ಶುಕ್ರವಾರ, 4 ಜುಲೈ 2025
×
ADVERTISEMENT

Sri Ram

ADVERTISEMENT

ಶ್ರೀರಾಮ ವನವಾಸಕ್ಕೆ ಬಂದು ಹೋದ ಜಾಗದಲ್ಲಿ ಮಂದಿರ ನಿರ್ಮಾಣ: ಶಾಸಕ ಡಿ.ಜಿ.ಶಾಂತನಗೌಡ

ಹೊನ್ನಾಳಿ ತಾಲ್ಲೂಕು ಗೊಲ್ಲರಹಳ್ಳಿಯಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾಟನೆ
Last Updated 11 ಮೇ 2025, 15:51 IST
ಶ್ರೀರಾಮ ವನವಾಸಕ್ಕೆ ಬಂದು ಹೋದ ಜಾಗದಲ್ಲಿ ಮಂದಿರ ನಿರ್ಮಾಣ: ಶಾಸಕ ಡಿ.ಜಿ.ಶಾಂತನಗೌಡ

Rama Navami | ಶ್ರೀರಾಮ: ಎಂದೂ ಕೆಡದ ಧರ್ಮದ ಹೊಳಪು

‘ಧರ್ಮವನ್ನು ರಕ್ಷಿಸಿದವರನ್ನು ಧರ್ಮ ರಕ್ಷಿಸುತ್ತದೆ’ ಎಂಬ ಸೂತ್ರವೊಂದಿದೆಯಲ್ಲವೆ? ಶ್ರೀರಾಮನು ಧರ್ಮವನ್ನು ತನ್ನ ಹೃದಯದಲ್ಲೇ ಇಟ್ಟುಕೊಂಡು, ಅದನ್ನು ಪ್ರೀತಿಯಿಂದ ಕಾಪಾಡಿ ಪೋಷಿಸಿದವನು. ಹಾಗಾದರೆ ಧರ್ಮ ಅವನನ್ನು ಹೇಗೆ ರಕ್ಷಿಸಿತು? ಶ್ರೀರಾಮ ಎಂದಿಗೂ ಸಂತೋಷದಿಂದ ವಂಚಿತನಾಗಲಿಲ್ಲ.
Last Updated 5 ಏಪ್ರಿಲ್ 2025, 23:15 IST
Rama Navami | ಶ್ರೀರಾಮ: ಎಂದೂ ಕೆಡದ ಧರ್ಮದ ಹೊಳಪು

15 ಕೋಟಿ ‌‌ಶ್ರೀರಾಮ ನಾಮ ಜಪ ಸಂಕಲ್ಪ: ದತ್ತಾವಧೂತ ಮಹಾರಾಜ

ನರೇಗಲ್: ರಾಮನಾಮ ಜಪ ಪಠಿಸುವುದರಿಂದ ಒಳ್ಳೆಯದಾಗುತ್ತದೆ. ರಾಮನಾಮ ಜಪವನ್ನು ನಿತ್ಯವೂ ಅನವರತ ಮಾಡುವುದರಿಂದ ಮೋಕ್ಷ ಮಾರ್ಗವೂ ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಹೆಬ್ಬಳ್ಳಿಯಲ್ಲಿ 15 ಕೋಟಿ ಶ್ರೀರಾಮನಾಮ...
Last Updated 7 ಫೆಬ್ರುವರಿ 2025, 15:57 IST
15 ಕೋಟಿ ‌‌ಶ್ರೀರಾಮ ನಾಮ ಜಪ ಸಂಕಲ್ಪ: ದತ್ತಾವಧೂತ ಮಹಾರಾಜ

ರಾಜಕೀಯ ಒತ್ತಡದಿಂದ ಮನೆಗಳಿಗೆ ಶ್ರೀರಾಮ: ಪುರುಷೋತ್ತಮ ಬಿಳಿಮಲೆ

‘ರಾಜಕೀಯ ಒತ್ತಡದಿಂದಾಗಿ ಬುಡಕಟ್ಟು ಸಮುದಾಯದ ಮನೆಗಳು, ಪ್ರದೇಶಗಳಿಗೂ ಶ್ರೀರಾಮ ಬಂದಿದ್ದಾನೆ. ಇದರಿಂದಾಗಿ ಬುಡಕಟ್ಟು ಸಮುದಾಯದವರು ತಮ್ಮ ಮೂಲ ಸಂಸ್ಕೃತಿ, ಮನೆ ದೇವರನ್ನು ಮರೆತು ಬಿಡುತ್ತಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
Last Updated 22 ನವೆಂಬರ್ 2024, 16:28 IST
ರಾಜಕೀಯ ಒತ್ತಡದಿಂದ ಮನೆಗಳಿಗೆ ಶ್ರೀರಾಮ: ಪುರುಷೋತ್ತಮ ಬಿಳಿಮಲೆ

ಶ್ರೀರಾಮನ ಅಸ್ತಿತ್ವ ಸಾರುವ ಪುರಾವೆಗಳಿಲ್ಲ: ಡಿಎಂಕೆ ಸಚಿವ ಶಿವಶಂಕರ್

ಭಗವಾನ್‌ ಶ್ರೀರಾಮನ ಅಸ್ತಿತ್ವ ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ತಮಿಳುನಾಡು ಸಾರಿಗೆ ಸಚಿವ ಎಸ್‌.ಎಸ್‌.ಶಿವಶಂಕರ್‌ ಶುಕ್ರವಾರ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
Last Updated 2 ಆಗಸ್ಟ್ 2024, 23:50 IST
ಶ್ರೀರಾಮನ ಅಸ್ತಿತ್ವ ಸಾರುವ ಪುರಾವೆಗಳಿಲ್ಲ: ಡಿಎಂಕೆ ಸಚಿವ ಶಿವಶಂಕರ್

ರಾಮ, ಪಾಂಡವರು ತಂದೆಗೆ ಹುಟ್ಟಿದವರಲ್ಲ: ಪ್ರೊ. ಭಗವಾನ್‌

‘ರಾಮಾಯಣದ ಶ್ರೀರಾಮ ಹಾಗೂ ಮಹಾಭಾರತದ ಪಾಂಡವರು ತಮ್ಮ ತಂದೆಯಿಂದ ಹುಟ್ಟಿದವರಲ್ಲ. ಈ ಮಾತಿಗೆ ಪುರಾವೆಗಳಿವೆ’ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್‌ ಹೇಳಿದರು.
Last Updated 9 ಜೂನ್ 2024, 16:28 IST
ರಾಮ, ಪಾಂಡವರು ತಂದೆಗೆ ಹುಟ್ಟಿದವರಲ್ಲ: ಪ್ರೊ. ಭಗವಾನ್‌

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ

Ram Mandir Consecration Ceremony: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ನಡೆಯುವ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 11 ದಿನಗಳ ವರೆಗೆ 'ವ್ರತ' ಆರಂಭಿಸಿದ್ದಾರೆ.
Last Updated 12 ಜನವರಿ 2024, 6:54 IST
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ
ADVERTISEMENT

ರಾಮನ ಆದರ್ಶಗಳಿಂದ ಸ್ಫೂರ್ತಿ ಪಡೆದು ಜನರ ಸೇವೆ: ಕೇಜ್ರಿವಾಲ್

ರಾಮ ದೇವರ ಆದರ್ಶಗಳಿಂದ ಸ್ಫೂರ್ತಿ ಪಡೆದು ಜನರ ಸೇವೆ ಸಲ್ಲಿಸಲು ನಮ್ಮ ಸರ್ಕಾರ ಯತ್ನಿಸುತ್ತಿದೆ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
Last Updated 25 ಅಕ್ಟೋಬರ್ 2023, 2:09 IST
ರಾಮನ ಆದರ್ಶಗಳಿಂದ ಸ್ಫೂರ್ತಿ ಪಡೆದು ಜನರ ಸೇವೆ: ಕೇಜ್ರಿವಾಲ್

ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ: ಪ್ರಧಾನಿ ಮೋದಿಗೆ ಆಹ್ವಾನ

ರಾಮಮಂದಿರದಲ್ಲಿ ಶ್ರೀರಾಮನ ನೂತನ ವಿಗ್ರಹ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ದೇವಾಲಯದ ಟ್ರಸ್ಟ್‌ ಅಧಿಕಾರಿಯೊಬ್ಬರು ತಿಳಿಸಿದರು.
Last Updated 2 ಜೂನ್ 2023, 16:04 IST
ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ: ಪ್ರಧಾನಿ ಮೋದಿಗೆ ಆಹ್ವಾನ

ಕಾಂಗ್ರೆಸ್‌ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ: ಅಮಿತ್ ಶಾ

ಕಪ್ಪು ಬಟ್ಟೆ ಧರಿಸುವ ಮೂಲಕ ಕಾಂಗ್ರೆಸ್‌ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 5 ಆಗಸ್ಟ್ 2022, 20:45 IST
ಕಾಂಗ್ರೆಸ್‌ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ: ಅಮಿತ್ ಶಾ
ADVERTISEMENT
ADVERTISEMENT
ADVERTISEMENT