ವಿಶ್ಲೇಷಣೆ | ಜಿಡಿಪಿ ಬೆಳೆಯುತ್ತಿದೆ! ಹೌದಾ?
Economic Inequality: ಜಿಡಿಪಿಯನ್ನು ದೇಶದ ಅಭಿವೃದ್ಧಿಯ ಸೂಚಿಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಸೈಮನ್ ಕುಜ್ನೆಟ್ಸ್ ಎಚ್ಚರಿಸಿದ್ದರು. ಜಿಡಿಪಿ ಬೆಳೆದರೂ ಅದರ ಫಲ ಎಲ್ಲರಿಗೂ ಹರಿದಿಲ್ಲವೆಂಬುದು ವರದಿಗಳಿಂದ ಬಹಳ ಸ್ಪಷ್ಟ.Last Updated 21 ಜನವರಿ 2026, 23:30 IST