ಈಜು ಪ್ರತಿಭೆ ಶ್ರೀಹರಿ ನಟರಾಜ್
ರೆಹಾನ್ ಪೂಂಚಾ, ಸಂದೀಪ್ ಸೇಜ್ವಾಲ್, ವೀರಧವಳ್ ಖಾಡೆ ಅವರಂತಹ ಚಿನ್ನದ ‘ಮೀನು’ಗಳು ಈಜುಕೊಳದಲ್ಲಿ ಮಿಂಚಿನ ಗತಿಯಲ್ಲಿ ಈಜುವುದನ್ನು ನೋಡುತ್ತಾ ಬೆಳೆದ ಶ್ರೀಹರಿ ನಟರಾಜ್, ಈಗ ಭಾರತದ ಈಜು ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.Last Updated 8 ಸೆಪ್ಟೆಂಬರ್ 2019, 19:45 IST