ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sri Krishna Janmastami

ADVERTISEMENT

ಬೆಳಕಿನ ಓಕುಳಿಯಲ್ಲಿ ಮೊಸರು ಕುಡಿಕೆ ವೈಭವ

ಕದ್ರಿ, ಅತ್ತಾವರ, ಕಾವೂರು, ಕೊಟ್ಟಾರ, ತಲಪಾಡಿಯಲ್ಲಿ ಮುಗಿಲುಮುಟ್ಟಿದ ಸಂಭ್ರಮ
Last Updated 7 ಸೆಪ್ಟೆಂಬರ್ 2023, 17:04 IST
fallback

ನುಗ್ಗೇಹಳ್ಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಭಗವದ್ಗೀತೆಯನ್ನು ಪ್ರತಿಯೊಬ್ಬರು ಓದುವುದರಿಂದ  ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯಲಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.  
Last Updated 7 ಸೆಪ್ಟೆಂಬರ್ 2023, 14:33 IST
ನುಗ್ಗೇಹಳ್ಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಬಾಂಗ್ಲಾದಲ್ಲಿ ಹಿಂದೂಗಳಿಗೆ ಸಮಾನ ಹಕ್ಕಿದೆ: ಪ್ರಧಾನಿ ಶೇಖ್‌ ಹಸೀನಾ

‘ದೇಶದಲ್ಲಿ ನನಗೆಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ನಿಮಗೂ ಇದೆ’ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಬಾಂಗ್ಲಾದ ಹಿಂದೂಗಳನ್ನು ಉದ್ದೇಶಿಸಿ ಹೇಳಿದ್ದಾರೆ.
Last Updated 19 ಆಗಸ್ಟ್ 2022, 22:41 IST
ಬಾಂಗ್ಲಾದಲ್ಲಿ ಹಿಂದೂಗಳಿಗೆ ಸಮಾನ ಹಕ್ಕಿದೆ: ಪ್ರಧಾನಿ ಶೇಖ್‌ ಹಸೀನಾ

ಕೃಷ್ಣಮಠ: ಯಶೋದಾ ಕೃಷ್ಣನಾಗಿ ಕಂಗೊಳಿಸಿದ ಮುರಾರಿ

ಇಂದು ವಿಟ್ಲಪಿಂಡಿ ಉತ್ಸವ
Last Updated 19 ಆಗಸ್ಟ್ 2022, 22:30 IST
ಕೃಷ್ಣಮಠ: ಯಶೋದಾ ಕೃಷ್ಣನಾಗಿ ಕಂಗೊಳಿಸಿದ ಮುರಾರಿ

PHOTOS | ಉಡುಪಿ | ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ | Krishna Janmastami

ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರು ‘ಯಶೋದಾ ಕೃಷ್ಣ’ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
Last Updated 19 ಆಗಸ್ಟ್ 2022, 16:14 IST
PHOTOS | ಉಡುಪಿ | ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ | Krishna Janmastami
err

ಶ್ರೀ ಕೃಷ್ಣ ಜನ್ಮಾಷ್ಟಮಿ: ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿ ಹಲವರ ಶುಭಾಶಯ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ನಾಯಕರು ಶ್ರೀಕೃಷ್ಣನ ಜನ್ಮಾಷ್ಟಮಿಗೆ ಶುಕ್ರವಾರ ಶುಭಾಶಯ ಕೋರಿದ್ದಾರೆ.
Last Updated 19 ಆಗಸ್ಟ್ 2022, 8:31 IST
ಶ್ರೀ ಕೃಷ್ಣ ಜನ್ಮಾಷ್ಟಮಿ: ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿ ಹಲವರ ಶುಭಾಶಯ

ಚಿತ್ರಗಳು: ಶ್ರೀಕೃಷ್ಣ ಜನ್ಮಾಷ್ಟಮಿಗೆ 40,000 ಚಕ್ಕುಲಿ ಹಾಗೂ 80,000 ತರಹೇವಾರಿ ಉಂಡೆಗಳು; ಉಡುಪಿ ಶ್ರೀಕೃಷ್ಣ ಮಠದಲ್ಲಿ ತಯಾರಿ

ಕಡೆಗೋಲು ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿದೆ. ಕೃಷ್ಣಮಠದ ರಥಬೀದಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಕೃಷ್ಣನ ಲೀಲೋತ್ಸವ ಕಣ್ತುಂಬಿಕೊಳ್ಳಲು ಹೊರ ಜಿಲ್ಲೆಗಳಿಂದ ಭಕ್ತರು ಉಡುಪಿಗೆ ಹರಿದು ಬರುತ್ತಿದ್ದಾರೆ. ಸಂಪ್ರದಾಯದಂತೆ ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ ಹಾಗೂ ಬಗೆ ಬಗೆಯ ಉಂಡೆಗಳನ್ನು ತಯಾರಿಸಲಾಗಿದೆ.
Last Updated 29 ಆಗಸ್ಟ್ 2021, 13:04 IST
ಚಿತ್ರಗಳು: ಶ್ರೀಕೃಷ್ಣ ಜನ್ಮಾಷ್ಟಮಿಗೆ 40,000 ಚಕ್ಕುಲಿ ಹಾಗೂ 80,000 ತರಹೇವಾರಿ ಉಂಡೆಗಳು; ಉಡುಪಿ ಶ್ರೀಕೃಷ್ಣ ಮಠದಲ್ಲಿ ತಯಾರಿ
err
ADVERTISEMENT

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೊಸರು ಕುಡಿಕೆ ಉತ್ಸವ

ಮಲೆಕುಡಿಯರ ಮುಂದಾಳತ್ವ
Last Updated 11 ಸೆಪ್ಟೆಂಬರ್ 2020, 16:15 IST
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೊಸರು ಕುಡಿಕೆ ಉತ್ಸವ

ಉಡುಪಿಯಲ್ಲಿ ಕೃಷ್ಣಾಷ್ಟಮಿ: 11ರಂದು ಲೀಲೋತ್ಸವ, ಭಕ್ತರ ಪ್ರವೇಶ ನಿರ್ಬಂಧ

ಕೃಷ್ಣಜನ್ಮಾಷ್ಟಮಿಗೆ ಕೃಷ್ಣಮಠದಲ್ಲಿ ಒಂದು ಲಕ್ಷ ಉಂಡೆ, ಚಕ್ಕುಲಿ ತಯಾರಿ
Last Updated 9 ಸೆಪ್ಟೆಂಬರ್ 2020, 14:49 IST
ಉಡುಪಿಯಲ್ಲಿ ಕೃಷ್ಣಾಷ್ಟಮಿ: 11ರಂದು ಲೀಲೋತ್ಸವ, ಭಕ್ತರ ಪ್ರವೇಶ ನಿರ್ಬಂಧ

ದಿನದ ಸೂಕ್ತಿ | ಶ್ರೀಕೃಷ್ಣನ ಸಂದೇಶ

‘ದನಗಳನ್ನು ಕಾಯುವವನೂ ಲೋಕವನ್ನು ಪಾಲಿಸುವವನೂ, ರಾಧೆಯ ಎದೆಯ ಮೇಲೆ ಮಲಗಿರುವವನೂ ಆದಿಶೇಷನ ಮೇಲೆ ಮಲಗಿರುವವನೂ ಆದ ತೇಜಸ್ಸಿನ ಸ್ವರೂಪನಾದ ಶ್ರೀಕೃಷ್ಣನಿಗೆ ನಮಸ್ಕರಿಸುವೆ.‘
Last Updated 10 ಆಗಸ್ಟ್ 2020, 19:45 IST
ದಿನದ ಸೂಕ್ತಿ | ಶ್ರೀಕೃಷ್ಣನ ಸಂದೇಶ
ADVERTISEMENT
ADVERTISEMENT
ADVERTISEMENT