ಸೋಮವಾರ, 18 ಆಗಸ್ಟ್ 2025
×
ADVERTISEMENT

Spyware

ADVERTISEMENT

ಪೆಗಾಸಸ್ ವಿವಾದ‌: ಭಯೋತ್ಪಾದಕರ ವಿರುದ್ಧ ಸ್ಪೈವೇರ್‌ ಬಳಸಿದರೆ ತಪ್ಪೇನು? SC

ಭಯೋತ್ಪಾದಕರ ವಿರುದ್ಧ ಗೂಢಚರ್ಯೆ ತಂತ್ರಾಂಶ (ಸ್ಪೈವೇರ್‌) ಬಳಸುವುದರಲ್ಲಿ ತಪ್ಪೇನಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಪ್ರಶ್ನಿಸಿದ್ದು, ದೇಶದ ‘ಭದ್ರತೆ ಮತ್ತು ಸಾರ್ವಭೌಮತ್ವ’ಕ್ಕೆ ಸಂಬಂಧಿಸಿದ ಯಾವುದೇ ವರದಿಯನ್ನು ಬಹಿರಂಗಪಡಿಸುವಂತಿಲ್ಲ ಎಂದು ಹೇಳಿದೆ.
Last Updated 29 ಏಪ್ರಿಲ್ 2025, 12:39 IST
ಪೆಗಾಸಸ್ ವಿವಾದ‌: ಭಯೋತ್ಪಾದಕರ ವಿರುದ್ಧ ಸ್ಪೈವೇರ್‌ ಬಳಸಿದರೆ ತಪ್ಪೇನು? SC

ಐಫೋನ್‌ಗೆ ಕುತಂತ್ರಾಂಶ ದಾಳಿ: ಆಯ್ದ ಬಳಕೆದಾರರಿಗೆ ಆ್ಯಪಲ್‌ನಿಂದ ಎಚ್ಚರಿಕೆ ಸಂದೇಶ

ಇಸ್ರೇಲ್‌ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಕುತಂತ್ರಾಂಶ ಹಾಗೂ ಅತ್ಯಾಧುನಿಕ ಗೂಢಚರ್ಯೆ ತಂತ್ರಾಂಶದ (ಸ್ಪೈವೇರ್) ದಾಳಿ ಬಗ್ಗೆ ತನ್ನ ಆಯ್ದ ಬಳಕೆದಾರರ ಇ–ಮೇಲ್‌ಗಳಿಗೆ, ಐಫೋನ್‌ ತಯಾರಿಕಾ ಕಂಪನಿಯಾದ ಆ್ಯಪಲ್ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ.
Last Updated 11 ಏಪ್ರಿಲ್ 2024, 15:54 IST
ಐಫೋನ್‌ಗೆ ಕುತಂತ್ರಾಂಶ ದಾಳಿ: ಆಯ್ದ ಬಳಕೆದಾರರಿಗೆ ಆ್ಯಪಲ್‌ನಿಂದ ಎಚ್ಚರಿಕೆ ಸಂದೇಶ

ಇಸ್ರೇಲ್‌ ಬೇಹುಗಾರಿಕೆ ಸಂಸ್ಥೆ ಪೆಗಾಸಸ್‌ನ ಸಿಇಒ ರಾಜೀನಾಮೆ

ಭಾರತದಲ್ಲೂ ಹಲವು ಗಣ್ಯರ ಮೇಲೆ ಪೆಗಾಸಸ್ ಗೂಢಾಚಾರಿಕೆ ನಡೆಸಿದ ಆರೋಪ
Last Updated 22 ಆಗಸ್ಟ್ 2022, 8:39 IST
ಇಸ್ರೇಲ್‌ ಬೇಹುಗಾರಿಕೆ ಸಂಸ್ಥೆ ಪೆಗಾಸಸ್‌ನ ಸಿಇಒ ರಾಜೀನಾಮೆ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ಇರುವ ಕ್ಯಾಮೆರಾ ಆ್ಯಪ್ಸ್!

ಕ್ಯಾಮೆರಾ ಆ್ಯಪ್ಸ್‌ಗಳಲ್ಲಿ ಮಾಲ್‌ವೇರ್‌ ಇರುವ ಕುರಿತು ಎಚ್ಚರಿಕೆ
Last Updated 15 ಜುಲೈ 2022, 11:15 IST
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ಇರುವ ಕ್ಯಾಮೆರಾ ಆ್ಯಪ್ಸ್!

ಆ್ಯಪಲ್, ಆ್ಯಂಡ್ರಾಯ್ಡ್ ಫೋನ್‌ಗೆ ಇಟಾಲಿಯನ್ ಸ್ಪೈವೇರ್ ಕಂಟಕ

ಸ್ಮಾರ್ಟ್‌ಫೋನ್‌ಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂದು ಗೂಗಲ್ ಹೇಳಿದೆ.
Last Updated 24 ಜೂನ್ 2022, 5:10 IST
ಆ್ಯಪಲ್, ಆ್ಯಂಡ್ರಾಯ್ಡ್ ಫೋನ್‌ಗೆ ಇಟಾಲಿಯನ್ ಸ್ಪೈವೇರ್ ಕಂಟಕ

ನೆತನ್ಯಾಹು ಕುಟುಂಬವನ್ನೂ ಬೆನ್ನುಬಿಡದ ಕುತಂತ್ರಾಂಶ!

ಜೇರುಸಲೇಂ(ಎಪಿ): ಇಸ್ರೇಲ್‌ ಪೊಲೀಸರು ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯೂಹು ಅವರ ಪುತ್ರ ಮತ್ತು ಅವರ ಬಳಗದವರ ಪೋನಿನಲ್ಲಿ ಕುತಾಂತ್ರಂಶ(ಸ್ಪೈವೇರ್‌) ಬಳಸಿರುವ ಆರೋಪ ಕುರಿತು ಅಲ್ಲಿನ ಪತ್ರಕೆಯೊಂದು ವರದಿ ಮಾಡಿದೆ.
Last Updated 7 ಫೆಬ್ರುವರಿ 2022, 15:43 IST
ನೆತನ್ಯಾಹು ಕುಟುಂಬವನ್ನೂ ಬೆನ್ನುಬಿಡದ ಕುತಂತ್ರಾಂಶ!

ಪೆಗಾಸಸ್ ಬಳಸಿ ಅಕ್ರಮ ಗೂಢಚಾರಿಕೆ ಮಾಡುವುದು ದೇಶದ್ರೋಹ: ಮಲ್ಲಿಕಾರ್ಜುನ ಖರ್ಗೆ

2017ರಲ್ಲಿ ಭಾರತ ಸರ್ಕಾರವು ಇಸ್ರೇಲ್‌ನೊಂದಿಗಿನ ಒಪ್ಪಂದದ ಭಾಗವಾಗಿ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Last Updated 29 ಜನವರಿ 2022, 8:02 IST
ಪೆಗಾಸಸ್ ಬಳಸಿ ಅಕ್ರಮ ಗೂಢಚಾರಿಕೆ ಮಾಡುವುದು ದೇಶದ್ರೋಹ: ಮಲ್ಲಿಕಾರ್ಜುನ ಖರ್ಗೆ
ADVERTISEMENT

Prajavani LIVE ಸಂವಾದ: ಪೆಗಾಸಸ್ ಗೂಢಚರ್ಯೆ: ಕೇಂದ್ರ ಸರ್ಕಾರದ ನಿಲುವು ಸರಿಯೆ?

Prajavani Live ಸಂವಾದ:ವಿಷಯ: ಪೆಗಾಸಸ್ ಗೂಢಚರ್ಯೆ: ಕೇಂದ್ರ ಸರ್ಕಾರದ ನಿಲುವು ಸರಿಯೆ?
Last Updated 16 ಸೆಪ್ಟೆಂಬರ್ 2021, 5:34 IST
Prajavani LIVE ಸಂವಾದ: ಪೆಗಾಸಸ್ ಗೂಢಚರ್ಯೆ: ಕೇಂದ್ರ ಸರ್ಕಾರದ ನಿಲುವು ಸರಿಯೆ?

ಮೊಬೈಲ್‌ ಫೋನ್ ಹ್ಯಾಕ್‌ ಆಗಿದೆಯೆ?...

ಪೆಗಾಸಸ್‌ ಸ್ಪೈ ವೇರ್‌. ಪ್ರಸ್ತುತ ವಿಶ್ವದಾದ್ಯಂತ ಈ ಕು–ತಂತ್ರಾಂಶದ್ದೇ ಚರ್ಚೆ. ನಿಗಾ ಚಟುವಟಿಕೆಗಳಿಗಾಗಿ ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಸ್ಪೈವೇರ್‌, ವಿಶ್ವದ ಹಲವು ಗಣ್ಯರ ಮೊಬೈಲ್‌ಫೋನ್‌ಗಳನ್ನು ಹೊಕ್ಕಿದೆ ಎಂಬ ಅನುಮಾನ ಈಗ ಕಾಡುತ್ತಿದೆ.
Last Updated 27 ಜುಲೈ 2021, 19:30 IST
ಮೊಬೈಲ್‌ ಫೋನ್ ಹ್ಯಾಕ್‌  ಆಗಿದೆಯೆ?...

ಪೆಗಾಸಸ್ ಗೂಢಚರ್ಯೆ: ಸ್ವತಂತ್ರ ತನಿಖೆಗೆ ಆಗ್ರಹ, ಪತ್ರಕರ್ತರಿಂದ ಸುಪ್ರೀಂಗೆ ಅರ್ಜಿ

‘ಪೆಗಾಸಸ್ ಕುತಂತ್ರಾಂಶವನ್ನು ಬಳಸಿ ಪತ್ರಕರ್ತರು, ರಾಜಕೀಯ ನಾಯಕರ ಮೇಲೆ ಗೂಢಚರ್ಯೆ ನಡೆಸಿದ ಆರೋಪದ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Last Updated 27 ಜುಲೈ 2021, 17:21 IST
ಪೆಗಾಸಸ್ ಗೂಢಚರ್ಯೆ: ಸ್ವತಂತ್ರ ತನಿಖೆಗೆ ಆಗ್ರಹ, ಪತ್ರಕರ್ತರಿಂದ ಸುಪ್ರೀಂಗೆ ಅರ್ಜಿ
ADVERTISEMENT
ADVERTISEMENT
ADVERTISEMENT