ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SR Hiremath

ADVERTISEMENT

ಎನ್‌ಡಿಎ ಸೋಲಲೇಬೇಕು: ಎಸ್‌.ಆರ್.ಹಿರೇಮಠ

‘ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರಿಗೆ 1977ರಲ್ಲಿ ಸೋಲುಂಟಾಯಿತು. ಅದೇ ರೀತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ದೇಶಕ್ಕೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಬಿಜೆಪಿ/ಎನ್‌ಡಿಎ ಸರ್ಕಾರವನ್ನು ಸೋಲಿಸಬೇಕಾಗಿದೆ’
Last Updated 15 ಏಪ್ರಿಲ್ 2024, 16:01 IST
ಎನ್‌ಡಿಎ ಸೋಲಲೇಬೇಕು: ಎಸ್‌.ಆರ್.ಹಿರೇಮಠ

ಎಸ್‌.ಆರ್‌. ಹಿರೇಮಠಗೆ ‘ಬೋಧಿವೃಕ್ಷ’ ಪ್ರಶಸ್ತಿ

ಸ್ಫೂರ್ತಿಧಾಮ ಸಂಸ್ಥೆಯು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಅವರಿಗೆ 2024ನೇ ಸಾಲಿನ ‘ಬೋಧಿವೃಕ್ಷ’ ಪ್ರಶಸ್ತಿ ಪ್ರಕಟಿಸಿದೆ.
Last Updated 10 ಏಪ್ರಿಲ್ 2024, 16:30 IST
ಎಸ್‌.ಆರ್‌. ಹಿರೇಮಠಗೆ ‘ಬೋಧಿವೃಕ್ಷ’ ಪ್ರಶಸ್ತಿ

ಲೋಕಸಭಾ ಚುನಾವಣೆ | ಎನ್‌ಡಿಎ ಸೋಲಿಸಿ: ಎಸ್.ಆರ್. ಹಿರೇಮಠ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಸೋಲಿಸಬೇಕು. ಎಡ, ಪ್ರಜಾಸತ್ತಾತ್ಮಕ, ಸಮಾಜಮುಖಿ ಪಕ್ಷ ಹಾಗೂ ಸಂಘಟನೆಗಳನ್ನು ಬೆಂಬಲಿಸಬೇಕು’ ಎಂದು ಜನಾಂದೋಲನಗಳ ಮಹಾಮೈತ್ರಿ (ಜೆಜೆಎಂ) ಒತ್ತಾಯಿಸಿದೆ.
Last Updated 18 ಮಾರ್ಚ್ 2024, 15:45 IST
ಲೋಕಸಭಾ ಚುನಾವಣೆ | ಎನ್‌ಡಿಎ ಸೋಲಿಸಿ: ಎಸ್.ಆರ್. ಹಿರೇಮಠ

ಚುನಾವಣಾ ಬಾಂಡ್‌ ರಾಜಕೀಯ ಭ್ರಷ್ಟಾಚಾರ: ಎಸ್.ಆರ್.ಹಿರೇಮಠ

ಚುನಾವಣಾ ಬಾಂಡ್‌ ಎಂಬುದು ರಾಜಕೀಯ ಭ್ರಷ್ಟಾಚಾರ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಆರೋಪಿಸಿದರು.
Last Updated 15 ಮಾರ್ಚ್ 2024, 15:36 IST
ಚುನಾವಣಾ ಬಾಂಡ್‌ ರಾಜಕೀಯ ಭ್ರಷ್ಟಾಚಾರ: ಎಸ್.ಆರ್.ಹಿರೇಮಠ

ಪ್ರಜಾಪ್ರಭುತ್ವ ಉಳಿಸಲು ಎನ್‌ಡಿಎ ಸೋಲಿಸಿ: ಹಿರೇಮಠ

ಸಮಾಜದಲ್ಲಿ ವಿಷ ಬಿತ್ತುತ್ತಿರುವ ಬಿಜೆಪಿ, ಆರ್‌ಎಸ್‌ಎಸ್: ಆರೋಪ
Last Updated 24 ಫೆಬ್ರುವರಿ 2024, 15:16 IST
ಪ್ರಜಾಪ್ರಭುತ್ವ ಉಳಿಸಲು ಎನ್‌ಡಿಎ ಸೋಲಿಸಿ: ಹಿರೇಮಠ

ವಿಮರ್ಶೆ: ಸರ್ವಾಧಿಕಾರದಿಂದ ಫ್ಯಾಸಿಸಂವರೆಗಿನ ಪ್ರತಿರೋಧದ ಪಯಣ

'ಮಹಾಸಂಗ್ರಾಮಿ'-ಇದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ. ಇದನ್ನು ಬರೆದವರು ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತೆ, ಲೇಖಕಿ ರೂಪಾ ಹಾಸನ. ಎಂಬತ್ತರ ವಯೋಮಾನದ ಹೊಸ್ತಿಲಿನಲ್ಲಿರುವ ಎಸ್‌.ಆರ್‌.ಹಿರೇಮಠ ಅವರ ಸಾಮಾಜಿಕ ಜೀವನಕ್ಕೆ ಐವತ್ತು ವರ್ಷಗಳ ಅನುಭವವಿದೆ.
Last Updated 4 ನವೆಂಬರ್ 2023, 23:30 IST
ವಿಮರ್ಶೆ: ಸರ್ವಾಧಿಕಾರದಿಂದ ಫ್ಯಾಸಿಸಂವರೆಗಿನ ಪ್ರತಿರೋಧದ ಪಯಣ

ದೇಶವ್ಯಾಪಿ ಪ್ರಭಾವ ಬೀರಿದ ಹಿರೇಮಠ ಹೋರಾಟ: ಚಿರಂಜೀವಿ ಸಿಂಘ್‌

‘ಮಹಾಸಂಗ್ರಾಮಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ
Last Updated 10 ಸೆಪ್ಟೆಂಬರ್ 2023, 20:12 IST
ದೇಶವ್ಯಾಪಿ ಪ್ರಭಾವ ಬೀರಿದ ಹಿರೇಮಠ ಹೋರಾಟ: ಚಿರಂಜೀವಿ ಸಿಂಘ್‌
ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ: ಎಸ್‌.ಆರ್‌. ಹಿರೇಮಠ

‘ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಕಳವಳ ವ್ಯಕ್ತಪಡಿಸಿದರು.
Last Updated 3 ಸೆಪ್ಟೆಂಬರ್ 2023, 14:36 IST
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ: ಎಸ್‌.ಆರ್‌. ಹಿರೇಮಠ

ಹಿರೇಮಠಗೆ ‘ಬಾದ್‌ಶಾ ಖಾನ್ ಪ್ರಶಸ್ತಿ’

ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಅವರಿಗೆ ಮಧ್ಯಪ್ರದೇಶದ ಗ್ವಾಲಿಯರ್‌ನ ಐಟಿಎಂ ವಿಶ್ವವಿದ್ಯಾಲಯ ‘ಬಾದ್‌ಶಾ ಖಾನ್‌ ಸ್ಮಾರಕ ಪ್ರಶಸ್ತಿ‘ ನೀಡಿ ಗೌರವಿಸಿದೆ.ಪ್ರಶಸ್ತಿ ₹ 1 ಲಕ್ಷ ನಗದು ಮತ್ತು ಪ್ರಶಂಸಾಪತ್ರ ಒಳಗೊಂಡಿದೆ.
Last Updated 27 ಅಕ್ಟೋಬರ್ 2022, 21:00 IST
ಹಿರೇಮಠಗೆ ‘ಬಾದ್‌ಶಾ ಖಾನ್ ಪ್ರಶಸ್ತಿ’

27.25 ಎಕರೆ ಭೂಮಿ ಕಬಳಿಸಲು ಶ್ರೀರಾಮುಲು ಹುನ್ನಾರ: ಎಸ್‌.ಆರ್. ಹಿರೇಮಠ

‘ಸಚಿವ ಬಿ. ಶ್ರೀರಾಮುಲು ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಳ್ಳಾರಿಯಲ್ಲಿ 27.25 ಎಕರೆ ಭೂಮಿ ಕಬಳಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.
Last Updated 13 ಮೇ 2022, 13:34 IST
27.25 ಎಕರೆ ಭೂಮಿ ಕಬಳಿಸಲು ಶ್ರೀರಾಮುಲು ಹುನ್ನಾರ: ಎಸ್‌.ಆರ್. ಹಿರೇಮಠ
ADVERTISEMENT
ADVERTISEMENT
ADVERTISEMENT