ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sreeramulu

ADVERTISEMENT

ರಾಜ್ಯದಲ್ಲಿ ಅಪ್ಪ–ಮಕ್ಕಳ ಸರ್ಕಾರ: ಶ್ರೀರಾಮಲು

ಕಲಬುರಗಿ: ‘ಫೋನ್‌ನಲ್ಲಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡುವುದು ನೋಡಿದರೆ ಹಿಂಬಾಗಿಲಿನ ಮೂಲಕ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ರಾಜ್ಯದಲ್ಲಿ ಇರುವುದು ಅಪ್ಪ– ಮಕ್ಕಳ ಸರ್ಕಾರ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
Last Updated 16 ನವೆಂಬರ್ 2023, 15:59 IST
ರಾಜ್ಯದಲ್ಲಿ ಅಪ್ಪ–ಮಕ್ಕಳ ಸರ್ಕಾರ: ಶ್ರೀರಾಮಲು

ಪ್ರಧಾನಿ ಹೆಸರೇಳಬೇಡಿ ಎಂಬ ಮುತಾಲಿಕ್‌ ಹೇಳಿಕೆ ಶೋಭೆ ತರುವಂತದ್ದಲ್ಲ: ಶ್ರೀರಾಮುಲು

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪೂರ್ವ ಪತ್ರಕರ್ತರೊಂದಿಗೆ ಮಾತನಾಡಿದರು. ‘ಪ್ರಮೋದ್‌ ಮುತಾಲಿಕ್‌ ಅವರು ಹಿಂದುಪರವಾಗಿ ಪ್ರಾಮಾಣಿಕವಾಗಿ ಮಾತನಾಡುವ ವ್ಯಕ್ತಿ. ಅವರ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಈ ಭಾರಿಯೂ ನಾವು ಅಧಿಕಾರಕ್ಕೆ ಬರುತ್ತೇವೆ’ ಎಂದರು.
Last Updated 10 ಮಾರ್ಚ್ 2023, 12:56 IST
ಪ್ರಧಾನಿ ಹೆಸರೇಳಬೇಡಿ ಎಂಬ ಮುತಾಲಿಕ್‌ ಹೇಳಿಕೆ ಶೋಭೆ ತರುವಂತದ್ದಲ್ಲ: ಶ್ರೀರಾಮುಲು

ಅಭಿವೃದ್ಧಿ ನಿರ್ಲಕ್ಷ್ಯ ಮರೆಮಾಚಲು ಸಚಿವ ಬಿ. ಶ್ರೀರಾಮುಲು ಬಾಡೂಟದ ಮೊರೆ: ಆರೋಪ

ಮೊಳಕಾಲ್ಮುರು: ಸಚಿವ ಬಿ. ಶ್ರೀರಾಮುಲು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಅಭಿವೃದ್ಧಿ ಮತ್ತು ಮತದಾರ ರನ್ನು ನಿರ್ಲಕ್ಷ್ಯ ಮಾಡಿರುವುದನ್ನು ಮರೆಮಾಚಲು ಬಾಡೂಟ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಾ.ಬಿ. ಯೋಗೇಶ್ ಬಾಬು ಆರೋಪಿಸಿದ್ದಾರೆ.
Last Updated 15 ನವೆಂಬರ್ 2022, 4:25 IST
ಅಭಿವೃದ್ಧಿ ನಿರ್ಲಕ್ಷ್ಯ ಮರೆಮಾಚಲು ಸಚಿವ ಬಿ. ಶ್ರೀರಾಮುಲು ಬಾಡೂಟದ ಮೊರೆ: ಆರೋಪ

ವೇದಾವತಿಯಲ್ಲಿ ರಾಜಕೀಯ ಹೈಡ್ರಾಮಾ: ಕಾಲುವೆ ಬಳಿ ಇಡೀ ರಾತ್ರಿ ಕಳೆದ ಶ್ರೀರಾಮುಲು

ಕಾಲುವೆ ಬಳಿ ಇಡೀ ರಾತ್ರಿ ಕಾಲ ಕಳೆದ ಸಚಿವ ಶ್ರೀರಾಮುಲು
Last Updated 2 ನವೆಂಬರ್ 2022, 19:37 IST
ವೇದಾವತಿಯಲ್ಲಿ ರಾಜಕೀಯ ಹೈಡ್ರಾಮಾ: ಕಾಲುವೆ ಬಳಿ ಇಡೀ ರಾತ್ರಿ ಕಳೆದ ಶ್ರೀರಾಮುಲು

ಜಮೀನು ಕಬಳಿಕೆ ಆರೋಪ: ಶ್ರೀರಾಮುಲು ವಜಾಕ್ಕೆ ಉಗ್ರಪ್ಪ ಆಗ್ರಹ

ತುಂಗ ಭದ್ರಾ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಕಬಳಿಸಿರುವ ಆರೋಪ ಎದುರಿಸುತ್ತಿರುವ ಸಚಿವ ಬಿ. ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.
Last Updated 7 ಅಕ್ಟೋಬರ್ 2022, 15:58 IST
ಜಮೀನು ಕಬಳಿಕೆ ಆರೋಪ: ಶ್ರೀರಾಮುಲು ವಜಾಕ್ಕೆ ಉಗ್ರಪ್ಪ ಆಗ್ರಹ

ಬಳ್ಳಾರಿ | 27 ಎಕರೆ ಭೂ ಹಗರಣ: ಸಚಿವ ಶ್ರೀರಾಮುಲು ರಾಜೀನಾಮೆಗೆ ಹಿರೇಮಠ ಆಗ್ರಹ

ಳ್ಳಾರಿ ನಗರದಲ್ಲಿ 27.25 ಎಕರೆ ಅಕ್ರಮ ಭೂ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಒಳಗಾಗಿರುವ ಸಾರಿಗೆ ಮತ್ತು ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ರಾಜೀನಾಮೆ ನೀಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್‌.ಆರ್. ಹಿರೇಮಠ ಆಗ್ರಹಿಸಿದರು.
Last Updated 1 ಆಗಸ್ಟ್ 2022, 13:53 IST
ಬಳ್ಳಾರಿ | 27 ಎಕರೆ ಭೂ ಹಗರಣ: ಸಚಿವ ಶ್ರೀರಾಮುಲು ರಾಜೀನಾಮೆಗೆ ಹಿರೇಮಠ ಆಗ್ರಹ

ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ಡಿಕೆಶಿ ಯತ್ನ: ಸಚಿವ ಬಿ.ಶ್ರೀರಾಮುಲು

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂಬುದನ್ನು ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಮನವರಿಕೆ ಮಾಡಿಕೊಟ್ಟಿತ್ತು. ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ನೀರಿಗಿಂತ, ಕುರ್ಚಿ ಮುಖ್ಯವಾಗಿದೆ' ಎಂದರು.
Last Updated 12 ಜನವರಿ 2022, 8:12 IST
ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ಡಿಕೆಶಿ ಯತ್ನ: ಸಚಿವ ಬಿ.ಶ್ರೀರಾಮುಲು
ADVERTISEMENT

ದೇಶಕ್ಕೆ ಹಿಡಿದ ಗ್ರಹಣ ಕಾಂಗ್ರೆಸ್‌: ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪ

ಕಾಂಗ್ರೆಸ್‌ ಪಕ್ಷವು ದೇಶಕ್ಕೆ ಹಿಡಿದ ಗ್ರಹಣ ಇದ್ದಂತೆ. ಸೂರ್ಯ, ಚಂದ್ರ ಗ್ರಹಣದಂತೆ ಆ ಪಕ್ಷದ ನಾಯಕರು ಆಗಾಗ ಕ್ಷೇತ್ರಕ್ಕೆ ಬಂದು ಹೋಗುತ್ತಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
Last Updated 6 ಡಿಸೆಂಬರ್ 2021, 11:00 IST
ದೇಶಕ್ಕೆ ಹಿಡಿದ ಗ್ರಹಣ ಕಾಂಗ್ರೆಸ್‌: ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪ

ಕೋವಿಡ್‌ ಸಾವಿಗೆ ಕಾಂಗ್ರೆಸ್‌ ಹೊಣೆ: ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪ

ಲಸಿಕೆಯ ಬಗ್ಗೆ ಅಪಪ್ರಚಾರ ನಡೆಸಿ ಜನರ ದಿಕ್ಕು ತಪ್ಪಿಸಿದ ಕಾಂಗ್ರೆಸ್‌, ಕೊರೊನಾ ಸೋಂಕಿನಿಂದ ಸಂಭವಿಸಿದ ಸಾವಿನ ಹೊಣೆ ಹೊರಬೇಕು. ರಾಜ್ಯದಲ್ಲಿ ಕೋವಿಡ್‌ನಿಂದ ಸೃಷ್ಟಿಯಾಗಿರುವ ವಿಪತ್ತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
Last Updated 19 ಮೇ 2021, 12:15 IST
ಕೋವಿಡ್‌ ಸಾವಿಗೆ ಕಾಂಗ್ರೆಸ್‌ ಹೊಣೆ: ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪ

ಯಡಿಯೂರಪ್ಪ ಅವಧಿಯಲ್ಲೇ ಎಸ್‌ಟಿ ಮೀಸಲಾತಿ ಶೇ 7.5ಕ್ಕೆ ಹೆಚ್ಚಳ: ಶ್ರೀರಾಮುಲು

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಲಾಗುವುದು. ಬೇರೆ ಸಮುದಾಯದವರೂ ಎಸ್‌ಟಿಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಸಮುದಾಯದವರು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
Last Updated 9 ಫೆಬ್ರುವರಿ 2021, 7:12 IST
ಯಡಿಯೂರಪ್ಪ ಅವಧಿಯಲ್ಲೇ ಎಸ್‌ಟಿ ಮೀಸಲಾತಿ ಶೇ 7.5ಕ್ಕೆ ಹೆಚ್ಚಳ: ಶ್ರೀರಾಮುಲು
ADVERTISEMENT
ADVERTISEMENT
ADVERTISEMENT