅಧ್ಯಯನಕ್ಕಾಗಿ ಕಳುಹಿಸಿದ್ದ ಬಲೂನು ಎಂದಿದೆ. ಅದು ತನ್ನ ಪಥವನ್ನು ಬಿಟ್ಟು ಅಮೆರಿಕದ ವಾಯುಪ್ರದೇಶ ಪ್ರವೇಶಿಸಿದೆ ಎಂದು ಚೀನಾ ಹೇಳಿದೆ. ಅಮೆರಿಕ–ಚೀನಾ ನಡುವೆ ವಾಕ್ಸಮರಕ್ಕೂ ಇದು ಕಾರಣವಾಗಿದೆ. ಪ್ರಕರಣವನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ. ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರ ಚೀನಾ ಭೇಟಿಯನ್ನು ಮುಂದೂಡಿದೆ. ಉಪಗ್ರಹ ಮತ್ತು ಇತರ ಅತ್ಯಾಧುನಿಕ ಬೇಹುಗಾರಿಕಾ ಸಾಧನಗಳಿರುವ ಈ ಕಾಲದಲ್ಲಿಯೂ ಗೂಢಚಾರಿಕೆಗೆ ಬಲೂನುಗಳನ್ನು ಬಳಸಲಾಗುತ್ತಿದೆ. ಬಲೂನು ಬೇಹುಗಾರಿಕೆಯ ಕುರಿತ ಒಂದು ನೋಟ ಇಲ್ಲಿದೆ:
Last Updated 9 ಫೆಬ್ರುವರಿ 2023, 19:11 IST
ಆಳ–ಅಗಲ: ಪ್ರತಿಸ್ಪರ್ಧಿ ದೇಶಗಳ ಗುಟ್ಟು ತಿಳಿಯಲು ಬಲೂನು
ADVERTISEMENT
ADVERTISEMENT
ADVERTISEMENT