ಮಂಗಳವಾರ, 19 ಆಗಸ್ಟ್ 2025
×
ADVERTISEMENT

Sri Ram Sena

ADVERTISEMENT

ಇದು ಪಾಕಿಸ್ತಾನವೋ, ಅಫ್ಘಾನಿಸ್ತಾನವೋ? ಇಂಗಳಿ ಪ್ರಕರಣದ ಬಗ್ಗೆ ಪ್ರಮೋದ ಮುತಾಲಿಕ

Muthalik Outburst: ‘ಇಂಗಳಿಯಲ್ಲಿ ನಮ್ಮ ಸಂಘಟನೆ ಕಾರ್ಯಕರ್ತರನ್ನು ಥಳಿಸಿದ್ದು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಕೆಲಸ. ಹೀಗೆ ಅಮಾನವೀಯವಾಗಿ ವರ್ತಿಸಲು ಇದು ಪಾಕಿಸ್ತಾನೋ ಅಥವಾ ಅಫ್ಘಾನಿಸ್ತಾನೋ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಪ್ರಶ್ನಿಸಿದರು.
Last Updated 3 ಜುಲೈ 2025, 11:16 IST
ಇದು ಪಾಕಿಸ್ತಾನವೋ, ಅಫ್ಘಾನಿಸ್ತಾನವೋ? ಇಂಗಳಿ ಪ್ರಕರಣದ ಬಗ್ಗೆ ಪ್ರಮೋದ ಮುತಾಲಿಕ

ಕಾರ್ಯಕರ್ತರ ಥಳಿತ ಪ್ರಕರಣ ಖಂಡಿಸಿ ಪ್ರತಿಭಟನೆ: ಶ್ರೀರಾಮ ಸೇನೆ ಕಾರ್ಯಕರ್ತರು ವಶ

Belagavi Protest: ಇಂಗಳಿಯಲ್ಲಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಶ್ರೀರಾಮ ಸೇನೆ ಪ್ರತಿಭಟಿಸಿದ ವೇಳೆ ಬಲವಂತದಿಂದ ವಶಕ್ಕೆ ಪಡೆದ ಪೊಲೀಸರು; ಮುಂದಾಗಿ 'ಇಂಗಳಿ ಚಲೋ' ಎಚ್ಚರಿಕೆ
Last Updated 3 ಜುಲೈ 2025, 11:05 IST
ಕಾರ್ಯಕರ್ತರ ಥಳಿತ ಪ್ರಕರಣ ಖಂಡಿಸಿ ಪ್ರತಿಭಟನೆ:  ಶ್ರೀರಾಮ ಸೇನೆ ಕಾರ್ಯಕರ್ತರು ವಶ

ದೇಶ ರಕ್ಷಣೆಗಾಗಿ ಹಿಂದೂಗಳು ಹೆಚ್ಚು ಮಕ್ಕಳ ಹೆರಿ: ಪ್ರಮೋದ್ ಮುತಾಲಿಕ್

ಹಿಂದೂ ಸಮಾಜದವರು ದೇಶ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಬೇಕು. ನಿಮಗೆ ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಶ್ರೀರಾಮಸೇನೆಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
Last Updated 18 ಏಪ್ರಿಲ್ 2025, 9:51 IST
ದೇಶ ರಕ್ಷಣೆಗಾಗಿ ಹಿಂದೂಗಳು ಹೆಚ್ಚು ಮಕ್ಕಳ ಹೆರಿ: ಪ್ರಮೋದ್ ಮುತಾಲಿಕ್

ಮಂಗಳೂರು | ಅನೈತಿಕ ಚಟುವಟಿಕೆ ಆರೋಪ; ಮಸಾಜ್ ಪಾರ್ಲರ್ ಮೇಲೆ ದಾಳಿ

ಮಂಗಳೂರಿನ ಬಿಜೈ ಪ್ರದೇಶದ ಮಸಾಜ್ ಪಾರ್ಲರ್ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
Last Updated 23 ಜನವರಿ 2025, 10:16 IST
ಮಂಗಳೂರು | ಅನೈತಿಕ ಚಟುವಟಿಕೆ ಆರೋಪ; ಮಸಾಜ್ ಪಾರ್ಲರ್ ಮೇಲೆ ದಾಳಿ

ಜಮಖಂಡಿ | ಏರಗನ್ ತರಬೇತಿ: ಶ್ರೀರಾಮ ಸೇನೆ 27 ಕಾರ್ಯಕರ್ತರ ವಿರುದ್ಧ ಪ್ರಕರಣ

ಏರಗನ್ ತರಬೇತಿ, ಶ್ರೀರಾಮ ಸೇನೆ 27 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
Last Updated 11 ಜನವರಿ 2025, 13:52 IST
fallback

ಮಂಗಳೂರು | ವಕ್ಫ್‌ ಗೊಂದಲ: ಶ್ರೀರಾಮಸೇನೆಯಿಂದ ಸಹಾಯವಾಣಿ ಆರಂಭ

: ವಕ್ಫ್‌ ಆಸ್ತಿ ಎಂದು ಪಹಣಿಯಲ್ಲಿ ನೋಂದಣಿಯಾಗಿ ಗೊಂದಲ ಎದುರಿಸುತ್ತಿರುವ ರೈತರಿಗೆ, ಸಂತ್ರಸ್ತರಿಗೆ ನೆರವಾಗಲು ಶ್ರೀರಾಮ ಸೇನೆ ಸಹಾಯವಾಣಿಯನ್ನು ಆರಂಭಿಸಿದೆ. ಇದನ್ನು ಇಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
Last Updated 20 ನವೆಂಬರ್ 2024, 11:09 IST
ಮಂಗಳೂರು | ವಕ್ಫ್‌ ಗೊಂದಲ: ಶ್ರೀರಾಮಸೇನೆಯಿಂದ ಸಹಾಯವಾಣಿ ಆರಂಭ

‘ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ’ ಆಂದೋಲನ: BJP, ಶ್ರೀರಾಮ ಸೇನೆ ಬೆಂಬಲ

ರೈತರ ಪಹಣಿಗಳಲ್ಲಿ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದಾಗಿರುವುದನ್ನು ತೆಗೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.
Last Updated 11 ನವೆಂಬರ್ 2024, 10:28 IST
‘ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ’ ಆಂದೋಲನ: BJP, ಶ್ರೀರಾಮ ಸೇನೆ ಬೆಂಬಲ
ADVERTISEMENT

ದಸರಾ ರಜೆ ಸಮಯದಲ್ಲಿ ತರಗತಿ: ಬೀಗ ಜಡಿಯುವ ಎಚ್ಚರಿಕೆ ನೀಡಿದ ಶ್ರೀರಾಮ ಸೇನೆ

ದಸರಾ ಹಬ್ಬದ ರಜೆಯಲ್ಲಿ ತರಗತಿ ನಡೆಸಿ, ಹಿಂದೂಗಳ ಧಾರ್ಮಿಕ ಆಚರಣೆಗೆ ಧಕ್ಕೆ ತರುವುದು ಇತರ ಧರ್ಮಗಳ ಹಬ್ಬದ ಅವಧಿಯಲ್ಲಿ ರಜೆ ನೀಡುವ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Last Updated 7 ಅಕ್ಟೋಬರ್ 2024, 14:22 IST
ದಸರಾ ರಜೆ ಸಮಯದಲ್ಲಿ ತರಗತಿ: ಬೀಗ ಜಡಿಯುವ ಎಚ್ಚರಿಕೆ ನೀಡಿದ ಶ್ರೀರಾಮ ಸೇನೆ

ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ: ಆರೋಪ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಹಿಂದೂ ಕಾರ್ಯಕರ್ತರು ಹಾಗೂ ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
Last Updated 10 ಜನವರಿ 2024, 8:24 IST
ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ: ಆರೋಪ

ಶ್ರೀರಾಮ ಸೇನೆಯಿಂದ ಕೋಮುಭಾವನೆ ಪ್ರಚೋದನೆ: ಬಾಬಾ ಬುಡನ್ ದರ್ಗಾ ಸಂರಕ್ಷಣಾ ಸಮಿತಿ

ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಕೋಮುಭಾವನೆ ಕೆರಳಿಸುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಬಾಬಾ ಬುಡನ್ ದರ್ಗಾ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.
Last Updated 4 ನವೆಂಬರ್ 2023, 16:11 IST
ಶ್ರೀರಾಮ ಸೇನೆಯಿಂದ ಕೋಮುಭಾವನೆ ಪ್ರಚೋದನೆ: ಬಾಬಾ ಬುಡನ್ ದರ್ಗಾ ಸಂರಕ್ಷಣಾ ಸಮಿತಿ
ADVERTISEMENT
ADVERTISEMENT
ADVERTISEMENT