ಸ್ಪರ್ಧೆಯಲ್ಲಿ 53 ಮಕ್ಕಳು ಭಾಗವಹಿಸಿದ್ದರು. ಕೇರಳ ಹಿಂದೂ ಸಮಾಜದ ಉಪಾಧ್ಯಕ್ಷ ಗಿರೀಶ್ ಕೆರೆಮನೆ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶೋಕ, ಖಜಾಂಜಿ ಮುರಳಿ, ಜಿ.ಟಿ. ಸಂದೀಪ್ ಕುಮಾರ್, ಉಪ ಕಾರ್ಯದರ್ಶಿ ಪಿ.ಕೆ.ಸಜಿ, ಕೆ.ಕೆ.ಸಜಿ, ನಿರ್ದೇಶಕರಾದ ಸಚಿನ್, ನಿತಿನ್, ಅರವಿಂದ ಆಚಾರ್, ಸಂತೋಷ್, ಸಾಜು, ರವಿ, ಸುಜಾತ, ಲತಾ ಹಾಗೂ ಸಮಾಜದವರು ಭಾಗವಹಿಸಿದ್ದರು.