ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SRH

ADVERTISEMENT

IPL 2024: ಯಾವ ಆಟಗಾರನಿಗೆ ಯಾವ ಪ್ರಶಸ್ತಿ? ವಿವರ ಇಲ್ಲಿದೆ

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಗೆಲ್ಲುವ ಮೂಲಕ ಮೂರನೇ ಬಾರಿಗೆ ಕಪ್ ಎತ್ತಿ ಹಿಡಿದು ಸಂಭ್ರಮಿಸಿತು.
Last Updated 27 ಮೇ 2024, 7:26 IST
IPL 2024: ಯಾವ ಆಟಗಾರನಿಗೆ ಯಾವ ಪ್ರಶಸ್ತಿ? ವಿವರ ಇಲ್ಲಿದೆ

IPL 2024 | ರೈಸರ್ಸ್ ಮೇಲೆ ರೈಡರ್ಸ್ ಸವಾರಿ: 3ನೇ ಸಲ ಚಾಂಪಿಯನ್ ಪಟ್ಟಕ್ಕೇರಿದ KKR

ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಪ್ರಶಸ್ತಿ ಗೆಲುವಿನ ಕಾಣಿಕೆ ನೀಡಿದರು.
Last Updated 26 ಮೇ 2024, 16:55 IST
IPL 2024 | ರೈಸರ್ಸ್ ಮೇಲೆ ರೈಡರ್ಸ್ ಸವಾರಿ: 3ನೇ ಸಲ ಚಾಂಪಿಯನ್ ಪಟ್ಟಕ್ಕೇರಿದ KKR

IPL Final | KKR vs SRH: ವಿಶೇಷ ಡೂಡಲ್‌ ಹಂಚಿಕೊಂಡ ಗೂಗಲ್‌

ಐಪಿಎಲ್‌ ಪಂದ್ಯದ ಫೈನಲ್‌ ಕುರಿತು ಗೂಗಲ್‌ ಡೂಡಲ್‌ ಹಂಚಿಕೊಂಡಿದೆ. ಡೂಡಲ್‌ನಲ್ಲಿ ಬ್ಯಾಟ್, ಬಾಲ್ ಮತ್ತು ಸ್ಟಂಪ್‌ಗಳನ್ನು ಕಾಣಬಹುದು.
Last Updated 26 ಮೇ 2024, 6:53 IST
IPL Final | KKR vs SRH: ವಿಶೇಷ ಡೂಡಲ್‌ ಹಂಚಿಕೊಂಡ ಗೂಗಲ್‌

SRH vs KKR | ಐಪಿಎಲ್ ಫೈನಲ್ ಇಂದು: ಮದಗಜಗಳ ಸೆಣಸಿಗೆ ಸಿದ್ಧವಾದ ಚೆನ್ನೈ

ಕೋಲ್ಕತ್ತ ನೈಟ್‌ ರೈಡರ್ಸ್‌–ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ
Last Updated 26 ಮೇ 2024, 0:30 IST
SRH vs KKR | ಐಪಿಎಲ್ ಫೈನಲ್ ಇಂದು: ಮದಗಜಗಳ ಸೆಣಸಿಗೆ ಸಿದ್ಧವಾದ ಚೆನ್ನೈ

IPL 2024: KKR 4ನೇ ಸಲ ಫೈನಲ್‌ಗೆ ಲಗ್ಗೆ; SRHಗೆ ಇನ್ನೂ ಒಂದು ಅವಕಾಶ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, ಫೈನಲ್‌ಗೆ ಪ್ರವೇಶಿಸಿದೆ.
Last Updated 22 ಮೇ 2024, 2:34 IST
IPL 2024: KKR 4ನೇ ಸಲ ಫೈನಲ್‌ಗೆ ಲಗ್ಗೆ; SRHಗೆ ಇನ್ನೂ ಒಂದು ಅವಕಾಶ

IPL 2024 Qualifier 1: KKR vs SRH- ಸಾಧಾರಣ ಮೊತ್ತಕ್ಕೆ ಕುಸಿದ ಹೈದರಾಬಾದ್

ಪ್ರಸಕ್ತ ಸಾಲಿ ಐಪಿಎಲ್ ಟೂರ್ನಿಯ ಮೊದಲ ಫ್ಲೇ ಆಫ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
Last Updated 21 ಮೇ 2024, 15:57 IST
IPL 2024 Qualifier 1: KKR vs SRH- ಸಾಧಾರಣ ಮೊತ್ತಕ್ಕೆ ಕುಸಿದ ಹೈದರಾಬಾದ್

IPL 2024 | SRH vs PBKS: ಬ್ಯಾಟರ್‌ಗಳ ಅಬ್ಬರ– ಸನ್‌ರೈಸರ್ಸ್‌ಗೆ 4 ವಿಕೆಟ್ ಜಯ

ಬ್ಯಾಟರ್‌ಗಳ ಅಬ್ಬರದ ಪ್ರದರ್ಶನದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿತು.
Last Updated 19 ಮೇ 2024, 9:34 IST
IPL 2024 | SRH vs PBKS: ಬ್ಯಾಟರ್‌ಗಳ ಅಬ್ಬರ– ಸನ್‌ರೈಸರ್ಸ್‌ಗೆ 4 ವಿಕೆಟ್ ಜಯ
ADVERTISEMENT

IPL 2024 | MI Vs SRH: ಪ್ಲೇಆಫ್ ಸ್ಥಾನದ ಮೇಲೆ ಸನ್‌ರೈಸರ್ಸ್ ಕಣ್ಣು

ಪ್ಲೇ ಆಫ್‌ ಹಂತ ಪ್ರವೇಶಿಸುವ ತುಂಬು ವಿಶ್ವಾಸದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ.
Last Updated 5 ಮೇ 2024, 16:35 IST
IPL 2024 | MI Vs SRH: ಪ್ಲೇಆಫ್ ಸ್ಥಾನದ ಮೇಲೆ ಸನ್‌ರೈಸರ್ಸ್ ಕಣ್ಣು

CSK Vs SRH | ಚೆನ್ನೈಗೆ ಸನ್‌ರೈಸರ್ಸ್‌ ಸವಾಲು

ಗೆಲುವಿನ ಹಳಿಗೆ ಮರಳುವ ಯತ್ನದಲ್ಲಿ ಋತುರಾಜ್‌ ಬಳಗ
Last Updated 28 ಏಪ್ರಿಲ್ 2024, 1:23 IST
CSK Vs SRH | ಚೆನ್ನೈಗೆ ಸನ್‌ರೈಸರ್ಸ್‌ ಸವಾಲು

IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

ಐಪಿಎಲ್ ಟೂರ್ನಿಯಲ್ಲಿ ಸತತ ಆರು ಸೋಲುಗಳ ಬಳಿಕ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಗೆ ಬೀರಿದೆ. ಗುರುವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 26 ಏಪ್ರಿಲ್ 2024, 2:19 IST
IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ
ADVERTISEMENT
ADVERTISEMENT
ADVERTISEMENT