ಗುರುವಾರ, 4 ಡಿಸೆಂಬರ್ 2025
×
ADVERTISEMENT

Sri Krishna Temple

ADVERTISEMENT

ಉಡುಪಿ: ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಆಚರಣೆ

Udupi Krishna Temple: ಉಡುಪಿಯಲ್ಲಿ ಸೌರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದು, ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಭಾನುವಾರ ದಿನವಿಡೀ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Last Updated 15 ಸೆಪ್ಟೆಂಬರ್ 2025, 4:40 IST
ಉಡುಪಿ: ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಆಚರಣೆ

PHOTOS | ಉಡುಪಿ | ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ | Krishna Janmastami

ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರು ‘ಯಶೋದಾ ಕೃಷ್ಣ’ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
Last Updated 19 ಆಗಸ್ಟ್ 2022, 16:14 IST
PHOTOS | ಉಡುಪಿ | ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ | Krishna Janmastami
err

ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ ತೆರವಿಗೆ ಅರ್ಜಿ: ವಿಚಾರಣೆಗೆ ಕೋರ್ಟ್‌ ಸಮ್ಮತಿ

ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಕೇಶವದೇವ ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಇಲ್ಲಿನ ನ್ಯಾಯಾಲಯ ಗುರುವಾರ ಸಮ್ಮತಿಸಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
Last Updated 19 ಮೇ 2022, 9:33 IST
ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ ತೆರವಿಗೆ ಅರ್ಜಿ: ವಿಚಾರಣೆಗೆ ಕೋರ್ಟ್‌ ಸಮ್ಮತಿ

ದೇವರಿಗೆ ನಿತ್ಯ ತುಳಸಿ ಅರ್ಚನೆ, ಭಜನೆ: ವಿದ್ಯಾಸಾಗರ ತೀರ್ಥರ ಸಂಕಲ್ಪ

ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರ ಸಂಕಲ್ಪ
Last Updated 18 ಜನವರಿ 2022, 16:51 IST
ದೇವರಿಗೆ ನಿತ್ಯ ತುಳಸಿ ಅರ್ಚನೆ, ಭಜನೆ: ವಿದ್ಯಾಸಾಗರ ತೀರ್ಥರ ಸಂಕಲ್ಪ

ಉಡುಪಿ: ಕಣ್ಮನ ಸೆಳೆದ ಮೇನೆ, ಪೌರಾಣಿಕ ಸ್ತಬ್ಧಚಿತ್ರಗಳು

ಭತ್ತದ ತೆನೆಗಳಿಂದ ಅಲಂಕೃತವಾಗಿದ್ದ ಪೇಜಾವರ ಶ್ರೀಗಳ ಪಲ್ಲಕ್ಕಿ
Last Updated 18 ಜನವರಿ 2022, 16:15 IST
ಉಡುಪಿ: ಕಣ್ಮನ ಸೆಳೆದ ಮೇನೆ, ಪೌರಾಣಿಕ ಸ್ತಬ್ಧಚಿತ್ರಗಳು

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ದರ್ಬಾರ್ ಶುರು

ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Last Updated 18 ಜನವರಿ 2022, 13:55 IST
ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ದರ್ಬಾರ್ ಶುರು

Photos - ಉಡುಪಿ ಪರ್ಯಾಯ ಉತ್ಸವ: ಕೃಷ್ಣಾಪುರ ಮಠದ ಪರ್ಯಾಯ ಆರಂಭ

ಕೃಷ್ಣಾಪುರ ‌ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಬೆಳಗಿನ ಜಾವ 5.52ರ ಶುಭ ಮುಹೂರ್ತದಲ್ಲಿ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಅದಮಾರು ಮಠದ ದ್ವೈವಾರ್ಷಿಕ ಪರ್ಯಾಯ ಅವಧಿ ಪೂರ್ಣಗೊಂಡು ಅಧಿಕೃತವಾಗಿ ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಯಿತು. – ಪ್ರಜಾವಾಣಿ ಚಿತ್ರಗಳು
Last Updated 18 ಜನವರಿ 2022, 4:46 IST
Photos - ಉಡುಪಿ ಪರ್ಯಾಯ ಉತ್ಸವ: ಕೃಷ್ಣಾಪುರ ಮಠದ ಪರ್ಯಾಯ ಆರಂಭ
err
ADVERTISEMENT

ಉಡುಪಿ ಪರ್ಯಾಯ ಉತ್ಸವ: ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಕೃಷ್ಣಾಪುರ ಮಠದ ಪರ್ಯಾಯ ಆರಂಭ
Last Updated 18 ಜನವರಿ 2022, 3:48 IST
ಉಡುಪಿ ಪರ್ಯಾಯ ಉತ್ಸವ: ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥ ಸ್ವಾಮೀಜಿ

Video: ಉಡುಪಿಯಲ್ಲಿ ಪರ್ಯಾಯ ಉತ್ಸವ ಸಡಗರ

Last Updated 16 ಜನವರಿ 2022, 15:35 IST
fallback

ಮಥುರಾದಲ್ಲಿ ಆಗದಿದ್ದರೆ ಲಾಹೋರ್‌ನಲ್ಲಿ ಕೃಷ್ಣ ದೇವಾಲಯ ನಿರ್ಮಿಸುತ್ತೇವೆ: ಚೌಧರಿ

ಮಥುರಾದಲ್ಲಿ ಕೃಷ್ಣ ದೇವಾಲಯವನ್ನು ಕಟ್ಟಲು ಸಾಧ್ಯವಾಗದಿದ್ದರೆ, ಪಾಕಿಸ್ತಾನದ ಲಾಹೋರ್‌ನಲ್ಲಿ ನಿರ್ಮಿಸುತ್ತೇವೆ ಎಂದು ಉತ್ತರ ಪ್ರದೇಶದ ಶಾಸಕ ಲಕ್ಷ್ಮಿ ನಾರಾಯಣ್ ಚೌಧರಿ ಹೇಳಿದ್ದಾರೆ.
Last Updated 7 ಡಿಸೆಂಬರ್ 2021, 14:26 IST
ಮಥುರಾದಲ್ಲಿ ಆಗದಿದ್ದರೆ ಲಾಹೋರ್‌ನಲ್ಲಿ ಕೃಷ್ಣ ದೇವಾಲಯ ನಿರ್ಮಿಸುತ್ತೇವೆ: ಚೌಧರಿ
ADVERTISEMENT
ADVERTISEMENT
ADVERTISEMENT